Guru Brahma Guru Vishnu (Hamsalekha) Lyrics

ಗುರುಬ್ರಹ್ಮ ಗುರುವಿಷ್ಣು Lyrics

in Bhagavan Sri Saibaba

in ಭಗವಾನ್ ಶ್ರೀ ಸಾಯಿಬಾಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ
 
ರಾಮ ನೀನು ರಹೀಮ ನೀನು
ಬಾಬಾ ಸಾಯಿಬಾಬಾ ಬಾಬಾ ಸಾಯಿ ಬಾಬಾ
ಏಸು ನೀನು ವಾಸು ನೀನು
ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ
ಅಲ್ಲಾ ಓ ಅಕ್ಬರ್‌ ಅಲ್ಲಾ
ಅಲ್ಲಾ ಓ ಅಕ್ಬರ್‌ ಅಲ್ಲಾ
 
ಲೋಕದ ಉದ್ದಾರಕ ಸರ್ವಕ್ಕೂ ನಿರ್ಧಾರಕ
ಸರಿಯಿಲ್ಲ ನಿನ್ನಿ ನಿರ್ಣಯ
ಮನಸ್ಸಿನ ನೆಲವುಳಿಸಿದೆ ಪ್ರೇಮದ ಸಸಿ ನೆಡಿಸಿದೆ
ಗಂಗೆ ನೀನೆ ಏಕೆ ಇಂಗಿದೆ
ನಿನ್ನ ವಿನಹ ಜಗವೆ ಶೂನ್ಯ ಬಾರೊ ಪುನಹ ಜಗದ ಪುಣ್ಯ
ಭಕ್ತಿಗೆ ದಯತೋರಿಸು ದೇಹಕ್ಕೆ ದಯಮಾಡಿಸು
ಭಕ್ತಿಗೆ ದಯತೋರಿಸು ದೇಹಕ್ಕೆ ದಯಮಾಡಿಸು
ತಾಯಿ ನೀನು ತಂದೆ ನೀನು
ಬಾಬಾ ಸಾಯಿ ಬಾಬಾ ಬಾಬಾ ಸಾಯಿ ಬಾಬಾ
 
ಪ್ರಭುವೆ ಪ್ರಭುವೆ ನಮ್ಮ ಪಾಪವ ನೀ ತೊಳೆದೆ
ಕಡುಮೌನವ ನೀ ತಳೆದೆ
ಜಾತಿಯ ಕಳೆತೆಗೆದವು ನೀತಿಯ ಬೆಳೆ ಪಡೆದವು
ನಿನ್ನ ಮಾತು ಹೊತ್ತು ನಡೆದೆವು
ದ್ವೇಷದ ವಿಷ ತೆಗೆಸುವ ಪಾಪದ ಕಸ ಗುಡಿಸುವ
ತಂದೆ ನಿನ್ನ ದಾರಿ ಕಾದೆವು
ಜನನ ಮರಣ ನಿನಗೆ ಆಟ
ನಿನ್ನ ಬದುಕೆ ನಮಗೆ ಪಾಠ
ಇಂದು ನೀ ಬರದಿದ್ದರೆ ಪ್ರಾಣವೆ ನೈವೇದ್ಯವು
ಇಂದು ನೀ ಬರದಿದ್ದರೆ ಪ್ರಾಣವೆ ನೈವೇದ್ಯವು
 
ವ್ಯಾಸ ನೀನು ಗುರುನಾನಕ ನೀನು
ಬಾಬಾ ಸಾಯಿ ಬಾಬಾ ಬಾಬಾ ಸಾಯಿ ಬಾಬಾ
ಜೈನ ನೀನು ಗೌತಮ ನೀನು
ಬಾಬಾ ಸಾಯಿ ಬಾಬಾ ಬಾಬಾ ಸಾಯಿ ಬಾಬಾ

-
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ
 
ರಾಮ ನೀನು ರಹೀಮ ನೀನು
ಬಾಬಾ ಸಾಯಿಬಾಬಾ ಬಾಬಾ ಸಾಯಿ ಬಾಬಾ
ಏಸು ನೀನು ವಾಸು ನೀನು
ಬಾಬಾ ಸಾಯಿಬಾಬಾ ಬಾಬಾ ಸಾಯಿಬಾಬಾ
ಅಲ್ಲಾ ಓ ಅಕ್ಬರ್‌ ಅಲ್ಲಾ
ಅಲ್ಲಾ ಓ ಅಕ್ಬರ್‌ ಅಲ್ಲಾ
 
ಲೋಕದ ಉದ್ದಾರಕ ಸರ್ವಕ್ಕೂ ನಿರ್ಧಾರಕ
ಸರಿಯಿಲ್ಲ ನಿನ್ನಿ ನಿರ್ಣಯ
ಮನಸ್ಸಿನ ನೆಲವುಳಿಸಿದೆ ಪ್ರೇಮದ ಸಸಿ ನೆಡಿಸಿದೆ
ಗಂಗೆ ನೀನೆ ಏಕೆ ಇಂಗಿದೆ
ನಿನ್ನ ವಿನಹ ಜಗವೆ ಶೂನ್ಯ ಬಾರೊ ಪುನಹ ಜಗದ ಪುಣ್ಯ
ಭಕ್ತಿಗೆ ದಯತೋರಿಸು ದೇಹಕ್ಕೆ ದಯಮಾಡಿಸು
ಭಕ್ತಿಗೆ ದಯತೋರಿಸು ದೇಹಕ್ಕೆ ದಯಮಾಡಿಸು
ತಾಯಿ ನೀನು ತಂದೆ ನೀನು
ಬಾಬಾ ಸಾಯಿ ಬಾಬಾ ಬಾಬಾ ಸಾಯಿ ಬಾಬಾ
 
ಪ್ರಭುವೆ ಪ್ರಭುವೆ ನಮ್ಮ ಪಾಪವ ನೀ ತೊಳೆದೆ
ಕಡುಮೌನವ ನೀ ತಳೆದೆ
ಜಾತಿಯ ಕಳೆತೆಗೆದವು ನೀತಿಯ ಬೆಳೆ ಪಡೆದವು
ನಿನ್ನ ಮಾತು ಹೊತ್ತು ನಡೆದೆವು
ದ್ವೇಷದ ವಿಷ ತೆಗೆಸುವ ಪಾಪದ ಕಸ ಗುಡಿಸುವ
ತಂದೆ ನಿನ್ನ ದಾರಿ ಕಾದೆವು
ಜನನ ಮರಣ ನಿನಗೆ ಆಟ
ನಿನ್ನ ಬದುಕೆ ನಮಗೆ ಪಾಠ
ಇಂದು ನೀ ಬರದಿದ್ದರೆ ಪ್ರಾಣವೆ ನೈವೇದ್ಯವು
ಇಂದು ನೀ ಬರದಿದ್ದರೆ ಪ್ರಾಣವೆ ನೈವೇದ್ಯವು
 
ವ್ಯಾಸ ನೀನು ಗುರುನಾನಕ ನೀನು
ಬಾಬಾ ಸಾಯಿ ಬಾಬಾ ಬಾಬಾ ಸಾಯಿ ಬಾಬಾ
ಜೈನ ನೀನು ಗೌತಮ ನೀನು
ಬಾಬಾ ಸಾಯಿ ಬಾಬಾ ಬಾಬಾ ಸಾಯಿ ಬಾಬಾ

Guru Brahma Guru Vishnu (Hamsalekha) song lyrics from Kannada Movie Bhagavan Sri Saibaba starring Om Saiprakash, Shashikumar, Sudharani, Lyrics penned by Hamsalekha Sung by S P Balasubrahmanyam, Music Composed by Upendra Kumar, Hamsalekha, film is Directed by Om Saiprakash and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ