Hosadeno Kanda Haage Lyrics

ಹೊಸದೇನೊ ಕಂಡ ಹಾಗೆ Lyrics

in Bindas Googly

in ಬಿಂದಾಸ್ ಗೂಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ
ಹದ್ದುಮೀರೊತಿರೊ ವಯಸ್ಸು ಮೋಡಿ ಮಾಡಿದೆ
ಮಸ್ತಿ ಮಾಡಲು ಸಮಯ ಕೂಡಿ ಬಂದಿದೆ
ಉಲ್ಲಾಸ ತುಂಬಿ ಮನಸ್ಸು ತೇಲಾಡಿದೆ
ಕನಸ್ಸೊಂದು ರೆಕ್ಕೆ ಬಿಚ್ಚಿ ಹಾರಾಡಿದೆ
ಬಿಂದಾಸ್‌ ಆಗೋಯ್ತು ಜೀವನ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ
 
ಮಜವಿದೆ ಈ ಬಾಳ ದಾರಿಯಲ್ಲಿ ದಾರಿಯಲ್ಲಿ
ನಿಜವಾದ ದೋಸ್ತಿನೆ ಉಳಿಯೋದಿಲ್ಲಿ ಉಳಿಯೋದಿಲ್ಲಿ
ಹಿತವಿದೆ ಈ ಪ್ರೀತಿ ಮಾತಿನಲ್ಲಿ ಮಾತಿನಲ್ಲಿ
ನಲಿವಿದೆ ಸಂಬಂಧ ಬಯಸೋದಿಲ್ಲಿ ಬಯಸೋದಿಲ್ಲಿ
ತುಂಟ ಮಾತಲೆ ತರಲೆ ಮಾಡುತ
ಗುದ್ದಾಟ ಮಾಡು ತಡಮಾಡದೆ
ಜಗವೆ ನಮಗೆ ಜೊತೆಯಾಗಿದೆ ಹೊಸದಾಗಿದೆ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
 
||ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ||
 
ನಗುತಲಿ ಇರಬೇಕು ಜೊತೆಯಲಿ ಜೊತೆಯಲಿ
ಮುಗ್ಧದ ಅನುಬಂಧ ಲೈಫಿನಲಿ ಲೈಫಿನಲಿ
ಬದುಕಲಿ ರಂಗೇರೊ ಮತ್ತಿನಲಿ ಮತ್ತಿನಲಿ
ಭೇದಭಾವ ಬೇಕಿಲ್ಲ ಮೋಜಿನಲಿ
ತಂಟೆ ಮಾಡುತ ಓಓ ಕಣ್ಣು ಹೊಡೆಯುತ
ತಮಟೆನೆ ಮಾಡು ನಿನ್ನ ಪಾಡಿಗೆ
ಮುನ್ನುಗ್ಗ ಬೇಕು ನಿನ್ನ ನಾಳೆಗೆ ಬದಲಾಗಿದೆ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
 
||ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ||

-
ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ
ಹದ್ದುಮೀರೊತಿರೊ ವಯಸ್ಸು ಮೋಡಿ ಮಾಡಿದೆ
ಮಸ್ತಿ ಮಾಡಲು ಸಮಯ ಕೂಡಿ ಬಂದಿದೆ
ಉಲ್ಲಾಸ ತುಂಬಿ ಮನಸ್ಸು ತೇಲಾಡಿದೆ
ಕನಸ್ಸೊಂದು ರೆಕ್ಕೆ ಬಿಚ್ಚಿ ಹಾರಾಡಿದೆ
ಬಿಂದಾಸ್‌ ಆಗೋಯ್ತು ಜೀವನ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ
 
ಮಜವಿದೆ ಈ ಬಾಳ ದಾರಿಯಲ್ಲಿ ದಾರಿಯಲ್ಲಿ
ನಿಜವಾದ ದೋಸ್ತಿನೆ ಉಳಿಯೋದಿಲ್ಲಿ ಉಳಿಯೋದಿಲ್ಲಿ
ಹಿತವಿದೆ ಈ ಪ್ರೀತಿ ಮಾತಿನಲ್ಲಿ ಮಾತಿನಲ್ಲಿ
ನಲಿವಿದೆ ಸಂಬಂಧ ಬಯಸೋದಿಲ್ಲಿ ಬಯಸೋದಿಲ್ಲಿ
ತುಂಟ ಮಾತಲೆ ತರಲೆ ಮಾಡುತ
ಗುದ್ದಾಟ ಮಾಡು ತಡಮಾಡದೆ
ಜಗವೆ ನಮಗೆ ಜೊತೆಯಾಗಿದೆ ಹೊಸದಾಗಿದೆ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
 
||ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ||
 
ನಗುತಲಿ ಇರಬೇಕು ಜೊತೆಯಲಿ ಜೊತೆಯಲಿ
ಮುಗ್ಧದ ಅನುಬಂಧ ಲೈಫಿನಲಿ ಲೈಫಿನಲಿ
ಬದುಕಲಿ ರಂಗೇರೊ ಮತ್ತಿನಲಿ ಮತ್ತಿನಲಿ
ಭೇದಭಾವ ಬೇಕಿಲ್ಲ ಮೋಜಿನಲಿ
ತಂಟೆ ಮಾಡುತ ಓಓ ಕಣ್ಣು ಹೊಡೆಯುತ
ತಮಟೆನೆ ಮಾಡು ನಿನ್ನ ಪಾಡಿಗೆ
ಮುನ್ನುಗ್ಗ ಬೇಕು ನಿನ್ನ ನಾಳೆಗೆ ಬದಲಾಗಿದೆ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
ಜಾಲಿ ಗೊ ಜಾಲಿ ಗೊ ಸ್ನೇಹನೆ ಗೂಗ್ಲಿ
ಹ್ಯಾಪಿ ಗೊ ಹ್ಯಾಪಿ ಗೊ ಪ್ರೀತಿನೆ ಫ್ರೆಂಡ್ಲಿ
 
||ಹೊಸದೇನೊ ಕಂಡ ಹಾಗೆ ಖುಷಿಯಾಗಿದೆ
ಹೃದಯಕ್ಕೆ ನಶೆಯ ತುಂಬೊ ಮನಸ್ಸಾಗಿದೆ||

Hosadeno Kanda Haage song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Ranganath Sung by Chethan Naik, Nimika Rathnakar, Music Composed by Vinu Manasu, film is Directed by R S Santhosh Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ