Edeyalli Bareditta Lyrics

ಎದೆಯಲ್ಲಿ ಬರೆದಿಟ್ಟ Lyrics

in Bindas Googly

in ಬಿಂದಾಸ್ ಗೂಗ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎದೆಯಲ್ಲಿ ಬರೆದಿಟ್ಟ ಒಂದೊಂದು ಅಕ್ಷರವೂನು
ಕಲೆಗೆ ಅರ್ಪಣೆ
ಹೆಣೆಮೇಲೆ ಗೀಚಿದ ಬ್ರಹ್ಮ ಕೊಡುವಾಗ ಜನ್ಮ ಅಮ್ಮ
ಕಲೆಗೆ ಈ ಉಸಿರೆಂದು
ಹುಟ್ಟು ಸಾವು ಸಹಜ ತಾನೆ ಸೋಲು ಗೆಲುವು ಆಯ್ಕೆ ತಾನೆ
ಮನುಜ ಓ ಮನುಜ ತಿಳಿಯೊ ನಿಜವ ನಾಳೆ ನಿನ್ನದೆ ಕೇಳೊ ಓ ಗೆಳೆಯ
ನಂಬಿಕೆ ಬದುಕಯ್ಯ 
 
||ಎದೆಯಲ್ಲಿ ಬರೆದಿಟ್ಟ ಒಂದೊಂದು ಅಕ್ಷರವೂನು
ಕಲೆಗೆ ಅರ್ಪಣೆ
ಹೆಣೆಮೇಲೆ ಗೀಚಿದ ಬ್ರಹ್ಮ ಕೊಡುವಾಗ ಜನ್ಮ ಅಮ್ಮ
ಕಲೆಗೆ ಈ ಉಸಿರೆಂದು||
 
ಮೊದಮೊದಲು ಅನುಮಾನ ಆಮೇಲೆ ಅವಮಾನ
ತಿಳಿದು ಸಹಿಸೊ ಸನ್ಮಾನ ಸಿಗೊವರೆಗು
ಆಸೆಗಳ ಕನಸ್ಸುಗಳ ನೂರಾರು ಬಯಕೆಗಳ
ಸವಿಯೊ ಗೆಳೆಯ ಉಸಿರು ನಿಲ್ಲೊವರೆಗು
ಹೆತ್ತೋರನ್ನು ನೋಯಿಸಬೇಡ ಪ್ರೀತ್ಸೋರನ್ನು ಕಳ್ಕೊಬೇಡ
ಸಂಬಂಧಗಳೆ ಬದುಕಯ್ಯ
 
||ಎದೆಯಲ್ಲಿ ಬರೆದಿಟ್ಟ ಒಂದೊಂದು ಅಕ್ಷರವೂನು
ಕಲೆಗೆ ಅರ್ಪಣೆ
ಹೆಣೆಮೇಲೆ ಗೀಚಿದ ಬ್ರಹ್ಮ ಕೊಡುವಾಗ ಜನ್ಮ ಅಮ್ಮ
ಕಲೆಗೆ ಈ ಉಸಿರೆಂದು||

-
ಎದೆಯಲ್ಲಿ ಬರೆದಿಟ್ಟ ಒಂದೊಂದು ಅಕ್ಷರವೂನು
ಕಲೆಗೆ ಅರ್ಪಣೆ
ಹೆಣೆಮೇಲೆ ಗೀಚಿದ ಬ್ರಹ್ಮ ಕೊಡುವಾಗ ಜನ್ಮ ಅಮ್ಮ
ಕಲೆಗೆ ಈ ಉಸಿರೆಂದು
ಹುಟ್ಟು ಸಾವು ಸಹಜ ತಾನೆ ಸೋಲು ಗೆಲುವು ಆಯ್ಕೆ ತಾನೆ
ಮನುಜ ಓ ಮನುಜ ತಿಳಿಯೊ ನಿಜವ ನಾಳೆ ನಿನ್ನದೆ ಕೇಳೊ ಓ ಗೆಳೆಯ
ನಂಬಿಕೆ ಬದುಕಯ್ಯ 
 
||ಎದೆಯಲ್ಲಿ ಬರೆದಿಟ್ಟ ಒಂದೊಂದು ಅಕ್ಷರವೂನು
ಕಲೆಗೆ ಅರ್ಪಣೆ
ಹೆಣೆಮೇಲೆ ಗೀಚಿದ ಬ್ರಹ್ಮ ಕೊಡುವಾಗ ಜನ್ಮ ಅಮ್ಮ
ಕಲೆಗೆ ಈ ಉಸಿರೆಂದು||
 
ಮೊದಮೊದಲು ಅನುಮಾನ ಆಮೇಲೆ ಅವಮಾನ
ತಿಳಿದು ಸಹಿಸೊ ಸನ್ಮಾನ ಸಿಗೊವರೆಗು
ಆಸೆಗಳ ಕನಸ್ಸುಗಳ ನೂರಾರು ಬಯಕೆಗಳ
ಸವಿಯೊ ಗೆಳೆಯ ಉಸಿರು ನಿಲ್ಲೊವರೆಗು
ಹೆತ್ತೋರನ್ನು ನೋಯಿಸಬೇಡ ಪ್ರೀತ್ಸೋರನ್ನು ಕಳ್ಕೊಬೇಡ
ಸಂಬಂಧಗಳೆ ಬದುಕಯ್ಯ
 
||ಎದೆಯಲ್ಲಿ ಬರೆದಿಟ್ಟ ಒಂದೊಂದು ಅಕ್ಷರವೂನು
ಕಲೆಗೆ ಅರ್ಪಣೆ
ಹೆಣೆಮೇಲೆ ಗೀಚಿದ ಬ್ರಹ್ಮ ಕೊಡುವಾಗ ಜನ್ಮ ಅಮ್ಮ
ಕಲೆಗೆ ಈ ಉಸಿರೆಂದು||

Edeyalli Bareditta song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Ranganath Sung by Vinu Manasu G, Music Composed by Vinu Manasu, film is Directed by R S Santhosh Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ