Aayithu Aayithu (Upendra Kumar) Lyrics

ಆಯಿತು ಆಯಿತು Lyrics

in Bhagavan Sri Saibaba

in ಭಗವಾನ್ ಶ್ರೀ ಸಾಯಿಬಾಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಯಿತು ಆಯಿತು  ಅವತಾರ
ಈ ಧರೆಯಲಿ ದೈವದ ಅವತಾರ
ಆಯಿತು ಆಯಿತು ಅವತಾರ
ಈ ಧರೆಯಲಿ ದೈವದ ಅವತಾರ
ತಾಳಿತು ತಾಳಿತು ಶಿವನ ಸ್ವರೂಪ
ತಾಳಿತು ತಾಳಿತು ಶಿವನ ಸ್ವರೂಪ
ಮನುಜ ಶಿಶುವಿನ ಆಕಾರ
ಆಯಿತು ಆಯಿತು ಅವತಾರ
ಈ ಧರೆಯಲಿ ದೈವದ ಅವತಾರ
 
ಮಾತೆಯ ಗರ್ಭದೆ ಬೆಳದಿಹ ಶಿಶುವು
ಮೂಡಿತು ವೈರಾಗ್ಯ ಪಿತನಲ್ಲಿ
ಸಂಸಾರ ಸಾಕೆಂದು ತೆರಳಿರೆ ಕಾಡಿಗೆ
ಸಂಸಾರ ಸಾಕೆಂದು ತೆರಳಿರೆ ಕಾಡಿಗೆ
ಸತಿಯು ಹೊರಟಳು ಜೊತೆಗೆ
ಕಲ್ಲುಮುಳ್ಳಿನ ದಾರಿಯಲ್ಲಿ ಪುಣ್ಯವು ನಡೆಯಿತು ಕಷ್ಟದಲಿ
 
ಕರೆದರು ಕೇಳದೆ ಪತಿ ನಡೆಯೆ ನೊಂದಳು ಸತಿಯು ನೋವಿನಲಿ
ದೈವದ ರಕ್ಷೆಯ ಬೇಡುತಲಿ ಹಡೆದಳು ಶಿಶುವನು ಕಾಡಿನಲಿ
ಹಡೆದಳು ಶಿಶುವನು ಕಾಡಿನಲಿ
ಓಂ ಓಂ ಓಂ ಓಂ
ತುಂಬಿತು ಎಲ್ಲೆಡೆ ಓಂಕಾರ ಪ್ರತಿದನಿಸಿತು ಭುವಿಯಲಿ ಝೇಂಕಾರ
ತುಂಬಿತು ಎಲ್ಲೆಡೆ ಓಂಕಾರ ಪ್ರತಿದನಿಸಿತು ಭುವಿಯಲಿ ಝೇಂಕಾರ
 
ಕರುಳಿನ ಕರೆಯು ಒಂದು ಕಡೆ
ಗೃಹಿಣಿಯ ಕರ್ತವ್ಯ ಒಂದು ಕಡೆ
ತಾಯಿಯು ಕಂಬನಿ ಸುರಿಸಿದಳು
ತಾಯಿಯು ಕಂಬನಿ ಸುರಿಸಿದಳು
ಕಂದನ ಕಾಡಲಿ ತ್ಯಜಿಸಿದಳು
ಮುಸ್ಲಿಂ ದಂಪತಿ ಬಂದರು ಆ ಕಂದನ ಹರುಷದೆ ಕಂಡರು
ಮಕ್ಕಳೆ ಇಲ್ಲದ ಆ ಜೋಡಿ ತಾಯಿ ತಂದೆ ಅದಕ್ಕಾದರು
ತಾಯಿ ತಂದೆ ಅದಕ್ಕಾದರು
 
ಬಾಲಕ ಮಾಡಿದ ತುಂಟುತನ ಅದ ಹೇಳುತ ಹಾಡಿದೆ ನನ್ನ ಮನ
ಬಾಲಕ ಮಾಡಿದ ತುಂಟುತನ ಅದ ಹೇಳುತ ಹಾಡಿದೆ ನನ್ನ ಮನ
ಮಸೀದಿ ಮಂದಿರ ಎಲ್ಲೆಡೆ ಅವನೆ 
ಮಸೀದಿ ಮಂದಿರ ಎಲ್ಲೆಡೆ ಅವನೆ 
ಏನೆಂದು ಹೇಳಲಿ ಜಾಣತನ
ಬಾಲಕ ಮಾಡಿದ ತುಂಟುತನ ಅದ ಹೇಳುತ ಹಾಡಿದೆ ನನ್ನ ಮನ
ಬಾಲಕ ಮಾಡಿದ ತುಂಟುತನ ಅದ ಹೇಳುತ ಹಾಡಿದೆ ನನ್ನ ಮನ
 
ಗೆಳೆಯರು ಆಡಿರೆ ಗೋಲಿಯನು ಬಾಲಕ ಗೆದ್ದನು ಎಲ್ಲರನು
ಪಂದ್ಯದೆ ಸಾಲಿಗ್ರಾಮವನು ಪಂದ್ಯದೆ ಸಾಲಿಗ್ರಾಮವನು
ಗೆದ್ದು ಬಾಲಕ ಬಾಯಲ್ಲಿ ನುಂಗಿದನು
 
ಬಾಯನ್ನು ತೆರೆಸಲು ಬೈಯುತಿರಲಿ
ಬಾಯನ್ನು ತೆರೆಸಲು ಬೈಯುತಿರಲಿ
ಮೂಜಗ ಕಂಡಿತು ಬಾಯಿಯಲಿ

Aayithu Aayithu (Upendra Kumar) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by R N Jayagopal Sung by S P Balasubrahmanyam, Music Composed by Upendra Kumar, Hamsalekha, film is Directed by Om Saiprakash and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ