Ninnanda Kaanadagi Lyrics

ನಿನ್ನಂದ ಕಾಣದಾಗಿ Lyrics

in Bisile

in ಬಿಸಿಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನಂದ ಕಾಣದಾಗಿ ಚಂದಿರ ನೊಂದಿಹನು
ನಿನ್ನಂದ ಕಾಣದಾಗಿ ಚಂದಿರ ನೊಂದಿಹನು
ಬರಿದಾದ ಬಾನಿನಲಿ ಕಣ್ಮರೆ ಆಗಿಹನು
ಚೆಲ್ಲಿದ ನಗೆಯ ಹೂವೆಲ್ಲ ಬಾಯಾರಿ ಬಾಡುತಿವೆ
ನಿನ್ನನ್ನೆ ಬೇಡುತಿವೆ
ನಿನ್ನಂದ ಕಾಣದಾಗಿ ಚಂದಿರ ನೊಂದಿಹನು
 
ಹೂವು ಬಳಲಿದೆ ಹೃದಯದಲೀ ಚಂದ್ರ ಕಾಣುವ ಬಿಸಿಲಿನಲಿ
ಪ್ರೀತಿ ತುಂಬಿದ ನಮ್ಮ ಕಥೆಯ ಸಹಿಸೆನು ಬ್ರಹ್ಮ
ಹೂವು ಬಳಲಿದೆ ಹೃದಯದಲೀ ಚಂದ್ರ ಕಾಣುವ ಬಿಸಿಲಿನಲಿ
ಪ್ರೀತಿ ತುಂಬಿದ ನಮ್ಮ ಕಥೆಯ ಸಹಿಸೆನು ಬ್ರಹ್ಮ
ಸಂಜೆಗೆಂಪಲ್ಲು ನಂಜು ಚೆಲ್ಲಿ ಎಲ್ಲೆಲ್ಲು ತುಂಬಿದೆ ಮೌನ
 
||ನಿನ್ನಂದ ಕಾಣದಾಗಿ ಚಂದಿರ ನೊಂದಿಹನು||
 
ಕಾರ್ಮೋಡ ಕರಗಿದೆ ಮನಸ್ಸಿನಲಿ
ಬಣ್ಣ ಕದಡಿದೆ ಕಂಗಳಲೀ
ಒಲವೇ ನಿನ್ನ ಚಿಂತೆಯಲಿ ನೀನಿರದೆ ನಾ ಹೇಗಿರಲಿ
ಕಾರ್ಮೋಡ ಕರಗಿದೆ ಮನಸ್ಸಿನಲಿ
ಬಣ್ಣ ಕದಡಿದೆ ಕಂಗಳಲೀ
ಒಲವೇ ನಿನ್ನ ಚಿಂತೆಯಲಿ ನೀನಿರದೆ ನಾ ಹೇಗಿರಲಿ
ನನ್ನನ್ನು ಸೇರಲು ಬಾರೆ ಮರೆಯಾದ ಒಲವಿನ ತಾರೆ

ನಿನ್ನಂದ ಕಾಣದಾಗಿ ಚಂದಿರ ನೊಂದಿಹನು
ನಿನ್ನಂದ ಕಾಣದಾಗಿ ಚಂದಿರ ನೊಂದಿಹನು
ಬರಿದಾದ ಬಾನಿನಲಿ ಕಣ್ಮರೆ ಆಗಿಹನು
ಚೆಲ್ಲಿದ ನಗೆಯ ಹೂವೆಲ್ಲ ಬಾಯಾರಿ ಬಾಡುತಿವೆ
ನಿನ್ನನ್ನೆ ಬೇಡುತಿವೆ
ನಿನ್ನಂದ ಕಾಣದಾಗಿ ಚಂದಿರ ನೊಂದಿಹನು
 
ಹೂವು ಬಳಲಿದೆ ಹೃದಯದಲೀ ಚಂದ್ರ ಕಾಣುವ ಬಿಸಿಲಿನಲಿ
ಪ್ರೀತಿ ತುಂಬಿದ ನಮ್ಮ ಕಥೆಯ ಸಹಿಸೆನು ಬ್ರಹ್ಮ
ಹೂವು ಬಳಲಿದೆ ಹೃದಯದಲೀ ಚಂದ್ರ ಕಾಣುವ ಬಿಸಿಲಿನಲಿ
ಪ್ರೀತಿ ತುಂಬಿದ ನಮ್ಮ ಕಥೆಯ ಸಹಿಸೆನು ಬ್ರಹ್ಮ
ಸಂಜೆಗೆಂಪಲ್ಲು ನಂಜು ಚೆಲ್ಲಿ ಎಲ್ಲೆಲ್ಲು ತುಂಬಿದೆ ಮೌನ
 
||ನಿನ್ನಂದ ಕಾಣದಾಗಿ ಚಂದಿರ ನೊಂದಿಹನು||
 
ಕಾರ್ಮೋಡ ಕರಗಿದೆ ಮನಸ್ಸಿನಲಿ
ಬಣ್ಣ ಕದಡಿದೆ ಕಂಗಳಲೀ
ಒಲವೇ ನಿನ್ನ ಚಿಂತೆಯಲಿ ನೀನಿರದೆ ನಾ ಹೇಗಿರಲಿ
ಕಾರ್ಮೋಡ ಕರಗಿದೆ ಮನಸ್ಸಿನಲಿ
ಬಣ್ಣ ಕದಡಿದೆ ಕಂಗಳಲೀ
ಒಲವೇ ನಿನ್ನ ಚಿಂತೆಯಲಿ ನೀನಿರದೆ ನಾ ಹೇಗಿರಲಿ
ನನ್ನನ್ನು ಸೇರಲು ಬಾರೆ ಮರೆಯಾದ ಒಲವಿನ ತಾರೆ

Ninnanda Kaanadagi song lyrics from Kannada Movie Bisile starring Diganth, Jennifer Kotwal, Dwarakish, Lyrics penned by Pranav Sung by Sandeep Bathra, Music Composed by Gagan Baderia, Rishikesh Hari, film is Directed by Sandeep S Gowda and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ