-
ಯಾರಿಗೆ ಜಯ ಯಾರಿಗೆ ಜಯ
ಶಿವನಿಗೊ ಗಿರಿಜೆಗೊ ದೇವಸಭೆಯಲಿ ಈ ಶುಭದಿನ
ಯಾರಿಗೆ ಜಯ ಸಗಪನಿ ಯಾರಿಗೆ ಜಯ
ನಂದಿವಾಹನ ಚಂದ್ರಶೇಖರ ಭಕುತಿಗೆ ಶರಣಾದರು
ಯಮನ ಒಡೆಯನಂತೆ
ಯಮನ ಒಡೆಯನಂತೆ
ಮಾತೃಮೂರುತಿ ಶಿವನ ಶ್ರೀಮತಿ
ಅಸುರರ ಮೃತ್ಯುವಾದರು ಕರುಣಾಮಯಳಂತೆ
ಕರುಣಾಮಯಳಂತೆ
ಗಂಗಾಧರ ಮುಕ್ಕನಿಗೆ ಅಪಜಯವುಂಟೆ
ಬೀಜಾಕ್ಷರಿ ಶಂಕರಿಗೆ ಅಪಸ್ವರವುಂಟೆ
ತಾಂಡವ ಪ್ರಿಯ ಭೈರವ ತವಶರಣಂ
ಮದನಂ ದಹಿಸೊ ಕಿರಣಂ
ಜಗದೀಶ್ವರಿ ಭೀಕರಿ ಈಶ್ವರಿ
ಪಾಹಿಮಾಂ ಪಾಹಿಮಾಂ ಪಾಹಿ
ಯಾರಿಗೆ ಜಯ
ಸಿಂಹೇಂದ್ರ ಮಧ್ಯಮ ರಾಗ ಚಿತ್ರಕ್ಕೆ
ಪಾದವೆ ಶಿವ ಪಾದವೆ ವರ್ಣಕುಂಚವಂತೆ
ವರ್ಣಕುಂಚವಂತೆ
ಹಂಸಾನಂದಿನಿ ರಾಗ ಚಿತ್ರಕ್ಕೆ
ಕುಂಚವೆ ಶ್ರೀಗೌರಿಯ ಹಂಸಪಾದವಂತೆ
ಹಂಸಪಾದವಂತೆ
ಧ್ಯಾನಪ್ರಿಯಶಂಕರಗೆ ತಾಮಸವುಂಟೆ
ಭಾವಪ್ರಿಯಶಂಕರಿಗೆ ಆಲಸವುಂಟೆ
ರಾಜಸಲಯಪುಂಗವ ತವಚರಣಂ
ವದನಂ ಮಂತ್ರಂ ಮುಗುದಂ
ನವರಸಮಯ ಪುತ್ಥಳಿ ಪಾರ್ವತಿ
ಪಾಹಿಮಾಂ ಪಾಹಿಮಾಂ ಪಾಹಿ
ಯಾರಿಗೆ ಜಯ
ಯಾರಿಗೆ ಜಯ ಯಾರಿಗೆ ಜಯ
ತಾಯಿಗೊ ತಂದೆಗೊ ದೇವಸಭೆಯಲಿ ಈ ವರದಿನ
ಯಾರಿಗೆ ಜಯ ನಿರಿನಿರಿ ಯಾರಿಗೆ ಜಯ
-
ಯಾರಿಗೆ ಜಯ ಯಾರಿಗೆ ಜಯ
ಶಿವನಿಗೊ ಗಿರಿಜೆಗೊ ದೇವಸಭೆಯಲಿ ಈ ಶುಭದಿನ
ಯಾರಿಗೆ ಜಯ ಸಗಪನಿ ಯಾರಿಗೆ ಜಯ
ನಂದಿವಾಹನ ಚಂದ್ರಶೇಖರ ಭಕುತಿಗೆ ಶರಣಾದರು
ಯಮನ ಒಡೆಯನಂತೆ
ಯಮನ ಒಡೆಯನಂತೆ
ಮಾತೃಮೂರುತಿ ಶಿವನ ಶ್ರೀಮತಿ
ಅಸುರರ ಮೃತ್ಯುವಾದರು ಕರುಣಾಮಯಳಂತೆ
ಕರುಣಾಮಯಳಂತೆ
ಗಂಗಾಧರ ಮುಕ್ಕನಿಗೆ ಅಪಜಯವುಂಟೆ
ಬೀಜಾಕ್ಷರಿ ಶಂಕರಿಗೆ ಅಪಸ್ವರವುಂಟೆ
ತಾಂಡವ ಪ್ರಿಯ ಭೈರವ ತವಶರಣಂ
ಮದನಂ ದಹಿಸೊ ಕಿರಣಂ
ಜಗದೀಶ್ವರಿ ಭೀಕರಿ ಈಶ್ವರಿ
ಪಾಹಿಮಾಂ ಪಾಹಿಮಾಂ ಪಾಹಿ
ಯಾರಿಗೆ ಜಯ
ಸಿಂಹೇಂದ್ರ ಮಧ್ಯಮ ರಾಗ ಚಿತ್ರಕ್ಕೆ
ಪಾದವೆ ಶಿವ ಪಾದವೆ ವರ್ಣಕುಂಚವಂತೆ
ವರ್ಣಕುಂಚವಂತೆ
ಹಂಸಾನಂದಿನಿ ರಾಗ ಚಿತ್ರಕ್ಕೆ
ಕುಂಚವೆ ಶ್ರೀಗೌರಿಯ ಹಂಸಪಾದವಂತೆ
ಹಂಸಪಾದವಂತೆ
ಧ್ಯಾನಪ್ರಿಯಶಂಕರಗೆ ತಾಮಸವುಂಟೆ
ಭಾವಪ್ರಿಯಶಂಕರಿಗೆ ಆಲಸವುಂಟೆ
ರಾಜಸಲಯಪುಂಗವ ತವಚರಣಂ
ವದನಂ ಮಂತ್ರಂ ಮುಗುದಂ
ನವರಸಮಯ ಪುತ್ಥಳಿ ಪಾರ್ವತಿ
ಪಾಹಿಮಾಂ ಪಾಹಿಮಾಂ ಪಾಹಿ
ಯಾರಿಗೆ ಜಯ
ಯಾರಿಗೆ ಜಯ ಯಾರಿಗೆ ಜಯ
ತಾಯಿಗೊ ತಂದೆಗೊ ದೇವಸಭೆಯಲಿ ಈ ವರದಿನ
ಯಾರಿಗೆ ಜಯ ನಿರಿನಿರಿ ಯಾರಿಗೆ ಜಯ
Yaarige Jaya (Hamsalekha) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by Hamsalekha Sung by S P Balasubrahmanyam, Vani Jairam, Music Composed by Upendra Kumar, Hamsalekha, film is Directed by Om Saiprakash and film is released on 1993