-
ಭೂಮಿಯಲಿ ಎಲ್ಲವು ನಶ್ವರ ನಂಬಿಕೆಯ ಕಾಯಕವೆ ನಿರಂತರ
ಹುಟ್ಟಿದಾಗ ಎಲ್ಲರು ನಗುವರು ಸತ್ತಾಗ ಅಳುವರು ನಮ್ಮವರು
ಬುದ್ದಿ ಇದ್ದವನು ಯುದ್ದವ ಗೆಲ್ಲಬಲ್ಲನು
ತಾಳ್ಮೆ ಇದ್ದವನು ಜಗವನ್ನೆ ಗೆಲ್ಲುವನು
ಹುಟ್ಟು ಸಾವಿನ ನಡುವೆ ಬದುಕುವ ನಾವು
ಎಲ್ಲರು ಒಂದೇ ಎನ್ನುವ ಪರರ ಕಣ್ಣಿರ ಒರೆಸಿ ಬಾಳುವ
ಅವನೇ ನಿಜವಾದ ಮನುಜನು ಅವನೇ ಬಾಳಿಗರಸನು
||ಭೂಮಿಯಲಿ ಎಲ್ಲವು ನಶ್ವರ ನಂಬಿಕೆಯ ಕಾಯಕವೆ ನಿರಂತರ
ಹುಟ್ಟಿದಾಗ ಎಲ್ಲರು ನಗುವರು ಸತ್ತಾಗ ಅಳುವರು ನಮ್ಮವರು||

Bhoomiyali Ellavu song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Santhosh Kumar Sung by Girish Ramanjaneya, Music Composed by Vinu Manasu, film is Directed by R S Santhosh Kumar and film is released on 2018