Shiva Thandava Lyrics

ಶಿವ ತಾಂಡವ Lyrics

in Ananda Bhairavi

in ಆನಂದ ಭೈರವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಢಮ ಢಮ ಢಮ ಢಮ
ಢಮರುಗ ದನಿಯಂ
ಅಷ್ಟದಿಕ್ಕ ಪ್ರಭು
ಅತ್ಯದಿಕೊಂದಲು
ನಾಧಘೋಷಕೆ…
ನಾಟ್ಯವಾದಕೆ…
ಕೈಲಾಸವು ತಾ
ಘಡ ಘಡ ಎನಲು
ಸೂರ್ಯನು ಚಂದ್ರನು
ಗತಿಯ ತಪ್ಪಲು
ತಾರಾ ಸಮೂಹೆ
ಇಳೆಗೆ ಬೀಳಲು
ಆಡಿದ ರುದ್ರನು
ಭೂಮಿಗೆ ಇಳಿದು
ಐಕ್ಯವಾಗಿಸಲು
ಭೂಚರತನ್ನು
ಆಡಿದ ರುದ್ರನು
ಭೂಮಿಗೆ ಇಳಿದು
ಐಕ್ಯವಾಗಿಸಲು
ಭೂಚರತನ್ನು

ಢಮ ಢಮ ಢಮ ಢಮ
ಢಮರುಗ ದನಿಯಂ
ಅಷ್ಟದಿಕ್ಕ ಪ್ರಭು
ಅತ್ಯದಿಕೊಂದಲು
ನಾಧಘೋಷಕೆ…
ನಾಟ್ಯವಾದಕೆ…
ಕೈಲಾಸವು ತಾ
ಘಡ ಘಡ ಎನಲು
ಸೂರ್ಯನು ಚಂದ್ರನು
ಗತಿಯ ತಪ್ಪಲು
ತಾರಾ ಸಮೂಹೆ
ಇಳೆಗೆ ಬೀಳಲು
ಆಡಿದ ರುದ್ರನು
ಭೂಮಿಗೆ ಇಳಿದು
ಐಕ್ಯವಾಗಿಸಲು
ಭೂಚರತನ್ನು
ಆಡಿದ ರುದ್ರನು
ಭೂಮಿಗೆ ಇಳಿದು
ಐಕ್ಯವಾಗಿಸಲು
ಭೂಚರತನ್ನು

Shiva Thandava song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Sorat Ashwath Sung by Raju, Music Composed by Ramesh Naidu, film is Directed by Jandhyala and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ