ಚೈತ್ರದ ಕುಸುಮಾಂಜಲಿ ಆ...ಆ...
ಚೈತ್ರದ ಕುಸುಮಾಂಜಲಿ….
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ನಿಸಗ ಸಗಮ ಗಮಪದನಿಸ ಪಮಗ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
|| ಚೈತ್ರದ ಕುಸುಮಾಂಜಲಿ ಪಮಗಸನಿಸ
ಚೈತ್ರದ ಕುಸುಮಾಂಜಲಿ….||
ಬೇಸಿಗೆಯು ಬಂದ ಅತಿಥಿಯ ಹಾಗೆ
ವಿರಹಿಣಿ ಉನ್ಮಾದವು ಸೇರಿ ಸಾಗೆ
ಗಗಗ ದಸನಿಸಗಮಗ ಸರಿಗ ಗಗಮಗ ಮದಸ
ಬೇಸಿಗೆಯು ಬಂದ ಅತಿಥಿಯ ಹಾಗೆ
ವಿರಹಿಣಿ ಉನ್ಮಾದವು ಸೇರಿ ಸಾಗೆ
ಮಳೆ ಹನಿಯ ತಾಳ ಗುಡುಗಿನ ಸಮ್ಮೇಳ
ಮಳೆ ಹನಿಯ ತಾಳ ಗುಡುಗಿನ ಸಮ್ಮೇಳ
ವರ್ಷದ ಋತು ಕನ್ನಿಕೆ ತೇಲಿ ಹಾಡೋ
ನರ್ತನಕೆ..ಕೀರ್ತನಕೆ..
ನಾಟ್ಯ ಕಲಾ ಭಾರತಿಯೇ...
|| ಚೈತ್ರದ ಕುಸುಮಾಂಜಲಿ ಪಮಗಸನಿಸ
ಚೈತ್ರದ ಕುಸುಮಾಂಜಲಿ….||
ಯೌವ್ವನದಾ ಹೆಣ್ಣ ಕಣ್ಣೋಟದಂತೆ
ಶರದೃತು ಕಾವೇರಿಯ ಹಾಗೆ ಸಾಗೆ
ಗಗಗ ದಸನಿಸಗಮಗ ಸರಿಗ ಗಗಮಗ ಮದಸ
ಯೌವ್ವನದಾ ಹೆಣ್ಣ ಕಣ್ಣೋಟದಂತೆ
ಶರದೃತು ಕಾವೇರಿಯ ಹಾಗೆ ಸಾಗೆ
ಹಿಮಜಲದಾಹ್ವಾನ ಸುಮಚರ ಸಂಧಾನ
ಹಿಮಜಲದಾಹ್ವಾನ ಸುಮಚರ ಸಂಧಾನ
ಮರನಿಗೆ ಸನ್ಮಾನವ ನೀಡೆ ಗಂಗಾ….
ಚಳಿ ಋತುವೆ ಸರಿಗಮವು ನಾಟ್ಯ
ಸುಧಾ ಮದನಿಕೆಯೇ…
|| ಚೈತ್ರದ ಕುಸುಮಾಂಜಲಿ ಪಮಗಸನಿಸ
ಚೈತ್ರದ ಕುಸುಮಾಂಜಲಿ….||
ಚೈತ್ರದ ಕುಸುಮಾಂಜಲಿ ಆ...ಆ...
ಚೈತ್ರದ ಕುಸುಮಾಂಜಲಿ….
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ನಿಸಗ ಸಗಮ ಗಮಪದನಿಸ ಪಮಗ
ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
ಕರೆಯೇ ಮನೋಲ್ಲಾಸ ಅಮೃತವರ್ಷಿಣಿ
|| ಚೈತ್ರದ ಕುಸುಮಾಂಜಲಿ ಪಮಗಸನಿಸ
ಚೈತ್ರದ ಕುಸುಮಾಂಜಲಿ….||
ಬೇಸಿಗೆಯು ಬಂದ ಅತಿಥಿಯ ಹಾಗೆ
ವಿರಹಿಣಿ ಉನ್ಮಾದವು ಸೇರಿ ಸಾಗೆ
ಗಗಗ ದಸನಿಸಗಮಗ ಸರಿಗ ಗಗಮಗ ಮದಸ
ಬೇಸಿಗೆಯು ಬಂದ ಅತಿಥಿಯ ಹಾಗೆ
ವಿರಹಿಣಿ ಉನ್ಮಾದವು ಸೇರಿ ಸಾಗೆ
ಮಳೆ ಹನಿಯ ತಾಳ ಗುಡುಗಿನ ಸಮ್ಮೇಳ
ಮಳೆ ಹನಿಯ ತಾಳ ಗುಡುಗಿನ ಸಮ್ಮೇಳ
ವರ್ಷದ ಋತು ಕನ್ನಿಕೆ ತೇಲಿ ಹಾಡೋ
ನರ್ತನಕೆ..ಕೀರ್ತನಕೆ..
ನಾಟ್ಯ ಕಲಾ ಭಾರತಿಯೇ...
|| ಚೈತ್ರದ ಕುಸುಮಾಂಜಲಿ ಪಮಗಸನಿಸ
ಚೈತ್ರದ ಕುಸುಮಾಂಜಲಿ….||
ಯೌವ್ವನದಾ ಹೆಣ್ಣ ಕಣ್ಣೋಟದಂತೆ
ಶರದೃತು ಕಾವೇರಿಯ ಹಾಗೆ ಸಾಗೆ
ಗಗಗ ದಸನಿಸಗಮಗ ಸರಿಗ ಗಗಮಗ ಮದಸ
ಯೌವ್ವನದಾ ಹೆಣ್ಣ ಕಣ್ಣೋಟದಂತೆ
ಶರದೃತು ಕಾವೇರಿಯ ಹಾಗೆ ಸಾಗೆ
ಹಿಮಜಲದಾಹ್ವಾನ ಸುಮಚರ ಸಂಧಾನ
ಹಿಮಜಲದಾಹ್ವಾನ ಸುಮಚರ ಸಂಧಾನ
ಮರನಿಗೆ ಸನ್ಮಾನವ ನೀಡೆ ಗಂಗಾ….
ಚಳಿ ಋತುವೆ ಸರಿಗಮವು ನಾಟ್ಯ
ಸುಧಾ ಮದನಿಕೆಯೇ…
|| ಚೈತ್ರದ ಕುಸುಮಾಂಜಲಿ ಪಮಗಸನಿಸ
ಚೈತ್ರದ ಕುಸುಮಾಂಜಲಿ….||
Chaithrada Kusumanjali song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Sorat Ashwath Sung by S P Balasubrahmanyam, Music Composed by Ramesh Naidu, film is Directed by Jandhyala and film is released on 1983