Nannusiru Neene Lyrics

ನನ್ನುಸಿರು ನೀನೆ Lyrics

in Bisile

in ಬಿಸಿಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನುಸಿರು ನೀನೆ ಕಣೆ
ನಿನ್ನೊಳಗು ನಾನೆ ಕಣೆ
ನನ್ನೊಳಗು ನೀನೆ ನಾನೇನಾದೆನೆ
ಜನ್ಮಜನ್ಮದಲು ನಾನು ನಿನ್ನೋನೆ
 
ನನ್ನುಸಿರು ನೀನೆ ಕಣೊ
ನಿನ್ನೊಳಗು ನಾನೆ ಕಣೊ
ನನ್ನೊಳಗು ನೀನೆ ನಾನೇನಾದೆನೊ
ಜನ್ಮಜನ್ಮದಲು ನಾನು ನಿನ್ನೋಳೆ
 
ನಿನ್ನ ಜೀವನದ ನಿಮಿಷ ನಿಮಿಷಗಳು
ನಾನು ಇರುವೆ ಜೊತೆಯಲಿ
ತಂಪುಗಾಳಿಯಲಿ ಜೋಡಿಯಾಗಿರುವೆ
ನೆರಳಾಗಿ ಬಿಸಿಲಲಿ
ಹೆಜ್ಜೆಹೆಜ್ಜೆಯನು ಸ್ಪೂರ್ತಿಯಾಗಿರುವೆ
ಬಾಳದಾರಿಗಳಾಗಿ
ಜೀವಭಾವಗಳು ನಿನ್ನ ಹೆಚ್ಚೆಂದು
 
||ನನ್ನುಸಿರು ನೀನೆ ಕಣೊ
ನಿನ್ನೊಳಗು ನಾನೆ ಕಣೊ
ನನ್ನೊಳಗು ನೀನೆ ನಾನೇನಾದೆನೊ
ಜನ್ಮಜನ್ಮದಲು ನಾನು ನಿನ್ನೋಳೆ||
 
ನಿನ್ನ ಹೆಗಲುಗಳೆ ನನಗೆ ಆಸರೆಯು
ನಾ ನಿನ್ನ ಕಂದನೆ
ಕಥೆಯ ಕೊನೆತನಕ ನೀನು ಜೊತೆಯಲಿರು
ಇರಲಾರೆ ಒಬ್ಬನೆ
ಪ್ರೇಮದೇವತೆಯು ಎದೆಯ ಮಂದಿರದಿ
ನಿನಗೆ ಸಂಕೀರ್ತನೆ
ಪ್ರೀತಿ ಭಕ್ತಿಗಳು ನಿನ್ನಲ್ಲೇನೆ
 
||ನನ್ನುಸಿರು ನೀನೆ ಕಣೆ
ನಿನ್ನೊಳಗು ನಾನೆ ಕಣೊ
ನನ್ನೊಳಗು ನೀನೆ ನಾನೇನಾದೆನೆ
ಜನ್ಮಜನ್ಮದಲು ನಾನು ನಿನ್ನೋಳೆ||

ನನ್ನುಸಿರು ನೀನೆ ಕಣೆ
ನಿನ್ನೊಳಗು ನಾನೆ ಕಣೆ
ನನ್ನೊಳಗು ನೀನೆ ನಾನೇನಾದೆನೆ
ಜನ್ಮಜನ್ಮದಲು ನಾನು ನಿನ್ನೋನೆ
 
ನನ್ನುಸಿರು ನೀನೆ ಕಣೊ
ನಿನ್ನೊಳಗು ನಾನೆ ಕಣೊ
ನನ್ನೊಳಗು ನೀನೆ ನಾನೇನಾದೆನೊ
ಜನ್ಮಜನ್ಮದಲು ನಾನು ನಿನ್ನೋಳೆ
 
ನಿನ್ನ ಜೀವನದ ನಿಮಿಷ ನಿಮಿಷಗಳು
ನಾನು ಇರುವೆ ಜೊತೆಯಲಿ
ತಂಪುಗಾಳಿಯಲಿ ಜೋಡಿಯಾಗಿರುವೆ
ನೆರಳಾಗಿ ಬಿಸಿಲಲಿ
ಹೆಜ್ಜೆಹೆಜ್ಜೆಯನು ಸ್ಪೂರ್ತಿಯಾಗಿರುವೆ
ಬಾಳದಾರಿಗಳಾಗಿ
ಜೀವಭಾವಗಳು ನಿನ್ನ ಹೆಚ್ಚೆಂದು
 
||ನನ್ನುಸಿರು ನೀನೆ ಕಣೊ
ನಿನ್ನೊಳಗು ನಾನೆ ಕಣೊ
ನನ್ನೊಳಗು ನೀನೆ ನಾನೇನಾದೆನೊ
ಜನ್ಮಜನ್ಮದಲು ನಾನು ನಿನ್ನೋಳೆ||
 
ನಿನ್ನ ಹೆಗಲುಗಳೆ ನನಗೆ ಆಸರೆಯು
ನಾ ನಿನ್ನ ಕಂದನೆ
ಕಥೆಯ ಕೊನೆತನಕ ನೀನು ಜೊತೆಯಲಿರು
ಇರಲಾರೆ ಒಬ್ಬನೆ
ಪ್ರೇಮದೇವತೆಯು ಎದೆಯ ಮಂದಿರದಿ
ನಿನಗೆ ಸಂಕೀರ್ತನೆ
ಪ್ರೀತಿ ಭಕ್ತಿಗಳು ನಿನ್ನಲ್ಲೇನೆ
 
||ನನ್ನುಸಿರು ನೀನೆ ಕಣೆ
ನಿನ್ನೊಳಗು ನಾನೆ ಕಣೊ
ನನ್ನೊಳಗು ನೀನೆ ನಾನೇನಾದೆನೆ
ಜನ್ಮಜನ್ಮದಲು ನಾನು ನಿನ್ನೋಳೆ||

Nannusiru Neene song lyrics from Kannada Movie Bisile starring Diganth, Jennifer Kotwal, Dwarakish, Lyrics penned by Pranav Sung by Kunal Ganjawala, Sunidhi Chauhan, Music Composed by Gagan Baderia, Rishikesh Hari, film is Directed by Sandeep S Gowda and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ