-
ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ
ಅಂತು ಇಂತು ಪ್ರೀತಿ ಶುರುವಾಗಿದೆ ಎದೆಯ ಒಳಗೆ
||ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ||
ಬದುಕೆ ಸ್ವರ್ಗ ನೀ ಬಂದ ಮೇಲೆ
ಪ್ರೀತಿ ಅಮರ ಮಿತಿಮೀರೊ ವೇಳೆ
ನಿನ್ನ ಸ್ಪರ್ಶಕ್ಕೆ ತಂಪು ತಂಗಾಳಿ ಬೀಸಿ
ಮುತ್ತೊಂದನು ಹೃದಯ ಬಯಸುತ್ತಿದೆ
ಮತ್ತೇರೊ ಮಿಡಿತಕ್ಕೇನೊ ರೋಮಂಚನ
ಬೇಕಾಗಿದೆ ನಿನ್ನ ಪ್ರೀತಿಯ ಆಲಾಪನ
ನನ್ನ ಉಸಿರೆ
||ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ||
ಅದಲು ಬದಲು ಆಗೋಗಿದೆ
ಬೇರೆ ಏನೊ ಬೇಕಾಗಿದೆ
ಅಪರಂಜಿಯ ಅಂದವ ನೋಡಿ ಕಳೆದೋದೆನು
ಮರಳಿ ಮನಸೋಲೊ ಮೊದಲು ಶರಣಾದೆನು
ಏನಾಯಿತೊ ನಿನ್ನದೆ ಆಲೋಚನೆ
ಹೇಗಾಯಿತೊ ಪ್ರೀತಿಯ ಆಕರ್ಷಣೆ
ನನ್ನ ಒಲವೇ
||ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ||
-
ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ
ಅಂತು ಇಂತು ಪ್ರೀತಿ ಶುರುವಾಗಿದೆ ಎದೆಯ ಒಳಗೆ
||ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ||
ಬದುಕೆ ಸ್ವರ್ಗ ನೀ ಬಂದ ಮೇಲೆ
ಪ್ರೀತಿ ಅಮರ ಮಿತಿಮೀರೊ ವೇಳೆ
ನಿನ್ನ ಸ್ಪರ್ಶಕ್ಕೆ ತಂಪು ತಂಗಾಳಿ ಬೀಸಿ
ಮುತ್ತೊಂದನು ಹೃದಯ ಬಯಸುತ್ತಿದೆ
ಮತ್ತೇರೊ ಮಿಡಿತಕ್ಕೇನೊ ರೋಮಂಚನ
ಬೇಕಾಗಿದೆ ನಿನ್ನ ಪ್ರೀತಿಯ ಆಲಾಪನ
ನನ್ನ ಉಸಿರೆ
||ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ||
ಅದಲು ಬದಲು ಆಗೋಗಿದೆ
ಬೇರೆ ಏನೊ ಬೇಕಾಗಿದೆ
ಅಪರಂಜಿಯ ಅಂದವ ನೋಡಿ ಕಳೆದೋದೆನು
ಮರಳಿ ಮನಸೋಲೊ ಮೊದಲು ಶರಣಾದೆನು
ಏನಾಯಿತೊ ನಿನ್ನದೆ ಆಲೋಚನೆ
ಹೇಗಾಯಿತೊ ಪ್ರೀತಿಯ ಆಕರ್ಷಣೆ
ನನ್ನ ಒಲವೇ
||ಮುದ್ದಾದ ಹೃದಯಕ್ಕೇನೊ ಅನಿಸುತ್ತಿದೆ
ಮಾತಾಡೊ ಮುನ್ನ ಮೌನ ವಹಿಸುತ್ತಿದೆ
ನಗುವಲ್ಲೆ ಎಲ್ಲ ಹೇಳೊ ಅಂಜಿಕೇನೆ
ಒಲವೊಂದು ಮೂಡಿಬಂತು ಹೃದಯಕ್ಕೇನೆ||
Muddada Hrudayakkeno song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Ranganath Sung by Anuradha Bhat, Chethan Naik, Music Composed by Vinu Manasu, film is Directed by R S Santhosh Kumar and film is released on 2018