ನಯನದೆ ನಯನಾ ತಾ ಸೇರೆ
ನಯನದೆ ನಯನಾ ತಾ ಸೇರೆ
ಬೆಸೆಯಿತು ನೇಹ ನಗೆ ತೋರೆ
ನಯನದೆ ನಯನಾ ತಾ ಸೇರೆ
ಬೆಸೆಯಿತು ನೇಹ ನಗೆ ತೋರೆ
|| ನಯನದೆ ನಯನಾ ತಾ ಸೇರೆ…||
ದೇವ ನೀಡಿದ ಈ ಅಂದಾ
ದೇವ ನೀಡಿದ ಈ ಅಂದಾ
ದೇವರ್ಗಪಿಸಿ ನಾ ಧನ್ಯ ಇಂದೇ
ದೇವರ್ಗಪಿಸಿ ನಾ ಧನ್ಯ ಇಂದೇ
ಹಾಲು ಹುಣ್ಣಿಮೆ ಮಧುಚಂದ್ರಾ
ಹಾಲು ಹುಣ್ಣಿಮೆ ಮಧುಚಂದ್ರಾ
ಹರುಷದ ಒಸಗೆಯ ತಾ ತಂದ
|| ನಯನದೆ ನಯನಾ ತಾ ಸೇರೆ…||
ಅತುಳಿತ ಸಂತಸವಿಂದೇ ಮನಕೆ
ತೀರೇ ಬಾಳಿನ ಆಶಾ ಬಯಕೆ
ಅತುಳಿತ ಸಂತಸವಿಂದೇ ಮನಕೆ
ತೀರೇ ಬಾಳಿನ ಆಶಾ ಬಯಕೆ
ಜತೆಯಾದನು ತಾ ವಸಂತನಿದಕೆ
ಜತೆಯಾದನು ತಾ ವಸಂತನಿದಕೆ
ಕಾಲವು ಕಾದಿದೆ ಸವಿ ಸುಖಕೆ
|| ನಯನದೆ ನಯನಾ ತಾ ಸೇರೆ…||
ಮೂಡಿತು ಪ್ರೀತಿಯ ಹೊಂಗಿರಣ
ಮೂಡಿತು ಪ್ರೀತಿಯ ಹೊಂಗಿರಣ
ದೊರಕಿತು ಪಾವನ ಪತಿ ಚರಣ
ಮಿಡಿಯಿತು ರಾಗವ ಮನ ವೀಣಾ
ಮಿಡಿಯಿತು ರಾಗವ ಮನ ವೀಣಾ
ಒಲವೇ ನಮ್ಮ ಆಭರಣ…..
ಒಲವೇ ನಮ್ಮ ಆಭರಣ…..
|| ನಯನದೆ ನಯನಾ ತಾ ಸೇರೆ
ಬೆಸೆಯಿತು ನೇಹ ನಗೆ ತೋರೆ
ನಯನದೆ ನಯನಾ ತಾ ಸೇರೆ…||
ನಯನದೆ ನಯನಾ ತಾ ಸೇರೆ
ನಯನದೆ ನಯನಾ ತಾ ಸೇರೆ
ಬೆಸೆಯಿತು ನೇಹ ನಗೆ ತೋರೆ
ನಯನದೆ ನಯನಾ ತಾ ಸೇರೆ
ಬೆಸೆಯಿತು ನೇಹ ನಗೆ ತೋರೆ
|| ನಯನದೆ ನಯನಾ ತಾ ಸೇರೆ…||
ದೇವ ನೀಡಿದ ಈ ಅಂದಾ
ದೇವ ನೀಡಿದ ಈ ಅಂದಾ
ದೇವರ್ಗಪಿಸಿ ನಾ ಧನ್ಯ ಇಂದೇ
ದೇವರ್ಗಪಿಸಿ ನಾ ಧನ್ಯ ಇಂದೇ
ಹಾಲು ಹುಣ್ಣಿಮೆ ಮಧುಚಂದ್ರಾ
ಹಾಲು ಹುಣ್ಣಿಮೆ ಮಧುಚಂದ್ರಾ
ಹರುಷದ ಒಸಗೆಯ ತಾ ತಂದ
|| ನಯನದೆ ನಯನಾ ತಾ ಸೇರೆ…||
ಅತುಳಿತ ಸಂತಸವಿಂದೇ ಮನಕೆ
ತೀರೇ ಬಾಳಿನ ಆಶಾ ಬಯಕೆ
ಅತುಳಿತ ಸಂತಸವಿಂದೇ ಮನಕೆ
ತೀರೇ ಬಾಳಿನ ಆಶಾ ಬಯಕೆ
ಜತೆಯಾದನು ತಾ ವಸಂತನಿದಕೆ
ಜತೆಯಾದನು ತಾ ವಸಂತನಿದಕೆ
ಕಾಲವು ಕಾದಿದೆ ಸವಿ ಸುಖಕೆ
|| ನಯನದೆ ನಯನಾ ತಾ ಸೇರೆ…||
ಮೂಡಿತು ಪ್ರೀತಿಯ ಹೊಂಗಿರಣ
ಮೂಡಿತು ಪ್ರೀತಿಯ ಹೊಂಗಿರಣ
ದೊರಕಿತು ಪಾವನ ಪತಿ ಚರಣ
ಮಿಡಿಯಿತು ರಾಗವ ಮನ ವೀಣಾ
ಮಿಡಿಯಿತು ರಾಗವ ಮನ ವೀಣಾ
ಒಲವೇ ನಮ್ಮ ಆಭರಣ…..
ಒಲವೇ ನಮ್ಮ ಆಭರಣ…..
|| ನಯನದೆ ನಯನಾ ತಾ ಸೇರೆ
ಬೆಸೆಯಿತು ನೇಹ ನಗೆ ತೋರೆ
ನಯನದೆ ನಯನಾ ತಾ ಸೇರೆ…||
Nayanade Nayana song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by P B Srinivas, S Janaki, Music Composed by Gnanamani, film is Directed by Rathnakar-Madhu and film is released on 1968