ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ
ಅಣುರೇಣುವಿನಲಿ ನೀನಿರುವೆ
ಭಜರೇ ಭಜರೇ ಬಾಬಾ
ತೃಣ ಮಾತ್ರನು ನಾನಾಗಿರುವೆ
ಜಯದೇ ಜಯದೇ ಬಾಬಾ
ಗಂಗಾ ಯಮುನಾ ಯಮುನಾ ಗಂಗಾ
ನಿನ ಪಾದಕೆ ಪನ್ನೀರೋ
||ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ||
ಮತ್ಸ್ಯನಾಗಿ ಸಾಗರದಿಂದ
ವೇದ ಶಿಶುಗಳ ಪೋಷಿಸಿದೆ
ಕೂರ್ಮನಾಗಿ ಜಲಧಿಯಿಂದ
ಮಂದರನ ಕಾಪಾಡಿದೆ
ವರಾಹನಾಗಿ ರಕ್ಕಸನಿಂದ
ಭೂಮಿತಾಯಿಯ ಸೆರೆತೆಗೆದೆ
ಭೂಮಿಯೊಳಗೆ ಬಲಿಯ ತುಳಿದ
ವಾಮನನಲೂ ನಿನ ನೋಡಿದೆ
ನಾನಾರೂಪ ನಾನಾವೇಷ ಎಲ್ಲವೂ ನೀನೆಂದೆ…
ಲೋಕಕೆ ನೀನೊಂದೆ
ಅಣುರೇಣುವಿನಲಿ ನೀನಿರುವೆ
ಭಜರೇ ಭಜರೇ ಬಾಬಾ
ತೃಣ ಮಾತ್ರನು ನಾನಾಗಿರುವೆ
ಜಯದೇ ಜಯದೇ ಬಾಬಾ
ಗಂಗಾ ಯಮುನಾ ಯಮುನಾ ಗಂಗಾ
ನಿನ ಪಾದಕೆ ಪನ್ನೀರೋ
||ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ||
ನಾರಸಿಂಹನ ವೇಷದಿ ಬಂದು
ಹಿರಣ್ಯಕಶಿಪುವ ಎದೆ ಬಗಿದೆ
ರಾಮನಾಗಿ ಕೃಷ್ಣನಾಗಿ
ಭೂಮಿ ಭಾರವ ಹಿಂಗಿಸಿದೆ
ಪರಶುರಾಮ ಬುದ್ಧರ ಮುಖದಿ
ಧರ್ಮ ಸ್ಥಾಪನೆ ಮಾಡಿಸಿದೆ
ಕಲ್ಕಿಯಾಗಿ ಸಾಯಿಯಾಗಿ
ಜ್ಞಾನ ಗಂಧವ ಬೀರಿದೆ
ಕಾಯ ಮಾಯ ದತ್ತಾತ್ರೇಯ
ಸಂಗಮ ನೀನೆಂದೆ….
ಲೋಕಕೆ ನೀನೊಂದೆ
ಅಣುರೇಣುವಿನಲಿ ನೀನಿರುವೆ
ಭಜರೇ ಭಜರೇ ಬಾಬಾ
ತೃಣ ಮಾತ್ರನು ನಾನಾಗಿರುವೆ
ಜಯದೇ ಜಯದೇ ಬಾಬಾ
ಗಂಗಾ ಯಮುನಾ ಯಮುನಾ ಗಂಗಾ
ನಿನ ಪಾದಕೆ ಪನ್ನೀರೋ
||ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ||
ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ
ಅಣುರೇಣುವಿನಲಿ ನೀನಿರುವೆ
ಭಜರೇ ಭಜರೇ ಬಾಬಾ
ತೃಣ ಮಾತ್ರನು ನಾನಾಗಿರುವೆ
ಜಯದೇ ಜಯದೇ ಬಾಬಾ
ಗಂಗಾ ಯಮುನಾ ಯಮುನಾ ಗಂಗಾ
ನಿನ ಪಾದಕೆ ಪನ್ನೀರೋ
||ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ||
ಮತ್ಸ್ಯನಾಗಿ ಸಾಗರದಿಂದ
ವೇದ ಶಿಶುಗಳ ಪೋಷಿಸಿದೆ
ಕೂರ್ಮನಾಗಿ ಜಲಧಿಯಿಂದ
ಮಂದರನ ಕಾಪಾಡಿದೆ
ವರಾಹನಾಗಿ ರಕ್ಕಸನಿಂದ
ಭೂಮಿತಾಯಿಯ ಸೆರೆತೆಗೆದೆ
ಭೂಮಿಯೊಳಗೆ ಬಲಿಯ ತುಳಿದ
ವಾಮನನಲೂ ನಿನ ನೋಡಿದೆ
ನಾನಾರೂಪ ನಾನಾವೇಷ ಎಲ್ಲವೂ ನೀನೆಂದೆ…
ಲೋಕಕೆ ನೀನೊಂದೆ
ಅಣುರೇಣುವಿನಲಿ ನೀನಿರುವೆ
ಭಜರೇ ಭಜರೇ ಬಾಬಾ
ತೃಣ ಮಾತ್ರನು ನಾನಾಗಿರುವೆ
ಜಯದೇ ಜಯದೇ ಬಾಬಾ
ಗಂಗಾ ಯಮುನಾ ಯಮುನಾ ಗಂಗಾ
ನಿನ ಪಾದಕೆ ಪನ್ನೀರೋ
||ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ||
ನಾರಸಿಂಹನ ವೇಷದಿ ಬಂದು
ಹಿರಣ್ಯಕಶಿಪುವ ಎದೆ ಬಗಿದೆ
ರಾಮನಾಗಿ ಕೃಷ್ಣನಾಗಿ
ಭೂಮಿ ಭಾರವ ಹಿಂಗಿಸಿದೆ
ಪರಶುರಾಮ ಬುದ್ಧರ ಮುಖದಿ
ಧರ್ಮ ಸ್ಥಾಪನೆ ಮಾಡಿಸಿದೆ
ಕಲ್ಕಿಯಾಗಿ ಸಾಯಿಯಾಗಿ
ಜ್ಞಾನ ಗಂಧವ ಬೀರಿದೆ
ಕಾಯ ಮಾಯ ದತ್ತಾತ್ರೇಯ
ಸಂಗಮ ನೀನೆಂದೆ….
ಲೋಕಕೆ ನೀನೊಂದೆ
ಅಣುರೇಣುವಿನಲಿ ನೀನಿರುವೆ
ಭಜರೇ ಭಜರೇ ಬಾಬಾ
ತೃಣ ಮಾತ್ರನು ನಾನಾಗಿರುವೆ
ಜಯದೇ ಜಯದೇ ಬಾಬಾ
ಗಂಗಾ ಯಮುನಾ ಯಮುನಾ ಗಂಗಾ
ನಿನ ಪಾದಕೆ ಪನ್ನೀರೋ
||ಶರಣಂ ಶರಣಂ ಶರಣಂ ಶರಣಂ ಸಾಯಿ ಶರಣಂ
ಭುವನಂ ಗಗನಂ ಅಖಿಲಂ ಸಕಲಂ ಸಾಯಿ ಚರಣಂ||
Sharanam Sharanam (Hamsalekha) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by Hamsalekha Sung by S P Balasubrahmanyam, Music Composed by Upendra Kumar, Hamsalekha, film is Directed by Om Saiprakash and film is released on 1993