Ohoho Thandani Thana Lyrics

ಓಹೋಹೋ ತಂದಾನಿ ತಾನ Lyrics

in Bhagya Devathe

in ಭಾಗ್ಯ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಿಯಾಲೋ ... ಹೋಹೊಹೋಯ್... 
ಓಓಓಓಓಯ್...
ಲಲ್ಲಲಾಲೇ ಲಲ್ಲಲಾಲೇ ಲಲ್ಲಲಾಲೇ 
ಲಲ್ಲಲಾಲೇ  ಲಲ್ಲಲಾಲೇ ಲಲ್ಲಲಾಲೇ 
ಲಾಲಾಲಾ ಲಾಲೀಲಾಲಾ
ಆಹಾ... ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ
ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ..
 
ಓಹೋಹೋ ತಂದಾನಿ ತಾನ.. 
ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ
ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
 
ಮುಕ್ಕಣನ ತೊಡೆ ಮೇಲೆ
ನಲಿದಾಡೋ ಈ ಹಕ್ಕಿ
ಮೂರನೇ ಜಾವದೆ ಹೇಳಿದ
ಶಕುನದ ಮಾತನ್ನ. ..
 
ಅಣ್ಣ ನೀ ಬಯಸಿ  ಮನಸೋತ ಹೆಣ್ಣನ್ನ
ಅಣ್ಣ ನೀ ಬಯಸಿ  ಮನಸೋತ ಹೆಣ್ಣನ್ನ
ಪಡೆಯೇ ನೀ ನಡೆಯೇ ತಿಂತೀಯೋ ಮಣ್ಣನ್ನ..
ಪಡೆಯೇ ನೀ ನಡೆಯೇ ತಿಂತೀಯೋ ಮಣ್ಣನ್ನ..
ಇದಕೆ ಪರಿಹಾರ ಕೇಳಣ್ಣ.. ಯಂತ್ರ ಕಟ್ಟಣ್ಣ..
ನಾಳೇ ಅವಳ ನಿನ್ನ ಕರೆವುದನ್ನ
ನೋಡಣ್ಣ..ನೀ ನೋಡಣ್ಣ ..
 
|| ಓಹೋಹೋ ತಂದಾನಿ ತಾನ.. 
ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ
ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
ಚಿನ್ನಾಟ ನೋಡಯ್ಯ ಕಣ್ಣಿಕ್ಕಿ…..||
 
ನನ್ನ ಕೈಚಳಕ ನೆನೆಬೇಕು ಕಡೆತನಕ
ಮಾಟ ಮಂತ್ರ ತಂತ್ರ ಎದುರಾಳಿ ಎದೆನಡುಕ
 
ಸವತಿ ಹೆಣ್ಣಿನ ಕಾಟ ಭೂತದ ಕಾಟ...
ಸವತಿ ಹೆಣ್ಣಿನ ಕಾಟ ಭೂತದ ಕಾಟ
ನಾ ನೋಡೇ ಓಡುವುದೋ
ಭಯದಿಂದ ಊರಬಿಟ್ಟು ..
ನಾ ನೋಡೇ ಓಡುವುದೋ
ಭಯದಿಂದ ಊರಬಿಟ್ಟು ..
ಮನೆಯ ಮುರಿಯುವೇನಾ ಕಪ್ಪಿಟ್ಟು
ಕೇಳೋ ಕಿವಿಗೊಟ್ಟು
ಬೂದಿ ಹಣೆಯಲಿಟ್ಟು ಹೊರಡೇ
ನಿನ್ನ ಹಗೆಚಟ್ಟು... ನಿನ್ನ ಹಗೆಚಟ್ಟು
 
|| ಓಹೋಹೋ ತಂದಾನಿ ತಾನ.. 
ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ
ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
ಚಿನ್ನಾಟ ನೋಡಯ್ಯ ಕಣ್ಣಿಕ್ಕಿ…..||

ಜಿಯಾಲೋ ... ಹೋಹೊಹೋಯ್... 
ಓಓಓಓಓಯ್...
ಲಲ್ಲಲಾಲೇ ಲಲ್ಲಲಾಲೇ ಲಲ್ಲಲಾಲೇ 
ಲಲ್ಲಲಾಲೇ  ಲಲ್ಲಲಾಲೇ ಲಲ್ಲಲಾಲೇ 
ಲಾಲಾಲಾ ಲಾಲೀಲಾಲಾ
ಆಹಾ... ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ
ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ..
 
ಓಹೋಹೋ ತಂದಾನಿ ತಾನ.. 
ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ
ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
 
ಮುಕ್ಕಣನ ತೊಡೆ ಮೇಲೆ
ನಲಿದಾಡೋ ಈ ಹಕ್ಕಿ
ಮೂರನೇ ಜಾವದೆ ಹೇಳಿದ
ಶಕುನದ ಮಾತನ್ನ. ..
 
ಅಣ್ಣ ನೀ ಬಯಸಿ  ಮನಸೋತ ಹೆಣ್ಣನ್ನ
ಅಣ್ಣ ನೀ ಬಯಸಿ  ಮನಸೋತ ಹೆಣ್ಣನ್ನ
ಪಡೆಯೇ ನೀ ನಡೆಯೇ ತಿಂತೀಯೋ ಮಣ್ಣನ್ನ..
ಪಡೆಯೇ ನೀ ನಡೆಯೇ ತಿಂತೀಯೋ ಮಣ್ಣನ್ನ..
ಇದಕೆ ಪರಿಹಾರ ಕೇಳಣ್ಣ.. ಯಂತ್ರ ಕಟ್ಟಣ್ಣ..
ನಾಳೇ ಅವಳ ನಿನ್ನ ಕರೆವುದನ್ನ
ನೋಡಣ್ಣ..ನೀ ನೋಡಣ್ಣ ..
 
|| ಓಹೋಹೋ ತಂದಾನಿ ತಾನ.. 
ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ
ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
ಚಿನ್ನಾಟ ನೋಡಯ್ಯ ಕಣ್ಣಿಕ್ಕಿ…..||
 
ನನ್ನ ಕೈಚಳಕ ನೆನೆಬೇಕು ಕಡೆತನಕ
ಮಾಟ ಮಂತ್ರ ತಂತ್ರ ಎದುರಾಳಿ ಎದೆನಡುಕ
 
ಸವತಿ ಹೆಣ್ಣಿನ ಕಾಟ ಭೂತದ ಕಾಟ...
ಸವತಿ ಹೆಣ್ಣಿನ ಕಾಟ ಭೂತದ ಕಾಟ
ನಾ ನೋಡೇ ಓಡುವುದೋ
ಭಯದಿಂದ ಊರಬಿಟ್ಟು ..
ನಾ ನೋಡೇ ಓಡುವುದೋ
ಭಯದಿಂದ ಊರಬಿಟ್ಟು ..
ಮನೆಯ ಮುರಿಯುವೇನಾ ಕಪ್ಪಿಟ್ಟು
ಕೇಳೋ ಕಿವಿಗೊಟ್ಟು
ಬೂದಿ ಹಣೆಯಲಿಟ್ಟು ಹೊರಡೇ
ನಿನ್ನ ಹಗೆಚಟ್ಟು... ನಿನ್ನ ಹಗೆಚಟ್ಟು
 
|| ಓಹೋಹೋ ತಂದಾನಿ ತಾನ.. 
ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ
ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
ಚಿನ್ನಾಟ ನೋಡಯ್ಯ ಕಣ್ಣಿಕ್ಕಿ…..||

Ohoho Thandani Thana song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by L R Eswari, Music Composed by Gnanamani, film is Directed by Rathnakar-Madhu and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ