-
ಈ ಬಿಸಿಲಲಿ ತಂಗಾಳಿಲಿ
ನಾನಿರಲು ಒಂಟಿಯಾಗಿ
ನನುಸಿರಲಿ ನನ್ನೆದೆಯಲಿ
ನೀನಿರುವೆ ಗಟ್ಟಿಯಾಗಿ
ಏಕಾಂತದಿ ನಾ ನಿನ್ನನು
ನೆನೆವೆ ಮನಸ್ಸಿನಲ್ಲಿ
ಆ ಮರುಕ್ಷಣ ಕಣ್ಬಿಟ್ಟರೆ
ನೀ ನನ್ನ ಎದುರಿನಲ್ಲಿ
ಯಾಕೀತರ ಯಾಕೀತರ
ನಾನೊಂದು ತಿಳಿಯೆ ನಲ್ಲೆ
ನನ್ನ ಹೃದಯದ ಕಣಕಣದಲ್ಲೂ
ನೀ ಅಪ್ಪಿಕೊಂಡೆಯಲ್ಲೆ
ಮನಸ್ಸಿನಲ್ಲಿ ಕಳವಳ ಯಾಕೊ
ಒಮ್ಮೆ ನಿನ್ನ ಕಂಡರು ಸಾಕು
ತನುವೆ ನೀನು ಬಂಧು ನೀನೆ
ನನ್ನ ಪ್ರಾಣ ಉಸಿರು ನೀನೆ
ಹೇಗೆ ಬಂದು ಸೇರಿದೆ ನನ್ನ
ನಿನ್ನ ಬಿಟ್ಟು ಬಾಳು ಚಿನ್ನ
ಬಾ ನೋಡು ಬಾ
ಬಾ ನೋಡು ಬಾ ನನ್ನ ಮನಸ್ಸಿನಾಳವನ್ನ
ಒಮ್ಮೆಇಳಿದರೆ ನೀ ಸವಿಯುವೆ
ನನ ಪ್ರೀತಿ ಸಿಹಿಯ ಚಿನ್ನ
||ಈ ಬಿಸಿಲಲಿ ತಂಗಾಳಿಲಿ
ನಾನಿರಲು ಒಂಟಿಯಾಗಿ
ನನುಸಿರಲಿ ನನ್ನೆದೆಯಲಿ
ನೀನಿರುವೆ ಗಟ್ಟಿಯಾಗಿ||
ಪ್ರೀತಿ ಮೊಳಕೆ ಒಡೆಯುವ ಸಮಯ
ಹೃದಯ ಹೃದಯ ಸೇರುವ ಸಮಯ
ಮನಸ್ಸು ಮನಸ್ಸು ಹಾಡುವ ಸಮಯ
ಪ್ರೇಮಸುಧೆಯು ಹರಡುವ ಸಮಯ
ಏಕೆ ನನ್ನ ಕಾಡುವೆ ಹೀಗೆ
ನಿನ್ನ ಮನವ ತಿಳಿವುದು ಹೇಗೆ
ಬಾ ಕೇಳು ಬಾ
ಬಾ ಕೇಳು ಬಾ ನನ್ನ ಹೃದಯ ಗೀತೆಯನ್ನ
ಒಮ್ಮೆ ಕೇಳಲು ನೀ ಅರಿಯುವೆ
ನನ್ನ ಪ್ರೀತಿ ಆಳವನ್ನ
||ಈ ಬಿಸಿಲಲಿ ತಂಗಾಳಿಲಿ
ನಾನಿರಲು ಒಂಟಿಯಾಗಿ
ನನುಸಿರಲಿ ನನ್ನೆದೆಯಲಿ
ನೀನಿರುವೆ ಗಟ್ಟಿಯಾಗಿ||
-
ಈ ಬಿಸಿಲಲಿ ತಂಗಾಳಿಲಿ
ನಾನಿರಲು ಒಂಟಿಯಾಗಿ
ನನುಸಿರಲಿ ನನ್ನೆದೆಯಲಿ
ನೀನಿರುವೆ ಗಟ್ಟಿಯಾಗಿ
ಏಕಾಂತದಿ ನಾ ನಿನ್ನನು
ನೆನೆವೆ ಮನಸ್ಸಿನಲ್ಲಿ
ಆ ಮರುಕ್ಷಣ ಕಣ್ಬಿಟ್ಟರೆ
ನೀ ನನ್ನ ಎದುರಿನಲ್ಲಿ
ಯಾಕೀತರ ಯಾಕೀತರ
ನಾನೊಂದು ತಿಳಿಯೆ ನಲ್ಲೆ
ನನ್ನ ಹೃದಯದ ಕಣಕಣದಲ್ಲೂ
ನೀ ಅಪ್ಪಿಕೊಂಡೆಯಲ್ಲೆ
ಮನಸ್ಸಿನಲ್ಲಿ ಕಳವಳ ಯಾಕೊ
ಒಮ್ಮೆ ನಿನ್ನ ಕಂಡರು ಸಾಕು
ತನುವೆ ನೀನು ಬಂಧು ನೀನೆ
ನನ್ನ ಪ್ರಾಣ ಉಸಿರು ನೀನೆ
ಹೇಗೆ ಬಂದು ಸೇರಿದೆ ನನ್ನ
ನಿನ್ನ ಬಿಟ್ಟು ಬಾಳು ಚಿನ್ನ
ಬಾ ನೋಡು ಬಾ
ಬಾ ನೋಡು ಬಾ ನನ್ನ ಮನಸ್ಸಿನಾಳವನ್ನ
ಒಮ್ಮೆಇಳಿದರೆ ನೀ ಸವಿಯುವೆ
ನನ ಪ್ರೀತಿ ಸಿಹಿಯ ಚಿನ್ನ
||ಈ ಬಿಸಿಲಲಿ ತಂಗಾಳಿಲಿ
ನಾನಿರಲು ಒಂಟಿಯಾಗಿ
ನನುಸಿರಲಿ ನನ್ನೆದೆಯಲಿ
ನೀನಿರುವೆ ಗಟ್ಟಿಯಾಗಿ||
ಪ್ರೀತಿ ಮೊಳಕೆ ಒಡೆಯುವ ಸಮಯ
ಹೃದಯ ಹೃದಯ ಸೇರುವ ಸಮಯ
ಮನಸ್ಸು ಮನಸ್ಸು ಹಾಡುವ ಸಮಯ
ಪ್ರೇಮಸುಧೆಯು ಹರಡುವ ಸಮಯ
ಏಕೆ ನನ್ನ ಕಾಡುವೆ ಹೀಗೆ
ನಿನ್ನ ಮನವ ತಿಳಿವುದು ಹೇಗೆ
ಬಾ ಕೇಳು ಬಾ
ಬಾ ಕೇಳು ಬಾ ನನ್ನ ಹೃದಯ ಗೀತೆಯನ್ನ
ಒಮ್ಮೆ ಕೇಳಲು ನೀ ಅರಿಯುವೆ
ನನ್ನ ಪ್ರೀತಿ ಆಳವನ್ನ
||ಈ ಬಿಸಿಲಲಿ ತಂಗಾಳಿಲಿ
ನಾನಿರಲು ಒಂಟಿಯಾಗಿ
ನನುಸಿರಲಿ ನನ್ನೆದೆಯಲಿ
ನೀನಿರುವೆ ಗಟ್ಟಿಯಾಗಿ||
Ee Bisileli song lyrics from Kannada Movie Bisile starring Diganth, Jennifer Kotwal, Dwarakish, Lyrics penned by Santhosh, Sandeep S Gowda Sung by Sonu Nigam, Music Composed by Gagan Baderia, Rishikesh Hari, film is Directed by Sandeep S Gowda and film is released on 2010