Vinayaka Ninna Paadake (Upendra Kumar) Lyrics

ವಿನಾಯಕ ನಿನ್ನ ಪಾದಕೆ Lyrics

in Bhagavan Sri Saibaba

in ಭಗವಾನ್ ಶ್ರೀ ಸಾಯಿಬಾಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ನಿತ್ಯ ಈ ನಮ್ಮ ಪ್ರಾರ್ಥನೆಗೆ
ನೀ ಒಲಿಯೋ ಹೇ ಗುಣಧಾಮ..
ನಿತ್ಯ ಈ ನಮ್ಮ ಪ್ರಾರ್ಥನೆಗೆ
ನೀ ಒಲಿಯೋ ಹೇ ಗುಣಧಾಮ..
 
|| ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…||
 
ಲಕ್ಷ್ಮಿ ರಮಣ ಶ್ರೀಹರಿ ತಂದೆ
ನುಡಿವೆವು ನಿನ್ನಯ ನಾಮ…
ಶಾರದೆ ಮಾತೆ ನೀ ಪತಿ ಸಹಿತ
ತೋರಿಸು ನಿನ್ನಯ ಪ್ರೇಮ..
ಪಾರ್ವತಿದೇವಿಯ ಹೃದಯ ವಿಹಾರಿ…..
ಪಾರ್ವತಿದೇವಿಯ ಹೃದಯ ವಿಹಾರಿ
ಹರನೇ ಪೊರೆನಮ್ಮಾ…..
 
|| ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…||
 
ತಂದೆಗೆ ಪ್ರಣವವ ಓದಿಸಿದಂತ
ಷಣ್ಮುಖ ವಂದನೆ ನಿನಗೆ…
ಹರಿಹರ ಪುತ್ರ ಅಯ್ಯಪ್ಪ ಸ್ವಾಮಿ
ನೀನೆ ರಕ್ಷೆಯು ನಮಗೆ…
ಗುರುವೇ ತಂದೆ…ಗುರುವೇ ತಾಯೇ…
ಗುರುವೇ ತಂದೆ…ಗುರುವೇ ತಾಯೇ…
ನಮಿಪೆವು ಗುರುಗಳಿಗೆ……
 
|| ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ನಿತ್ಯ ಈ ನಮ್ಮ ಪ್ರಾರ್ಥನೆಗೆ
ನೀ ಒಲಿಯೋ ಹೇ ಗುಣಧಾಮ..
 
||ವಿನಾಯಕ ನಿನ್ನ ಪಾದಕೆ
ಶತಕೋಟಿ ಪ್ರಣಾಮ….
ವಿನಾಯಕ ನಿನ್ನ ಪಾದಕೆ
ಶತಕೋಟಿ ಪ್ರಣಾಮ….||

ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ನಿತ್ಯ ಈ ನಮ್ಮ ಪ್ರಾರ್ಥನೆಗೆ
ನೀ ಒಲಿಯೋ ಹೇ ಗುಣಧಾಮ..
ನಿತ್ಯ ಈ ನಮ್ಮ ಪ್ರಾರ್ಥನೆಗೆ
ನೀ ಒಲಿಯೋ ಹೇ ಗುಣಧಾಮ..
 
|| ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…||
 
ಲಕ್ಷ್ಮಿ ರಮಣ ಶ್ರೀಹರಿ ತಂದೆ
ನುಡಿವೆವು ನಿನ್ನಯ ನಾಮ…
ಶಾರದೆ ಮಾತೆ ನೀ ಪತಿ ಸಹಿತ
ತೋರಿಸು ನಿನ್ನಯ ಪ್ರೇಮ..
ಪಾರ್ವತಿದೇವಿಯ ಹೃದಯ ವಿಹಾರಿ…..
ಪಾರ್ವತಿದೇವಿಯ ಹೃದಯ ವಿಹಾರಿ
ಹರನೇ ಪೊರೆನಮ್ಮಾ…..
 
|| ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…||
 
ತಂದೆಗೆ ಪ್ರಣವವ ಓದಿಸಿದಂತ
ಷಣ್ಮುಖ ವಂದನೆ ನಿನಗೆ…
ಹರಿಹರ ಪುತ್ರ ಅಯ್ಯಪ್ಪ ಸ್ವಾಮಿ
ನೀನೆ ರಕ್ಷೆಯು ನಮಗೆ…
ಗುರುವೇ ತಂದೆ…ಗುರುವೇ ತಾಯೇ…
ಗುರುವೇ ತಂದೆ…ಗುರುವೇ ತಾಯೇ…
ನಮಿಪೆವು ಗುರುಗಳಿಗೆ……
 
|| ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ವಿನಾಯಕ ನಿನ್ನ ಪಾದಕೆ
ನಮ್ಮ ಪ್ರಥಮ ಪ್ರಣಾಮ…
ನಿತ್ಯ ಈ ನಮ್ಮ ಪ್ರಾರ್ಥನೆಗೆ
ನೀ ಒಲಿಯೋ ಹೇ ಗುಣಧಾಮ..
 
||ವಿನಾಯಕ ನಿನ್ನ ಪಾದಕೆ
ಶತಕೋಟಿ ಪ್ರಣಾಮ….
ವಿನಾಯಕ ನಿನ್ನ ಪಾದಕೆ
ಶತಕೋಟಿ ಪ್ರಣಾಮ….||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ