-
ಬ್ರಹ್ಮ
ಬ್ರಹ್ಮ ನಿಂಗೆ ಓಂಕಾರ ನೀಗಿಸೊ ಅಹಂಕಾರ
ಎಲ್ಲ ಸೃಷ್ಟಿ ನಿನ್ನಿಂದಲೇ
ಅಲ್ಲಿ ಇಲ್ಲಿ ಹುಡುಕೊ ಬದಲು ಇಲ್ಲೆ ಎಲ್ಲ ಸಿಗುವ ಹಾಗೆ
ಕರುಣಿಸೋ ಸೃಷ್ಟಿಸೋ
ಜಗವು ನೀಡೊ ಎಲ್ಲ ಛಲಕ್ಕೆ
ಧೈರ್ಯ ತುಂಬ ಶಕ್ತಿ ನೀನೆ
ಈ ಮಣ್ಣ ಋಣವ ತೀರಲು ಪ್ರತಿಜನ್ಮ ಇಲ್ಲೆ ಸೃಷ್ಟಿಸೊ
ಬ್ರಹ್ಮ ನಿಂಗೆ
||ಬ್ರಹ್ಮ ನಿಂಗೆ ಓಂಕಾರ ನೀಗಿಸೊ ಅಹಂಕಾರ
ಎಲ್ಲ ಸೃಷ್ಟಿ ನಿನ್ನಿಂದಲೇ
ಅಲ್ಲಿ ಇಲ್ಲಿ ಹುಡುಕೊ ಬದಲು ಇಲ್ಲೆ ಎಲ್ಲ ಸಿಗುವ ಹಾಗೆ
ಕರುಣಿಸೋ ಸೃಷ್ಟಿಸೋ||

Bramha Ninge Omkaara song lyrics from Kannada Movie Bindas Googly starring Akash Vijay, Dharma Keerthiraj, Nimika Rathnakar, Lyrics penned by Vinu Manasu Sung by Girish Ramanjaneya, Madhuri Seshadri, Music Composed by Vinu Manasu, film is Directed by R S Santhosh Kumar and film is released on 2018