-
ಜಗವೇ ರಣರಂಗ
ಜಗವೇ ರಣರಂಗ ಜನರೇ ನಿನ್ನ ಸಂಗ
ಈ ತಿರುಗೊ ಭೂಮಿಲಿ ಕುಣಿಯೋನೆ ಸರದಾರ
ಎಲ್ಲರ ಮನಸ್ಸನ್ನ ಗೆದ್ದೋನೆ ನಮ್ಮ ಪ್ರೀತಿಯ ರಣಧೀರ
ಕುಣಿ ಕುಣಿ ಕುಣಿ ಹೆಜ್ಜೆಯ ಗೆಜ್ಜೆಯ ತಾಳಕ್ಕೆ ತಕ್ಕ ಹಾಗೆ
ಹೊಡಿ ಹೊಡಿ ಹೊಡಿ ಅಚ್ಚನು ನೀನು ನಿನ್ನಯ ಗುರುತಾಗಿ
ಸುಮ್ನೆ ಹಾಗೆ ಕಾಲನ ತಳ್ಬೇಡ ತಳ್ಬೇಡ
ತಾನೆ ಯಾರು ಕಲೆಗಾರರು ಆಗೊಲ್ಲ ಆಗೊಲ್ಲ
ಕಾಲಕ್ಕೆ ಸಿಕ್ಕ ಅವಕಾಶನೆ ಅಸ್ತ್ರ
ಹಣೆಯಬರಹ ಅಂತ ನೀ ಕೂರ್ಬೇಡ ಕೂರ್ಬೇಡ
ಪ್ರಯತ್ನ ಇಲ್ದೆ ಯೋಗನು ಸುಳಿಯೊಲ್ಲ ಸುಳಿಯೊಲ್ಲ
ಅವಕಾಶನೆ ಆಕಾಶ ಇದ್ದಂತೆ
ಜಗವೇ ರಣರಂಗ
ಗುರುಕುಲವೆ ನಮ್ಮ ಬದುಕಾಗಿತ್ತು ಆ ಬದುಕೆ ನಮ್ಮ ಛಲವಾಗಿತ್ತು
ಕಲಿಯುಗದ ಕೃಷ್ಣನಾಗಿ ಅವತಾರ ಎತ್ತಿಬಂದ್ರು
ನಮ್ಮ ಗುರುವೇನೆ ನಮ್ಮ ಜೊತೆಯಾದ್ರು
ಅವರಿಟ್ಟ ಹೆಜ್ಜೆಯಗುರುತು ನಮ್ಮ ದಾರಿಗೆ ಬೆಳಕೆ ಆಯ್ತು
ತಡೆಯೋರ್ಯಾರು ಗೆಲುವನ್ನ
ಸುಮ್ನೆ ಹಾಗೆ ಕಾಲನ ತಳ್ಬೇಡ ತಳ್ಬೇಡ
ತಾನೆ ಯಾರು ಕಲೆಗಾರರು ಆಗೊಲ್ಲ ಆಗೊಲ್ಲ
ಕಾಲಕ್ಕೆ ಸಿಕ್ಕ ಅವಕಾಶನೆ ಅಸ್ತ್ರ
ಹಣೆಯಬರಹ ಅಂತ ನೀ ಕೂರ್ಬೇಡ ಕೂರ್ಬೇಡ
ಪ್ರಯತ್ನ ಇಲ್ದೆ ಯೋಗನು ಸುಳಿಯೊಲ್ಲ ಸುಳಿಯೊಲ್ಲ
ಅವಕಾಶನೆ ಆಕಾಶ ಇದ್ದಂತೆ
ಜಗವೇ ರಣರಂಗ
||ಜಗವೇ ರಣರಂಗ ಜನರೇ ನಿನ್ನ ಸಂಗ

ಅವಕಾಶನೆ ಆಕಾಶ ಇದ್ದಂತೆ||