Enna Maayada Madava Lyrics

ಎನ್ನ ಮಾಯದ ಮದವ Lyrics

in Bhagya Devathe

in ಭಾಗ್ಯ ದೇವತೆ

LYRIC

Song Details Page after Lyrice

ಎನ್ನ ಮಾಯದ ಮದವ ಮುರಿಯಯ್ಯಾ..
ಎನ್ನ ಕಾಯದ ತಳಮಳವ ಎಣಿಸಯ್ಯ
ಬಿಡಿಸಯ್ಯ ಜೀವದ ಜಂಜಡವ ಬಿಡಿಸಯ್ಯ..... 
ಎನ್ನ ದೇವಾ ಮಲ್ಲಿಕಾರ್ಜುನಯ್ಯಾ..
ಎನ್ನ ದೇವಾ ಮಲ್ಲಿಕಾರ್ಜುನಯ್ಯಾ..
ನಿಮ್ಮ ಧರ್ಮ ಚೆನ್ನ ಮಲ್ಲಿಕಾರ್ಜುನಯ್ಯಾ..
ಚೆನ್ನ ಮಲ್ಲಿಕಾರ್ಜುನಯ್ಯಾ.. ಅಯ್ಯಾ..
 
ಗಂಗಾ ತರಂಗ ರಮಣೀಯ ಜಟಾಕಲಾಪಂ..
ಗೌರಿ ನಿರಂತರ ವಿಭೂಷಿತ ವಾಮಭಾಗಂ 
ನಾರಾಯಾಣ ಪ್ರಿಯಂ ಅನಂಗ ಮದಾಪಹಾರಂ
ವಾರಾಣಸಿ ಪುರಪತಿಂ ಭಜೇ ವಿಶ್ವನಾಥಮ್
ಭಜೇ ವಿಶ್ವನಾಥಮ್...... ಭಜೇ ವಿಶ್ವನಾಥಮ್....   
ವಿಶ್ವನಾಥಮ್.......

ಎನ್ನ ಮಾಯದ ಮದವ ಮುರಿಯಯ್ಯಾ..
ಎನ್ನ ಕಾಯದ ತಳಮಳವ ಎಣಿಸಯ್ಯ
ಬಿಡಿಸಯ್ಯ ಜೀವದ ಜಂಜಡವ ಬಿಡಿಸಯ್ಯ..... 
ಎನ್ನ ದೇವಾ ಮಲ್ಲಿಕಾರ್ಜುನಯ್ಯಾ..
ಎನ್ನ ದೇವಾ ಮಲ್ಲಿಕಾರ್ಜುನಯ್ಯಾ..
ನಿಮ್ಮ ಧರ್ಮ ಚೆನ್ನ ಮಲ್ಲಿಕಾರ್ಜುನಯ್ಯಾ..
ಚೆನ್ನ ಮಲ್ಲಿಕಾರ್ಜುನಯ್ಯಾ.. ಅಯ್ಯಾ..
 
ಗಂಗಾ ತರಂಗ ರಮಣೀಯ ಜಟಾಕಲಾಪಂ..
ಗೌರಿ ನಿರಂತರ ವಿಭೂಷಿತ ವಾಮಭಾಗಂ 
ನಾರಾಯಾಣ ಪ್ರಿಯಂ ಅನಂಗ ಮದಾಪಹಾರಂ
ವಾರಾಣಸಿ ಪುರಪತಿಂ ಭಜೇ ವಿಶ್ವನಾಥಮ್
ಭಜೇ ವಿಶ್ವನಾಥಮ್...... ಭಜೇ ವಿಶ್ವನಾಥಮ್....   
ವಿಶ್ವನಾಥಮ್.......

Enna Maayada Madava song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by P B Srinivas, S Janaki, Music Composed by Gnanamani, film is Directed by Rathnakar-Madhu and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ