-
ಎದೆಯಲಿ ಕೊನೆಯ ಉಸಿರು ಇರುವವರೆಗು
ಬಿಡದೆ ಹೇಳು ವಂದೇ ಮಾತರಂ
ಜಗವೆ ತಿರುಗಿ ನಮ್ಮ ನೋಡೊವರೆಗು
ಬಿಡದೆ ಹೇಳು ವಂದೇ ಮಾತರಂ
ಸಾವೆ ಬಂದರು ಸಾವಿನಾಚೆಗು ಸಾಧಿಸೋಣ ಬಾರೊ
ಹುಟ್ಟು ಸಾವಿನ ನಡುವೆ ಬದುಕನು ಪ್ರೀತಿಸೋಣ ಬಾರೊ
ನೋವ ನುಂಗುತ ನಗುವ ಹಂಚುವ ನಮ್ಮ ಧ್ಯೇಯ ಒಂದೆ
ಧೈರ್ಯವಾಗಿ ನೀ ನುಗ್ಗಿ ನಡೆದರೆ ಗೆಲುವು ಎಂದು ನಿಂದೆ
ಜಗ್ಗದಿರು ಬಾಳಲ್ಲಿ ನೀ ಕುಗ್ಗದಿರು ಬದುಕಲ್ಲಿ
ಅಂಜದಿರು ಮುನ್ನುಗ್ಗು ಈ ದೇಶಕ್ಕಾಗೆ ತಲೆಬಾಗು
ಬ್ರಹ್ಮ ಹೊತ್ತ ಮಣ್ಣಿಗೆ ಋಣಿಯಾಗಿರು
ಹೆತ್ತ ತಂದೆ ತಾಯಿಗೆ ಮಗುವಾಗಿರು
||ಎದೆಯಲಿ ಕೊನೆಯ ಉಸಿರು ಇರುವವರೆಗು
ಬಿಡದೆ ಹೇಳು ವಂದೇ ಮಾತರಂ
ಜಗವೆ ತಿರುಗಿ ನಮ್ಮ ನೋಡೊವರೆಗು
ಬಿಡದೆ ಹೇಳು ವಂದೇ ಮಾತರಂ
ಸಾವೆ ಬಂದರು ಸಾವಿನಾಚೆಗು ಸಾಧಿಸೋಣ ಬಾರೊ
ಹುಟ್ಟು ಸಾವಿನ ನಡುವೆ ಬದುಕನು ಪ್ರೀತಿಸೋಣ ಬಾರೊ
ನೋವ ನುಂಗುತ ನಗುವ ಹಂಚುವ ನಮ್ಮ ಧ್ಯೇಯ ಒಂದೆ
ಧೈರ್ಯವಾಗಿ ನೀ ನುಗ್ಗಿ ನಡೆದರೆ ಗೆಲುವು ಎಂದು ನಿಂದೆ||
ಎಷ್ಟೊ ನಮ್ಮ ಮಹಾತ್ಮರು ಹುಟ್ಟಿಹರು ಈ ಮಣ್ಣಲ್ಲಿ
ಬಲಿದಾನವೆ ಗುರುತಾಗಿದೆ ಓಓಓ
ಸ್ವಾತಂತ್ರ್ಯಕೆ ಸಮರ್ಪಣೆ ಅವರೆಲ್ಲರ ಈ ತ್ಯಾಗವು
ಬದಲಾಗಿದೆ ಬದುಕೆಲ್ಲವು
ನಾವು ಸಾಗಬೇಕು ಅವರದ್ದೆ ದಾರಿಯಲ್ಲಿ
ಚರಿತೆ ಬರೆಯಬೇಕು ಅನುಭವದ ಮಾತಿನಲ್ಲಿ
ಕಟ್ಟು ದೇಶ ಪ್ರಾಣ ಒತ್ತೆ ಇಟ್ಟು
ಏನೆ ಬರಲಿ ನಿನ್ನ ಗುರಿಯ ಮುಟ್ಟು
ಹಠವ ಬಿಡದೆ ನೀನು

ಎದ್ದು ನಿಲ್ಲಿ ಯುವಶಕ್ತಿಯೆ ಮುಂದೆ ಬನ್ನಿ ಒಂದಾಗುವ
ಒಟ್ಟಾಗುತ ಹೋರಾಡುವ ಓಓಓ
ನಮ್ಮೆಲ್ಲರ ಕೈಯ್ಯಲ್ಲಿವೆ ಬದಲಾಯಿಸೊ ಮನಸ್ಸು ಇದೆ
ಮುಂದಾಗುವ ಮುನ್ನುಗ್ಗುವ
ಹುಟ್ಟೊದೊಂದೆ ದಿವಸ ಸಾಯೊದೊಂದೆ ದಿವಸ
ಇಲ್ಲೆ ಪ್ರತಿಜನ್ಮ ಸಾಧಿಸೋದೆ ಧರ್ಮ
ಒಳ್ಳೆತನವೆ ಕೊನೆಗೆ ಉಳಿಯೋದಿಲ್ಲಿ ನಾವೆ ಇತಿಹಾಸ ಸೃಷ್ಟಿ ಮಾಡೊದಿಲ್ಲಿ
ಕೊನೆಯ ಉಸಿರಿರುವ ತನಕ

Vande Maatharam song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Santhosh Kumar Sung by Santhosh Venky, Music Composed by Vinu Manasu, film is Directed by R S Santhosh Kumar and film is released on 2018