Om Sai Sai Gajavadana (Hamsalekha) Lyrics

ಓಂ ಸಾಯಿ ಗಜವದನ Lyrics

in Bhagavan Sri Saibaba

in ಭಗವಾನ್ ಶ್ರೀ ಸಾಯಿಬಾಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಂ ಸಾಯಿ ಗಜವದನ ಓಂ ಸಾಯಿ ಗಣನಾಥ
ಓಂ ಸಾಯಿ ಈಶಸುತ ಓಂ ಸಾಯಿ ಬಾಬಾನುತ
ಓಂ ಸಾಯಿ ಗಜವದನ ಓಂ ಸಾಯಿ ಗಣನಾಥ
ಓಂ ಸಾಯಿ ಈಶಸುತ ಓಂ ಸಾಯಿ ಬಾಬಾನುತ
ಓಂ ಸಾಯಿ ಗಜವದನ ಓಂ ಸಾಯಿ ಗಣನಾಥ
 
ಓಂ ಜೈ ಜಗದೀಶ ಹರೆ ಸ್ವಾಮಿ ಜೈ ಜಗದೀಶ ಹರೆ
ಒಂದೆ ಕ್ಷಣದಲಿ ಭಕ್ತರ ಒಂದೆ ಕ್ಷಣದಲಿ ಭಕ್ತರ
ಸಂಕಟ ಹರಿಸೊ ದೊರೆ ಓಂ ಜೈ ಜಗದೀಶ ಹರೆ
ತಾಯಿ ತಂದೆ ನೀನೆ ಶಿವ ಶರಣರು ನಾವ್‌ ನಿನಗೆ
ಸ್ವಾಮಿ ಶರಣರು ನಾವ್‌ ನಿನಗೆ
ನೀ ಪರಬ್ರಹ್ಮ ಸ್ವರೂಪ
ನೀ ಪರಬ್ರಹ್ಮ ಸ್ವರೂಪ ಸರ್ವಾಂತರ್ಯಾಮಿ
ಓಂ ಜೈ ಜಗದೀಶ ಹರೆ
 
ನಾ ಸೇವನದಿ ಸ್ವಾಮಿ ಓ ಕರುಣಾಸಾಗರನೆ
ಪಾಲಿಸುವೆ ನೀ ಜಗವ
ಪಾಲಿಸುವೆ ನೀ ಜಗವ
ಕೃಪೆಯಿಡೊ ಸರ್ವರಲಿ
ಓಂ ಜೈ ಜಗದೀಶ ಹರೆ
ಓಂ ಜೈ ಜಗದೀಶ ಹರೆ
ಓಂ ಜೈ ಜಗದೀಶ ಹರೆ

-
ಓಂ ಸಾಯಿ ಗಜವದನ ಓಂ ಸಾಯಿ ಗಣನಾಥ
ಓಂ ಸಾಯಿ ಈಶಸುತ ಓಂ ಸಾಯಿ ಬಾಬಾನುತ
ಓಂ ಸಾಯಿ ಗಜವದನ ಓಂ ಸಾಯಿ ಗಣನಾಥ
ಓಂ ಸಾಯಿ ಈಶಸುತ ಓಂ ಸಾಯಿ ಬಾಬಾನುತ
ಓಂ ಸಾಯಿ ಗಜವದನ ಓಂ ಸಾಯಿ ಗಣನಾಥ
 
ಓಂ ಜೈ ಜಗದೀಶ ಹರೆ ಸ್ವಾಮಿ ಜೈ ಜಗದೀಶ ಹರೆ
ಒಂದೆ ಕ್ಷಣದಲಿ ಭಕ್ತರ ಒಂದೆ ಕ್ಷಣದಲಿ ಭಕ್ತರ
ಸಂಕಟ ಹರಿಸೊ ದೊರೆ ಓಂ ಜೈ ಜಗದೀಶ ಹರೆ
ತಾಯಿ ತಂದೆ ನೀನೆ ಶಿವ ಶರಣರು ನಾವ್‌ ನಿನಗೆ
ಸ್ವಾಮಿ ಶರಣರು ನಾವ್‌ ನಿನಗೆ
ನೀ ಪರಬ್ರಹ್ಮ ಸ್ವರೂಪ
ನೀ ಪರಬ್ರಹ್ಮ ಸ್ವರೂಪ ಸರ್ವಾಂತರ್ಯಾಮಿ
ಓಂ ಜೈ ಜಗದೀಶ ಹರೆ
 
ನಾ ಸೇವನದಿ ಸ್ವಾಮಿ ಓ ಕರುಣಾಸಾಗರನೆ
ಪಾಲಿಸುವೆ ನೀ ಜಗವ
ಪಾಲಿಸುವೆ ನೀ ಜಗವ
ಕೃಪೆಯಿಡೊ ಸರ್ವರಲಿ
ಓಂ ಜೈ ಜಗದೀಶ ಹರೆ
ಓಂ ಜೈ ಜಗದೀಶ ಹರೆ
ಓಂ ಜೈ ಜಗದೀಶ ಹರೆ

Om Sai Sai Gajavadana (Hamsalekha) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by Hamsalekha Sung by Rajesh Krishnan, Music Composed by Upendra Kumar, Hamsalekha, film is Directed by Om Saiprakash and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ