Hey Daya Sindhu Lyrics

ಹೇ ದಯಾ ಸಿಂಧು Lyrics

in Bhagya Devathe

in ಭಾಗ್ಯ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ.. ದಯಾ ಸಿಂಧು
ಹೇ.. ದೀನ ಬಂಧು.. ಆಆಆ..
ಹೊರನಾನಿ ಈ ಪೋರರೆನ್ನೆಂದು..
ಶರಣು ಹೇ.. ದಯಾ ಸಿಂಧು..
ಶರಣು ಹೇ.. ದೀನ ಸಿಂಧು ..
ಒಲವ ನೀ ತೋರು ನೀನಿಂದು.. 
ಒಲವ ನೀ ತೋರು ನೀನಿಂದು..   
 
ಕಂಡರಿಗೆ ತಾಯಿ ಸವಿ ಪ್ರೀತಿ ಇಲ್ಲಿ ..
ಗೌರಿ ನೀ ಯಾಕೆ ನಮ್ಮಲ್ಲಿ ಈ ಕ್ವಾಪ
ಕಂಡರಿಗೆ ತಾಯಿ ಸವಿ ಪ್ರೀತಿ ಇಲ್ಲಿ..
ಗೌರಿ ನೀ ಯಾಕೆ ನಮ್ಮಲ್ಲಿ ಈ ಕ್ವಾಪ ...
ಕರುಣದಿ ನೀ ಓಡಿ ಕಾಪಾಡು ತಂದೆ..
ಕರುಣದಿ ನೀ ಓಡಿ ಕಾಪಾಡು ತಂದೆ..
ಕರೆಗೆ ಹೂಗೊಡು ಇಂದೆ…
            
|| ಶರಣು ಹೇ.. ದಯಾ ಸಿಂಧು..
ಶರಣು ಹೇ.. ದೀನ ಸಿಂಧು ..
ಒಲವ ನೀ ತೋರು ನೀನಿಂದು.. 
ಒಲವ ನೀ ತೋರು ನೀನಿಂದು.. .||  
 
ಅಳಿಸಿ ಗೋಳಿಡಿಸಿ ನೀ ನಗುವೇ ಏನೋ
ಶಿವನೇ  ನಿಮ್ಮ ಮನಸಿಂದು ಕಲ್ಲೇನೋ..
ಅಳಿಸಿ ಗೋಳಿಡಿಸಿ ನೀ ನಗುವೇ ಏನೋ
ಶಿವನೇ  ನಿಮ್ಮ ಮನಸಿಂದು ಕಲ್ಲೇನೋ..
ನಟಭೂಷ ಫಲರಾಜ
ದಯಾ ತೋರೋ ಪರಮೇಶ
ನಟಭೂಷ ಫಲರಾಜ
ದಯಾ ತೋರೋ ಪರಮೇಶ
ನೊಂದಿಹ ಜನರ ಸಂಕಟ ನೀಗಿ
ಸಂತಸ ನೀಡು ಗೌರೀಶ...
ನಾಡಿಗೆ ತಂದ ಕ್ಷಾಮದ ಪೀಡೆಯ
ಬೇಗನೇ ಹರಿಸು ಪರಮೇಶ. ....
ಮೂಜಗದೊಡೆಯ ನೀ ಕೊಡು
ಅಭಯ ಆತೃರ ಕಾಯೋ ವಿಶ್ವೇಶ..
ಮಕ್ಕಳ ಹರಸಲು ಮಾತೇಯ ದೇಹಕೆ
ಚೇತನ ನೀಡೋ ಸರ್ವೇಶ..
ಶಿವ ಗಂಗಾ... ಶಿವ ಗಂಗಾ...
ಶಿವ ಗಂಗಾ... ಶಿವ ಗಂಗಾ .. 

ಹೇ.. ದಯಾ ಸಿಂಧು
ಹೇ.. ದೀನ ಬಂಧು.. ಆಆಆ..
ಹೊರನಾನಿ ಈ ಪೋರರೆನ್ನೆಂದು..
ಶರಣು ಹೇ.. ದಯಾ ಸಿಂಧು..
ಶರಣು ಹೇ.. ದೀನ ಸಿಂಧು ..
ಒಲವ ನೀ ತೋರು ನೀನಿಂದು.. 
ಒಲವ ನೀ ತೋರು ನೀನಿಂದು..   
 
ಕಂಡರಿಗೆ ತಾಯಿ ಸವಿ ಪ್ರೀತಿ ಇಲ್ಲಿ ..
ಗೌರಿ ನೀ ಯಾಕೆ ನಮ್ಮಲ್ಲಿ ಈ ಕ್ವಾಪ
ಕಂಡರಿಗೆ ತಾಯಿ ಸವಿ ಪ್ರೀತಿ ಇಲ್ಲಿ..
ಗೌರಿ ನೀ ಯಾಕೆ ನಮ್ಮಲ್ಲಿ ಈ ಕ್ವಾಪ ...
ಕರುಣದಿ ನೀ ಓಡಿ ಕಾಪಾಡು ತಂದೆ..
ಕರುಣದಿ ನೀ ಓಡಿ ಕಾಪಾಡು ತಂದೆ..
ಕರೆಗೆ ಹೂಗೊಡು ಇಂದೆ…
            
|| ಶರಣು ಹೇ.. ದಯಾ ಸಿಂಧು..
ಶರಣು ಹೇ.. ದೀನ ಸಿಂಧು ..
ಒಲವ ನೀ ತೋರು ನೀನಿಂದು.. 
ಒಲವ ನೀ ತೋರು ನೀನಿಂದು.. .||  
 
ಅಳಿಸಿ ಗೋಳಿಡಿಸಿ ನೀ ನಗುವೇ ಏನೋ
ಶಿವನೇ  ನಿಮ್ಮ ಮನಸಿಂದು ಕಲ್ಲೇನೋ..
ಅಳಿಸಿ ಗೋಳಿಡಿಸಿ ನೀ ನಗುವೇ ಏನೋ
ಶಿವನೇ  ನಿಮ್ಮ ಮನಸಿಂದು ಕಲ್ಲೇನೋ..
ನಟಭೂಷ ಫಲರಾಜ
ದಯಾ ತೋರೋ ಪರಮೇಶ
ನಟಭೂಷ ಫಲರಾಜ
ದಯಾ ತೋರೋ ಪರಮೇಶ
ನೊಂದಿಹ ಜನರ ಸಂಕಟ ನೀಗಿ
ಸಂತಸ ನೀಡು ಗೌರೀಶ...
ನಾಡಿಗೆ ತಂದ ಕ್ಷಾಮದ ಪೀಡೆಯ
ಬೇಗನೇ ಹರಿಸು ಪರಮೇಶ. ....
ಮೂಜಗದೊಡೆಯ ನೀ ಕೊಡು
ಅಭಯ ಆತೃರ ಕಾಯೋ ವಿಶ್ವೇಶ..
ಮಕ್ಕಳ ಹರಸಲು ಮಾತೇಯ ದೇಹಕೆ
ಚೇತನ ನೀಡೋ ಸರ್ವೇಶ..
ಶಿವ ಗಂಗಾ... ಶಿವ ಗಂಗಾ...
ಶಿವ ಗಂಗಾ... ಶಿವ ಗಂಗಾ .. 

Hey Daya Sindhu song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by Jyothi kala, Swarna Kala, Music Composed by Gnanamani, film is Directed by Rathnakar-Madhu and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ