Andakivale Hesara Lyrics

ಅಂದಕ್ಕಿವಳೇ ಹೆಸರ Lyrics

in Bisile

in ಬಿಸಿಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಂದಕ್ಕಿವಳೇ ಹೆಸರ ಹೆಸರ ಹೆಸರ
ಹೂದೋಟಕ್ಕಿವಳೆ ಹಸಿರ….
ತನ್ಮಯದಿ ಕಾಯುತಿರುವ ನನ್ನ ಜೀವಕ್ಕಿವಳೆ ಉಸಿರ….
ಇವಳ ಸ್ನೇಹ ಬಯಸಿ ಬಯಸಿ ಮೂಡಿರಲು ಮನದಿ ಪ್ರೀತಿ
ಈ ಬಾಳ ಪಯಣದಲ್ಲಿ ಆಗುವಳೆ ನನ್ನ ಗೆಳತಿ
ಆಗುವಳೆ ನನ್ನ ಗೆಳತಿ

ಅಂದಕ್ಕಿವಳೇ ಹೆಸರ ಹೆಸರ ಹೆಸರ
ಹೂದೋಟಕ್ಕಿವಳೆ ಹಸಿರ….
ತನ್ಮಯದಿ ಕಾಯುತಿರುವ ನನ್ನ ಜೀವಕ್ಕಿವಳೆ ಉಸಿರ….
ಇವಳ ಸ್ನೇಹ ಬಯಸಿ ಬಯಸಿ ಮೂಡಿರಲು ಮನದಿ ಪ್ರೀತಿ
ಈ ಬಾಳ ಪಯಣದಲ್ಲಿ ಆಗುವಳೆ ನನ್ನ ಗೆಳತಿ
ಆಗುವಳೆ ನನ್ನ ಗೆಳತಿ

Andakivale Hesara song lyrics from Kannada Movie Bisile starring Diganth, Jennifer Kotwal, Dwarakish, Lyrics penned by Sandeep S Gowda Sung by Rishikesh Hari, Music Composed by Gagan Baderia, Rishikesh Hari, film is Directed by Sandeep S Gowda and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ