ಕರುಣಾಮಯ ಶಂಕರ ...
ದೇವಾ ನೆರ ನಂಬಿದ ದೀನರ.. ಆಆಆ..
ಕಾಯೋ ದಯಾ ಸಾಗರ.. ಆಆಆ..
ಕಾಯೋ ದಯಾ ಸಾಗರ.
ಕರುಣಾಮಯ ಶಂಕರ
ದೇವಾ ನೆರ ನಂಬಿದ ದೀನರ.. ಆಆಆ..
ಕಾಯೋ ದಯಾ ಸಾಗರ.. ಆಆಆ..
ಕಾಯೋ ದಯಾ ಸಾಗರ.
ನಗೆಯಾಟ ಸಾಕೈ ಅಂತರಯಾಮಿ
ಕರೆಯಾಲಿಸೆ ನೀ ಓ..ಕೊಡು ಸ್ವಾಮಿ ..
ನಗೆಯಾಟ ಸಾಕೈ ಅಂತರಯಾಮಿ
ಕರೆಯಾಲಿಸೆ ನೀ ಓ..ಕೊಡು ಸ್ವಾಮಿ ..
ಕಾರಿರುಳಂತೆ ಕವಿದಿದೆ ಚಿಂತೆ
ಬೆಳಕಿಲ್ಲದಂತಾ ಮುನಿಸೇನೋ ತಂದೆ ..
ಕಾರಿರುಳಂತೆ ಕವಿದಿದೆ ಚಿಂತೆ
ಬೆಳಕಿಲ್ಲದಂತಾ ಮುನಿಸೇನೋ ತಂದೆ ..
|| ತೊರೆಯೋ ದಯಾ ಸಾಗರ
ತೊರೆಯೋ ದಯಾ ಸಾಗರ
ಕರುಣಾಮಯ ಶಂಕರ….||
ಸಲಹುವ ಹರನೇ ನೀನಿರಲೇಕೆ
ಶರಣೆಂದವಗೆ ಭವಣೆಗಳೇಕೆ..
ಸಲಹುವ ಹರನೇ ನೀನಿರಲೇಕೆ
ಶರಣೆಂದವಗೆ ಭವಣೆಗಳೇಕೆ..
ಭಯದಲಿ ನಿಂದೆ.. ಬಾಳಲಿ ನೊಂದೆ ..
ಭವಭಯ ದೂರ ಪಥ ತೋರೋ ಮುಂದೆ ..
ಭಯದಲಿ ನಿಂದೆ.. ಬಾಳಲಿ ನೊಂದೆ ..
ಭವಭಯ ದೂರ ಪಥ ತೋರೋ ಮುಂದೆ..
|| ತೊರೆಯೋ ದಯಾ ಸಾಗರ
ತೊರೆಯೋ ದಯಾ ಸಾಗರ
ಕರುಣಾಮಯ ಶಂಕರ….||
ಕರುಣಾಮಯ ಶಂಕರ ...
ದೇವಾ ನೆರ ನಂಬಿದ ದೀನರ.. ಆಆಆ..
ಕಾಯೋ ದಯಾ ಸಾಗರ.. ಆಆಆ..
ಕಾಯೋ ದಯಾ ಸಾಗರ.
ಕರುಣಾಮಯ ಶಂಕರ
ದೇವಾ ನೆರ ನಂಬಿದ ದೀನರ.. ಆಆಆ..
ಕಾಯೋ ದಯಾ ಸಾಗರ.. ಆಆಆ..
ಕಾಯೋ ದಯಾ ಸಾಗರ.
ನಗೆಯಾಟ ಸಾಕೈ ಅಂತರಯಾಮಿ
ಕರೆಯಾಲಿಸೆ ನೀ ಓ..ಕೊಡು ಸ್ವಾಮಿ ..
ನಗೆಯಾಟ ಸಾಕೈ ಅಂತರಯಾಮಿ
ಕರೆಯಾಲಿಸೆ ನೀ ಓ..ಕೊಡು ಸ್ವಾಮಿ ..
ಕಾರಿರುಳಂತೆ ಕವಿದಿದೆ ಚಿಂತೆ
ಬೆಳಕಿಲ್ಲದಂತಾ ಮುನಿಸೇನೋ ತಂದೆ ..
ಕಾರಿರುಳಂತೆ ಕವಿದಿದೆ ಚಿಂತೆ
ಬೆಳಕಿಲ್ಲದಂತಾ ಮುನಿಸೇನೋ ತಂದೆ ..
|| ತೊರೆಯೋ ದಯಾ ಸಾಗರ
ತೊರೆಯೋ ದಯಾ ಸಾಗರ
ಕರುಣಾಮಯ ಶಂಕರ….||
ಸಲಹುವ ಹರನೇ ನೀನಿರಲೇಕೆ
ಶರಣೆಂದವಗೆ ಭವಣೆಗಳೇಕೆ..
ಸಲಹುವ ಹರನೇ ನೀನಿರಲೇಕೆ
ಶರಣೆಂದವಗೆ ಭವಣೆಗಳೇಕೆ..
ಭಯದಲಿ ನಿಂದೆ.. ಬಾಳಲಿ ನೊಂದೆ ..
ಭವಭಯ ದೂರ ಪಥ ತೋರೋ ಮುಂದೆ ..
ಭಯದಲಿ ನಿಂದೆ.. ಬಾಳಲಿ ನೊಂದೆ ..
ಭವಭಯ ದೂರ ಪಥ ತೋರೋ ಮುಂದೆ..
|| ತೊರೆಯೋ ದಯಾ ಸಾಗರ
ತೊರೆಯೋ ದಯಾ ಸಾಗರ
ಕರುಣಾಮಯ ಶಂಕರ….||
Karunamaya Shankara song lyrics from Kannada Movie Bhagya Devathe starring Dr Rajkumar, K S Ashwath, Narasimharaju, Lyrics penned by Sorat Ashwath Sung by S Janaki, Music Composed by Gnanamani, film is Directed by Rathnakar-Madhu and film is released on 1968