ನಮಿಸಿ ಸ್ತುತಿವೇನೋ
ಹೇ ಶೂಲಧಾರಿ
ನುಡಿಸು ನಡೆದುದ ಏನ್
ನಾಲಿಗೆಯಲಿ ದಿನ ದಾರಿ
ಕೇಳು ದೊರೆ ಹೇಳುವೆನಾ
ನಡೆದಾ ಕಥೆಯ
ಹೆಣ್ಣ ಕಣ್ಣೀರೇ ಈ ಗತಿಗೆ
ಕಾರಣವಯ್ಯಾ ಸತ್ಯವಿದಯ್ಯಾ
ಮಕ್ಕಳ್ನು ಪಡೆಯಲು
ನೀ ಸತಿಯರೇ ಕೂಡಿ
ಮುಕ್ಕಣನ ಸೇವಿಸಲು
ಭಕ್ತಿಲಿ ಹೊರಡೆ ನೀ ಅಸಲಿ ಹೊರಡೆ
ಮತ್ಸರದ ರಾಣಿಯರು
ಕಾಲಿಡೆ ಬಂದು
ಮಿನುಗುವ ದೀಪವು
ಅರಿತು ದೇಗುಲದಂದು
ಬಾಳಲಿ ನೊಂದೆ ಕಾಡಿಗೆ ನಡೆದೇ
ಹರ ಕರುಣಾ
ತೋರಿದ ಸತಿಯ ನೀಡಿದಾ
ಎತ್ತಿ ಆಡಿಸಲು ಕಂದನ ನೀನು
ಆ ಸೆಲಿಕಾದಿದೆ
ಹೆತ್ತಮಕ್ಕಳನ್ನು ಕಸಿದುಕೊಂಡು
ಸಿದ್ದಮ್ಮನ ಮಡಿಲಿಂದ
ನಾರಿರೂಪದಿಂದ ಮಾರಿಯರಿವರು
ನೋಡು ನಿನ್ನ
ರಾಣಿಯರು ಸತ್ಯಕೆ ಸುಳ್ಳಿನ ಮೆರಗನಿತ್ತು
ನಿನ್ನ ವಂಚಿಸಿ ಹುಸಿಯಿಂದಾ
ಕುರಡನಾಗಿ ತಲೆ ಕಡಿಯೇ
ಕಳುಹಿದೆ ಸತಿಯ ಕೋಪದಿಂದ
ಆ ನಾರಿಯ ತಾಪ ದೈವದ ಕೋಪ
ನಾಡಿಗೆ ಈ ಶಾಖ
ಕಾರಣ ಕೇಳಯ್ಯಾ
ನಮಿಸಿ ಸ್ತುತಿವೇನೋ
ಹೇ ಶೂಲಧಾರಿ
ನುಡಿಸು ನಡೆದುದ ಏನ್
ನಾಲಿಗೆಯಲಿ ದಿನ ದಾರಿ
ಕೇಳು ದೊರೆ ಹೇಳುವೆನಾ
ನಡೆದಾ ಕಥೆಯ
ಹೆಣ್ಣ ಕಣ್ಣೀರೇ ಈ ಗತಿಗೆ
ಕಾರಣವಯ್ಯಾ ಸತ್ಯವಿದಯ್ಯಾ
ಮಕ್ಕಳ್ನು ಪಡೆಯಲು
ನೀ ಸತಿಯರೇ ಕೂಡಿ
ಮುಕ್ಕಣನ ಸೇವಿಸಲು
ಭಕ್ತಿಲಿ ಹೊರಡೆ ನೀ ಅಸಲಿ ಹೊರಡೆ
ಮತ್ಸರದ ರಾಣಿಯರು
ಕಾಲಿಡೆ ಬಂದು
ಮಿನುಗುವ ದೀಪವು
ಅರಿತು ದೇಗುಲದಂದು
ಬಾಳಲಿ ನೊಂದೆ ಕಾಡಿಗೆ ನಡೆದೇ
ಹರ ಕರುಣಾ
ತೋರಿದ ಸತಿಯ ನೀಡಿದಾ
ಎತ್ತಿ ಆಡಿಸಲು ಕಂದನ ನೀನು
ಆ ಸೆಲಿಕಾದಿದೆ
ಹೆತ್ತಮಕ್ಕಳನ್ನು ಕಸಿದುಕೊಂಡು
ಸಿದ್ದಮ್ಮನ ಮಡಿಲಿಂದ
ನಾರಿರೂಪದಿಂದ ಮಾರಿಯರಿವರು
ನೋಡು ನಿನ್ನ
ರಾಣಿಯರು ಸತ್ಯಕೆ ಸುಳ್ಳಿನ ಮೆರಗನಿತ್ತು
ನಿನ್ನ ವಂಚಿಸಿ ಹುಸಿಯಿಂದಾ
ಕುರಡನಾಗಿ ತಲೆ ಕಡಿಯೇ
ಕಳುಹಿದೆ ಸತಿಯ ಕೋಪದಿಂದ
ಆ ನಾರಿಯ ತಾಪ ದೈವದ ಕೋಪ
ನಾಡಿಗೆ ಈ ಶಾಖ
ಕಾರಣ ಕೇಳಯ್ಯಾ
Namisi Sthutiveno song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by P B Srinivas, Music Composed by Gnanamani, film is Directed by Rathnakar-Madhu and film is released on 1968