-
ದೀಪಾವಳಿ ..ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ
ದೀಪಾವಳಿ ಜ್ಯೋತಿ
ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ
ಎಲ್ಲು ಸಂತೋಷ
ಹೊಸ ಸಂಗೀತ
ಇಂದು ಬಾಬನ ಕೃಪೆಯಿಂದ ಆನಂದ
||ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ||
ನಾವು ಹಚ್ಚೊ ದೀಪಕೆಂದು
ಶ್ರದ್ದೆಯದೆ ಎಣ್ಣೆ
ನಿಜ ಭಕ್ತಿಯದೆ ಭಕ್ತಿ
ಈ ಸೇವೆಯದೆ ಜ್ಯೋತಿ
ನಾವು ಹಚ್ಚೊ ದೀಪಕೆಂದು
ಶ್ರದ್ದೆಯದೆ ಎಣ್ಣೆ
ನಿಜ ಭಕ್ತಿಯದೆ ಭಕ್ತಿ
ಈ ಸೇವೆಯದೆ ಜ್ಯೋತಿ
ಜಾತಿ ಮತ ಭೇದವಿಲ್ಲ
ಕುಲವು ಮುಖ್ಯವಲ್ಲ
ಗಣ ಮುಖ್ಯ ಬಾಳಿಗೆಲ್ಲಾ
ಇದ ತಿಳಿ ಸುಖವು ಎಲ್ಲ
ಕಳೆಯಿತು ಕತ್ತಲೆಯು ನೀ ನೋಡ
ಇದು ಸಾಯಿ ಪವಾಡ
ಕಳೆಯಿತು ಕತ್ತಲೆಯು ನೀ ನೋಡ
ಇದು ಸಾಯಿ ಪವಾಡ
ಎಲ್ಲು ಸಂತೋಷ
ಹೊಸ ಸಂಗೀತ
ಇಂದು ಬಾಬನ ಕೃಪೆಯಿಂದ ಆನಂದ
||ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ||
ಹೇಳಿ ಕೇಳಿ ಸಾಯಿಬಾಬ
ಅಮೃತದ ವಾಣಿ ತಿಳಿ ಸ್ವರ್ಗಕೆ ಅದೆ ಏಣಿ
ಅವ ದಾಟಿಸುವ ದೋಣಿ
ಹೇಳಿ ಕೇಳಿ ಸಾಯಿಬಾಬ
ಅಮೃತದ ವಾಣಿ ತಿಳಿ ಸ್ವರ್ಗಕೆ ಅದೆ ಏಣಿ
ಅವ ದಾಟಿಸುವ ದೋಣಿ
ಶಾಂತಿ ಪ್ರೇಮ ಸತ್ಯ ಧರ್ಮ
ಸಾರುತಿಹರು ಸಾಯಿ
ಪರಮಾತ್ಮ ರೂಪ ಸಾಯಿ
ನಮ್ಮ ಬಾಳ ದೀಪ ಸಾಯಿ
ನಂಬಿದರೆ ಅಂಜಿಕೆಯು ಇನ್ನಿಲ್ಲ
ಇದು ಸಾಯಿ ಪವಾಡ
ನಂಬಿದರೆ ಅಂಜಿಕೆಯು ಇನ್ನಿಲ್ಲ
ಇದು ಸಾಯಿ ಪವಾಡ
||ಎಲ್ಲು ಸಂತೋಷ
ಹೊಸ ಸಂಗೀತ
ಇಂದು ಬಾಬನ ಕೃಪೆಯಿಂದ ಆನಂದ
ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ
ಇದು ಬಾಬ ಪವಾಡ
ಇದು ಸಾಯಿ ಪವಾಡ||
-
ದೀಪಾವಳಿ ..ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ
ದೀಪಾವಳಿ ಜ್ಯೋತಿ
ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ
ಎಲ್ಲು ಸಂತೋಷ
ಹೊಸ ಸಂಗೀತ
ಇಂದು ಬಾಬನ ಕೃಪೆಯಿಂದ ಆನಂದ
||ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ||
ನಾವು ಹಚ್ಚೊ ದೀಪಕೆಂದು
ಶ್ರದ್ದೆಯದೆ ಎಣ್ಣೆ
ನಿಜ ಭಕ್ತಿಯದೆ ಭಕ್ತಿ
ಈ ಸೇವೆಯದೆ ಜ್ಯೋತಿ
ನಾವು ಹಚ್ಚೊ ದೀಪಕೆಂದು
ಶ್ರದ್ದೆಯದೆ ಎಣ್ಣೆ
ನಿಜ ಭಕ್ತಿಯದೆ ಭಕ್ತಿ
ಈ ಸೇವೆಯದೆ ಜ್ಯೋತಿ
ಜಾತಿ ಮತ ಭೇದವಿಲ್ಲ
ಕುಲವು ಮುಖ್ಯವಲ್ಲ
ಗಣ ಮುಖ್ಯ ಬಾಳಿಗೆಲ್ಲಾ
ಇದ ತಿಳಿ ಸುಖವು ಎಲ್ಲ
ಕಳೆಯಿತು ಕತ್ತಲೆಯು ನೀ ನೋಡ
ಇದು ಸಾಯಿ ಪವಾಡ
ಕಳೆಯಿತು ಕತ್ತಲೆಯು ನೀ ನೋಡ
ಇದು ಸಾಯಿ ಪವಾಡ
ಎಲ್ಲು ಸಂತೋಷ
ಹೊಸ ಸಂಗೀತ
ಇಂದು ಬಾಬನ ಕೃಪೆಯಿಂದ ಆನಂದ
||ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ||
ಹೇಳಿ ಕೇಳಿ ಸಾಯಿಬಾಬ
ಅಮೃತದ ವಾಣಿ ತಿಳಿ ಸ್ವರ್ಗಕೆ ಅದೆ ಏಣಿ
ಅವ ದಾಟಿಸುವ ದೋಣಿ
ಹೇಳಿ ಕೇಳಿ ಸಾಯಿಬಾಬ
ಅಮೃತದ ವಾಣಿ ತಿಳಿ ಸ್ವರ್ಗಕೆ ಅದೆ ಏಣಿ
ಅವ ದಾಟಿಸುವ ದೋಣಿ
ಶಾಂತಿ ಪ್ರೇಮ ಸತ್ಯ ಧರ್ಮ
ಸಾರುತಿಹರು ಸಾಯಿ
ಪರಮಾತ್ಮ ರೂಪ ಸಾಯಿ
ನಮ್ಮ ಬಾಳ ದೀಪ ಸಾಯಿ
ನಂಬಿದರೆ ಅಂಜಿಕೆಯು ಇನ್ನಿಲ್ಲ
ಇದು ಸಾಯಿ ಪವಾಡ
ನಂಬಿದರೆ ಅಂಜಿಕೆಯು ಇನ್ನಿಲ್ಲ
ಇದು ಸಾಯಿ ಪವಾಡ
||ಎಲ್ಲು ಸಂತೋಷ
ಹೊಸ ಸಂಗೀತ
ಇಂದು ಬಾಬನ ಕೃಪೆಯಿಂದ ಆನಂದ
ದೀಪಾವಳಿ
ಜ್ಯೋತಿ ಎಲ್ಲೆಲ್ಲೂ ನೋಡ
ಓಓಓಓಓಓಓಓಓ
ಇದು ಸಾಯಿ ಪವಾಡ
ಇದು ಬಾಬ ಪವಾಡ
ಇದು ಸಾಯಿ ಪವಾಡ||
Deepawali Jyothi (Upendra Kumar) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by R N Jayagopal Sung by S P Balasubrahmanyam, B R Chaya, Sangeetha Katti, P Susheela, Music Composed by Upendra Kumar, Hamsalekha, film is Directed by Om Saiprakash and film is released on 1993