ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ
ನಂದಿವಾಹನ ನಾಗಭೂಷಣ
ನಿರುಪಮ ಗುಣಸದನ
ನಂದಿವಾಹನ ನಾಗಭೂಷಣ
ನಿರುಪಮ ಗುಣಸದನ
ನಟನ ಮನೋಹರ ನೀಲಕಂಠ ಸಾಯಿ
ನಟನ ಮನೋಹರ ನೀಲಕಂಠ ಸಾಯಿ
ನೀರಜದಳ ನಯನ
|| ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ||
ಪಾಹಿ ಪರಾತ್ಪರ ಪಾಹಿ ಕೃಪಾಕರ
ಪರಶಿವ ಶಶಿಧರ ಸಾಯಿ ಶಿವ
ಪಾಹಿ ಪರಾತ್ಪರ ಪಾಹಿ ಕೃಪಾಕರ
ಪರಶಿವ ಶಶಿಧರ ಸಾಯಿ ಶಿವ
ಜಯ ಪರಮೇಶ್ವರ ಜಯ ಜಗದೀಶ್ವರ
ಸ್ಮರಹರ ಶುಭಕರ ಸಾಯಿಶಿವ
ನಿತ್ಯ ನಿರಂಜನ ನಿರ್ಮಲನೇ
ಸಾಯಿ ನಿತ್ಯ ನಿರಂಜನ ನಿರ್ಮಲನೇ
ತೋರಿಸು ನೀ ಕರುಣ
|| ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ||
ಶಿಷ್ಟ ಶುಭಂಕರ ದುಷ್ಟ ಭಯಂಕರ
ಚರ್ಮಾಂಭರಧರ ಸಾಯಿ ಶಿವ
ಶಿಷ್ಟ ಶುಭಂಕರ ದುಷ್ಟ ಭಯಂಕರ
ಚರ್ಮಾಂಭರಧರ ಸಾಯಿ ಶಿವ
ಪರಮ ಕೃಪಾಳು ದೀನ ದಯಾಳು
ಪಾರ್ವತಿ ರಮಣನೇ ಸಾಯಿ ಶಿವ
ಈಶ ಮಹೇಶ ಫಣೇಶ ಶಿವ
ಸಾಯಿ ಈಶ ಮಹೇಶ ಫಣೇಶ ಶಿವ
ಸುರ ಮುನಿನುತ ಚರಣ
|| ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ
ನಂದಿವಾಹನ ನಾಗಭೂಷಣ
ನಿರುಪಮ ಗುಣಸದನ
ನಟನ ಮನೋಹರ ನೀಲಕಂಠ ಸಾಯಿ
ನೀರಜದಳ ನಯನ||
||ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ ||
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ||
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ
ನಂದಿವಾಹನ ನಾಗಭೂಷಣ
ನಿರುಪಮ ಗುಣಸದನ
ನಂದಿವಾಹನ ನಾಗಭೂಷಣ
ನಿರುಪಮ ಗುಣಸದನ
ನಟನ ಮನೋಹರ ನೀಲಕಂಠ ಸಾಯಿ
ನಟನ ಮನೋಹರ ನೀಲಕಂಠ ಸಾಯಿ
ನೀರಜದಳ ನಯನ
|| ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ||
ಪಾಹಿ ಪರಾತ್ಪರ ಪಾಹಿ ಕೃಪಾಕರ
ಪರಶಿವ ಶಶಿಧರ ಸಾಯಿ ಶಿವ
ಪಾಹಿ ಪರಾತ್ಪರ ಪಾಹಿ ಕೃಪಾಕರ
ಪರಶಿವ ಶಶಿಧರ ಸಾಯಿ ಶಿವ
ಜಯ ಪರಮೇಶ್ವರ ಜಯ ಜಗದೀಶ್ವರ
ಸ್ಮರಹರ ಶುಭಕರ ಸಾಯಿಶಿವ
ನಿತ್ಯ ನಿರಂಜನ ನಿರ್ಮಲನೇ
ಸಾಯಿ ನಿತ್ಯ ನಿರಂಜನ ನಿರ್ಮಲನೇ
ತೋರಿಸು ನೀ ಕರುಣ
|| ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ||
ಶಿಷ್ಟ ಶುಭಂಕರ ದುಷ್ಟ ಭಯಂಕರ
ಚರ್ಮಾಂಭರಧರ ಸಾಯಿ ಶಿವ
ಶಿಷ್ಟ ಶುಭಂಕರ ದುಷ್ಟ ಭಯಂಕರ
ಚರ್ಮಾಂಭರಧರ ಸಾಯಿ ಶಿವ
ಪರಮ ಕೃಪಾಳು ದೀನ ದಯಾಳು
ಪಾರ್ವತಿ ರಮಣನೇ ಸಾಯಿ ಶಿವ
ಈಶ ಮಹೇಶ ಫಣೇಶ ಶಿವ
ಸಾಯಿ ಈಶ ಮಹೇಶ ಫಣೇಶ ಶಿವ
ಸುರ ಮುನಿನುತ ಚರಣ
|| ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ
ನಂದಿವಾಹನ ನಾಗಭೂಷಣ
ನಿರುಪಮ ಗುಣಸದನ
ನಟನ ಮನೋಹರ ನೀಲಕಂಠ ಸಾಯಿ
ನೀರಜದಳ ನಯನ||
||ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಜಯ ಮೃತ್ಯುಂಜಯ
ಮಹದೇವ ಮಹೇಶ್ವರ
ಮಂಗಳ ಶುಭ ಚರಣ ||
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ
ಗಂಗಾಜಟಾಧರ ಗೌರಿಶಂಕರ
ಗಿರಿಜಾ ಮನೋರಮಣ||
Ganga Jatadhara (Upendra Kumar) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by Sriram Sung by S P Balasubrahmanyam, Sangeetha Katti, Music Composed by Upendra Kumar, Hamsalekha, film is Directed by Om Saiprakash and film is released on 1993