Kuniyodene Namma Lyrics

ಕುಣಿಯೋದೇನೆ ನಮ್ಮ Lyrics

in Bindas Googly

in ಬಿಂದಾಸ್ ಗೂಗ್ಲಿ

LYRIC

Song Details Page after Lyrice

-
ಕುಣಿಯೋದೇನೆ ನಮ್ಮ ಪ್ಯಾಷನ್ನು
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ
ಸೋಲೊ ಭಯವು ದೂರ ಇರಲಿ
ಜಯದ ಸುಳಿವು ಜೊತೆಗೆ ಬರಲಿ
ಎಲ್ಲರು ಸೇರಿ ಕುಣಿವ ಎಂದು ಜೊತೆಗೆ ಇರುವ
ಮನಸ್ಸುಗಳು ತಾಳಕ್ಕೆ ಕುಣಿಯುತ್ತಿರಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಸೋಲು ಗೆಲುವು ಮಾಮೂಲಿ ಮಾಮೂಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಛಲವ ಬಿಡದೆ ಮುನ್ನುಗ್ಗು ಲೈಫಲ್ಲಿ ಕುಣಿಯೋದೇನೆ ನಮ್ಮ ಪ್ಯಾಷನ್ನು
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ
 
ಕುಣಿಯೊ ಸೌಂಡಿಗೆ ಮಳೆಯು ಬರುತಲಿ
ಭೂಮಿಯು ನಗಬೇಕು ಜೊತೆಯಲಿ ಕುಣಿಬೇಕು
ಹೆಜ್ಜೆಯ ಸಪ್ಪಳ ಸಿಡಿಲಿನ ಹಾಗೆ
ಗಗನಕು ಕೇಳಬೇಕು ನಟರಾಜನು ನಲಿಬೇಕು
ಕುಣಿಯೋಕ್ಕಂತ ಜನ್ಮ ಕೊಟ್ಟ ಅಮ್ಮ ನಿನಗೆ ಕೋಟಿ ನಮನ
ಅಮ್ಮ ನಿನ್ನ ಪಾದಸ್ಪರ್ಶದಿ ಪುಣ್ಯ ಈ ಜನ್ಮ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಸೋಲು ಗೆಲುವು ಮಾಮೂಲಿ ಮಾಮೂಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಛಲವ ಬಿಡದೆ ಮುನ್ನುಗ್ಗು ಲೈಫಲ್ಲಿ
 
ಏಳು ಬೀಳನು ಬದುಕಲಿ ನೀನು ಸಮನಾಗಿ ಕಾಣು
ಸೋತರು ಮೇಲೇಳು
ಕಷ್ಟದ ಸಮಯ ಬಂದರು ಕೂಡ ಎದುರಿಸು ಒಟ್ಟಾಗಿ
ಭಯ ಓಡಲಿ ಗುಟ್ಟಾಗಿ
ದಾರಿ ಕಾಣ್ದೆ ಇದ್ವಿ ನಾವು ಗುರುವೆ ನೀವೆ ನಮ್ಮ ಬೆಳಕು
ನಮ್ಮ ಕನಸ್ಸ ಉಸಿರು ನೀವೆ ಗುರುವೆ ಓ ಬ್ರಹ್ಮ
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಸೋಲು ಗೆಲುವು ಮಾಮೂಲಿ ಮಾಮೂಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಛಲವ ಬಿಡದೆ ಮುನ್ನುಗ್ಗು ಲೈಫಲ್ಲಿ
 
||ಕುಣಿಯೋದೇನೆ ನಮ್ಮ ಪ್ಯಾಷನ್ನು
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ||

-
ಕುಣಿಯೋದೇನೆ ನಮ್ಮ ಪ್ಯಾಷನ್ನು
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ
ಸೋಲೊ ಭಯವು ದೂರ ಇರಲಿ
ಜಯದ ಸುಳಿವು ಜೊತೆಗೆ ಬರಲಿ
ಎಲ್ಲರು ಸೇರಿ ಕುಣಿವ ಎಂದು ಜೊತೆಗೆ ಇರುವ
ಮನಸ್ಸುಗಳು ತಾಳಕ್ಕೆ ಕುಣಿಯುತ್ತಿರಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಸೋಲು ಗೆಲುವು ಮಾಮೂಲಿ ಮಾಮೂಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಛಲವ ಬಿಡದೆ ಮುನ್ನುಗ್ಗು ಲೈಫಲ್ಲಿ ಕುಣಿಯೋದೇನೆ ನಮ್ಮ ಪ್ಯಾಷನ್ನು
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ
 
ಕುಣಿಯೊ ಸೌಂಡಿಗೆ ಮಳೆಯು ಬರುತಲಿ
ಭೂಮಿಯು ನಗಬೇಕು ಜೊತೆಯಲಿ ಕುಣಿಬೇಕು
ಹೆಜ್ಜೆಯ ಸಪ್ಪಳ ಸಿಡಿಲಿನ ಹಾಗೆ
ಗಗನಕು ಕೇಳಬೇಕು ನಟರಾಜನು ನಲಿಬೇಕು
ಕುಣಿಯೋಕ್ಕಂತ ಜನ್ಮ ಕೊಟ್ಟ ಅಮ್ಮ ನಿನಗೆ ಕೋಟಿ ನಮನ
ಅಮ್ಮ ನಿನ್ನ ಪಾದಸ್ಪರ್ಶದಿ ಪುಣ್ಯ ಈ ಜನ್ಮ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಸೋಲು ಗೆಲುವು ಮಾಮೂಲಿ ಮಾಮೂಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಛಲವ ಬಿಡದೆ ಮುನ್ನುಗ್ಗು ಲೈಫಲ್ಲಿ
 
ಏಳು ಬೀಳನು ಬದುಕಲಿ ನೀನು ಸಮನಾಗಿ ಕಾಣು
ಸೋತರು ಮೇಲೇಳು
ಕಷ್ಟದ ಸಮಯ ಬಂದರು ಕೂಡ ಎದುರಿಸು ಒಟ್ಟಾಗಿ
ಭಯ ಓಡಲಿ ಗುಟ್ಟಾಗಿ
ದಾರಿ ಕಾಣ್ದೆ ಇದ್ವಿ ನಾವು ಗುರುವೆ ನೀವೆ ನಮ್ಮ ಬೆಳಕು
ನಮ್ಮ ಕನಸ್ಸ ಉಸಿರು ನೀವೆ ಗುರುವೆ ಓ ಬ್ರಹ್ಮ
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಸೋಲು ಗೆಲುವು ಮಾಮೂಲಿ ಮಾಮೂಲಿ
ಬಿಂದಾಸ್‌ ಬಿಂದಾಸ್‌ ಲೈಫಲ್ಲಿ ಲೈಫಲ್ಲಿ
ಛಲವ ಬಿಡದೆ ಮುನ್ನುಗ್ಗು ಲೈಫಲ್ಲಿ
 
||ಕುಣಿಯೋದೇನೆ ನಮ್ಮ ಪ್ಯಾಷನ್ನು
ಲೈಫಲ್ಲೊಂದು ನನಸ್ಸಾಗೊ ಕನಸ್ಸು
ಏನೆ ಬರಲಿ ಇಲ್ಲಿ ಏನೆ ಆಗ್ಲಿ
ಗೆಲುವೊಂದೇನೆ ನಮ್ಮ ಗುರಿಯಾಗಿರಲಿ||

Kuniyodene Namma song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Vinu Manasu Sung by Vyasraj Sosale, Music Composed by Vinu Manasu, film is Directed by R S Santhosh Kumar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ