ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ಗೆಜ್ಜೇ .. ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ಚಿಂತೆ ತುಂಬಿದ ಈ ದಿಂಬಕೆ
ಶಾಂತಿ ಕಾಣುವ ಹೊಂಬಯಕೆ ..
ಚಿಂತೆ ತುಂಬಿದ ಈ ದಿಂಬಕೆ
ಶಾಂತಿ ಕಾಣುವ ಹೊಂಬಯಕೆ
ಶೃಂಗಾರಿ ನಾನಿರುವೇ ಸಂತಸಕೆ..
ಮಧು ಮಂಚದೆ …ಸುಖ ಸಂಗದೆ
ಈ ಭಾವೊಂದು ಕಾಣಿಕೆ..
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ನನ್ನ ಕಣ್ ಸಂಚಲಿ ನಿನ್ನ ನಗೆ ಮಿಂಚಲಿ
ಕಣ್ ಸಂಚಲಿ ನಿನ್ನ ನಗೆ ಮಿಂಚಲಿ
ಆಗೋ ರಸ ಕೇಳಿ ಆನಂದ ಏನೆನ್ನಲೀ ..
ಆಗೋ ರಸ ಕೇಳಿ ಆನಂದ ಏನೆನ್ನಲೀ ..
ಮೋಹನ ಸವಿ ಬಂಧನಾ..
ರಸ ಯೋಗಿ ಆಗಿ ರಾಗ ಭೋಗ ಸಮ್ಮೇಳನ
ಬಿಡು ದುಮ್ಮಾನ ಪಡೆ ಸುಮ್ಮನ
ಇದು ಮನೋಲ್ಲಾಸ ದಿನ
ಬಾಳೇ .. ಜೇನು ಬಳಿಯಿರೆ ನೀನು..
ಮಧು ಮಂಚದೆ …ಸುಖ ಸಂಗದೆ
ಈ ಭಾವೊಂದು ಕಾಣಿಕೆ..
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
|| ಗೆಜ್ಜೆ ನಾದಕೆ ಹೆಜ್ಜೆ ಮೋದಕೆ
ಗಮನ ನೀಡೆ ಏಕೆ.. ಸೊಗವು ಸೇರಿಸೇಕೆ…
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ….||
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ಗೆಜ್ಜೇ .. ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ಚಿಂತೆ ತುಂಬಿದ ಈ ದಿಂಬಕೆ
ಶಾಂತಿ ಕಾಣುವ ಹೊಂಬಯಕೆ ..
ಚಿಂತೆ ತುಂಬಿದ ಈ ದಿಂಬಕೆ
ಶಾಂತಿ ಕಾಣುವ ಹೊಂಬಯಕೆ
ಶೃಂಗಾರಿ ನಾನಿರುವೇ ಸಂತಸಕೆ..
ಮಧು ಮಂಚದೆ …ಸುಖ ಸಂಗದೆ
ಈ ಭಾವೊಂದು ಕಾಣಿಕೆ..
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
ನನ್ನ ಕಣ್ ಸಂಚಲಿ ನಿನ್ನ ನಗೆ ಮಿಂಚಲಿ
ಕಣ್ ಸಂಚಲಿ ನಿನ್ನ ನಗೆ ಮಿಂಚಲಿ
ಆಗೋ ರಸ ಕೇಳಿ ಆನಂದ ಏನೆನ್ನಲೀ ..
ಆಗೋ ರಸ ಕೇಳಿ ಆನಂದ ಏನೆನ್ನಲೀ ..
ಮೋಹನ ಸವಿ ಬಂಧನಾ..
ರಸ ಯೋಗಿ ಆಗಿ ರಾಗ ಭೋಗ ಸಮ್ಮೇಳನ
ಬಿಡು ದುಮ್ಮಾನ ಪಡೆ ಸುಮ್ಮನ
ಇದು ಮನೋಲ್ಲಾಸ ದಿನ
ಬಾಳೇ .. ಜೇನು ಬಳಿಯಿರೆ ನೀನು..
ಮಧು ಮಂಚದೆ …ಸುಖ ಸಂಗದೆ
ಈ ಭಾವೊಂದು ಕಾಣಿಕೆ..
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ
|| ಗೆಜ್ಜೆ ನಾದಕೆ ಹೆಜ್ಜೆ ಮೋದಕೆ
ಗಮನ ನೀಡೆ ಏಕೆ.. ಸೊಗವು ಸೇರಿಸೇಕೆ…
ಝಣ ಝಣ ಝಣ... ಝಣ ಝಣ ಝಣ ....
ಝಣ ಝಣ ಝಣ.. ಝಣ ಝಣ ಝಣ….||
Jhana Jhana Jan song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by Sumithra, Bangalore Latha, Music Composed by Gnanamani, film is Directed by Rathnakar-Madhu and film is released on 1968