Nage Nidhi Neene Lyrics

ನಗೆ ನಿಧಿ ನೀನೇ Lyrics

in Bhagya Devathe

in ಭಾಗ್ಯ ದೇವತೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಗೆ ನಿಧಿ ನೀನೇ ಒಲವಿನ ಜೇನೇ
ನಯನದೇ ನೀ ಕಾಣು ನಾಳೆ ಬರುವ
ದಿನವೇ ಜೀ.. ಜೀ ...

ಅರಿವಲಿ ಹಿರಿಯಾಗು
ಸಿರಿಯಲಿ ದೊರೆಯಾಗು
ಜನತಾ ಸೇವೆಯೇ ನಿನ್ನ ಗುರಿಯೆಂದು ಸಾಗು
ಸುಜನರ ಎಡೆಯಲ್ಲಿ ಹೂವ ತಾಗು
ನೀತಿಯ ಮಡಿಲಲ್ಲಿ ಕಂದನಾಗು ಜೀ.. ಜೀ ...

ಸತ್ಯದ ಬೆಳಕಾಗು ಧರ್ಮವ ನೆರಳಾಗು
ಕರುಣಾಭರಣವ ನಿನ್ನ ಒಡಲಲ್ಲಿ ತೊಡಗು
ಹರನಲ್ಲಿ ಮನಸಾರ ನೀ ಶರಣಾಗು
ಹರಸುವ ಹರ ನಿನ್ನ ಧೀರ್ಘಾಯುವಾಗು ಜೀ.. ಜೀ ...

ನಗೆ ನಿಧಿ ನೀನೇ ಒಲವಿನ ಜೇನೇ
ನಯನದೇ ನೀ ಕಾಣು ನಾಳೆ ಬರುವ
ದಿನವೇ ಜೀ.. ಜೀ ...

ಅರಿವಲಿ ಹಿರಿಯಾಗು
ಸಿರಿಯಲಿ ದೊರೆಯಾಗು
ಜನತಾ ಸೇವೆಯೇ ನಿನ್ನ ಗುರಿಯೆಂದು ಸಾಗು
ಸುಜನರ ಎಡೆಯಲ್ಲಿ ಹೂವ ತಾಗು
ನೀತಿಯ ಮಡಿಲಲ್ಲಿ ಕಂದನಾಗು ಜೀ.. ಜೀ ...

ಸತ್ಯದ ಬೆಳಕಾಗು ಧರ್ಮವ ನೆರಳಾಗು
ಕರುಣಾಭರಣವ ನಿನ್ನ ಒಡಲಲ್ಲಿ ತೊಡಗು
ಹರನಲ್ಲಿ ಮನಸಾರ ನೀ ಶರಣಾಗು
ಹರಸುವ ಹರ ನಿನ್ನ ಧೀರ್ಘಾಯುವಾಗು ಜೀ.. ಜೀ ...

Nage Nidhi Neene song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by P B Srinivas, Music Composed by Gnanamani, film is Directed by Rathnakar-Madhu and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ