Ba Ba Ba Raagavaagi Lyrics

ಬಾ ಬಾ ಬಾ ರಾಗವಾಗಿ Lyrics

in Ananda Bhairavi

in ಆನಂದ ಭೈರವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ
 
|| ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ….||
 
ಮರೆಯಲಾರೆ ನಾನು
ಮಧುರ ನೇಹದ ನೋವನು
ಒಲವಿಗೇತಕೆ ಬಂಧನ
ಬಾ ಹೃದಯದೆ ನಿನ್ನ ಅರ್ಚಿಸುವೆ
ಈ ಹೃದಯವ ನಿನಗೆ ಅರ್ಪಿಸುವೆ
ಕಾಲ್ಗಳ ಗೆಜ್ಜೆಯ ಝಣ
ಝಣ ಝಣ ಝಣ ನಡಿತ
ಮಿಡಿತ ಕಲ್ಯಾಣಿ ರಾಗವೇ
ಭರದಿ ಬಾರೆ ನೀ ಭೈರವಿ ...
ಭರದಿ ಬಾರೆ ನೀ ಭೈರವಿ
ಭೈರವಿ ನಟ ಭೈರವಿ...
ಆನಂದ ಭೈರವಿ….
 
|| ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ….||
 
ಮುರಳಿಯಾದ ನನ್ನ
ಮಿಡಿಯೋ ಚೇತನ ನೀನಾಗಿ
ಮುರಳಿಯಾದ ನನ್ನ
ಮಿಡಿಯೋ ಚೇತನ ನೀನಾಗಿ
ನೋವಿನ ಗೀತೆಗೆ ಜೊತೆಯಾಗಿ 
ಭಗ್ನ ಹೃದಯವೇ ಒಡಲಾಗಿ
ಅಗ್ನಿ ಜ್ವಾಲೆಯೇ ಕಣ್ಣಾಗಿ
ಕಣ್ಣಿಗೆ ಕಾಣುವ ಕೈಗಳ ಸೇರುತ
ದಿವ್ಯ ದಿಗಂತದ ಜ್ಯೋತಿಯಾಗುತಾ
ಸನಿಹ ಬಾರೆ ನೀ ಭೈರವಿ...
ಸನಿಹ ಬಾರೆ ನೀ ಭೈರವಿ...
ನಟ ಭೈರವಿ..ಆನಂದ ಭೈರವಿ….
 
|| ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ

ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ….||
 
ಜನ ಹೃದಯನೇತ್ರಿ ವಿಶ್ವಾಭಿನೇತ್ರಿ
ಜ್ವಲನ್ ನೇತ್ರ ಧಾರಾ ತಪ್ತ
ಕಾಂಚನ ಕಮ್ರಗಾತ್ರಿ ಸುಗಾತ್ರಿ
 
ಮದ್ಗಾತ್ರ ಮುಖ ಸಮದ್ಭೂತ ಗಾನಾ
ಚಲನವರ್ತಿ ರಾಜ್ಯವರ್ತಿ ಪವಿತ್ರಿ
 
ಫಾಲನೇತ್ರ ಪ್ರಭೂತಾಗ್ನೀ ಹೋಮದಲಿಂದು
ಪಾಪಸಂಚಯವೆಲ್ಲ ಭಸ್ಮವಾಗಿ
ಆ ಜನ್ಮ ಜಪಫಲದ ಈ ಜನ್ಮ
ಜಪತಪದ  ಗಾಯತ್ರಿಯಾಗಿ
ಜಬದಿ ಬಾ ಸಂಧ್ಯಾ ದೀಪವೇ
ಇದೇ ನಯನ ದೀಪಾರಾಧನೆ
ಹೃದಯ ಪೂರ್ಣಾವಾಹನೆ
ಉದಯ ರಾಗಾಲಾಪನೆ
ಭೈರವಿ ನಟ ಭೈರವಿ..ಆನಂದ ಭೈರವಿ
ಬಾರೇ ಬಾರೇ…ಬಾರೆ  ಬಾರೆ  ಬಾರೆ….

ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ
 
|| ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ….||
 
ಮರೆಯಲಾರೆ ನಾನು
ಮಧುರ ನೇಹದ ನೋವನು
ಒಲವಿಗೇತಕೆ ಬಂಧನ
ಬಾ ಹೃದಯದೆ ನಿನ್ನ ಅರ್ಚಿಸುವೆ
ಈ ಹೃದಯವ ನಿನಗೆ ಅರ್ಪಿಸುವೆ
ಕಾಲ್ಗಳ ಗೆಜ್ಜೆಯ ಝಣ
ಝಣ ಝಣ ಝಣ ನಡಿತ
ಮಿಡಿತ ಕಲ್ಯಾಣಿ ರಾಗವೇ
ಭರದಿ ಬಾರೆ ನೀ ಭೈರವಿ ...
ಭರದಿ ಬಾರೆ ನೀ ಭೈರವಿ
ಭೈರವಿ ನಟ ಭೈರವಿ...
ಆನಂದ ಭೈರವಿ….
 
|| ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ….||
 
ಮುರಳಿಯಾದ ನನ್ನ
ಮಿಡಿಯೋ ಚೇತನ ನೀನಾಗಿ
ಮುರಳಿಯಾದ ನನ್ನ
ಮಿಡಿಯೋ ಚೇತನ ನೀನಾಗಿ
ನೋವಿನ ಗೀತೆಗೆ ಜೊತೆಯಾಗಿ 
ಭಗ್ನ ಹೃದಯವೇ ಒಡಲಾಗಿ
ಅಗ್ನಿ ಜ್ವಾಲೆಯೇ ಕಣ್ಣಾಗಿ
ಕಣ್ಣಿಗೆ ಕಾಣುವ ಕೈಗಳ ಸೇರುತ
ದಿವ್ಯ ದಿಗಂತದ ಜ್ಯೋತಿಯಾಗುತಾ
ಸನಿಹ ಬಾರೆ ನೀ ಭೈರವಿ...
ಸನಿಹ ಬಾರೆ ನೀ ಭೈರವಿ...
ನಟ ಭೈರವಿ..ಆನಂದ ಭೈರವಿ….
 
|| ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ
ನಮ್ಮಿಂದಿನ ಮಿಲನ ರಾಗ ಸಂಭ್ರಮ
ನೀನಾಡುವ ನಾಟ್ಯ ನಾದ ಸಂಗಮ

ಬಾ ಬಾ ಬಾ ರಾಗವಾಗಿ
ಸೇರೆನ್ನ ನಾದವಾಗಿ….||
 
ಜನ ಹೃದಯನೇತ್ರಿ ವಿಶ್ವಾಭಿನೇತ್ರಿ
ಜ್ವಲನ್ ನೇತ್ರ ಧಾರಾ ತಪ್ತ
ಕಾಂಚನ ಕಮ್ರಗಾತ್ರಿ ಸುಗಾತ್ರಿ
 
ಮದ್ಗಾತ್ರ ಮುಖ ಸಮದ್ಭೂತ ಗಾನಾ
ಚಲನವರ್ತಿ ರಾಜ್ಯವರ್ತಿ ಪವಿತ್ರಿ
 
ಫಾಲನೇತ್ರ ಪ್ರಭೂತಾಗ್ನೀ ಹೋಮದಲಿಂದು
ಪಾಪಸಂಚಯವೆಲ್ಲ ಭಸ್ಮವಾಗಿ
ಆ ಜನ್ಮ ಜಪಫಲದ ಈ ಜನ್ಮ
ಜಪತಪದ  ಗಾಯತ್ರಿಯಾಗಿ
ಜಬದಿ ಬಾ ಸಂಧ್ಯಾ ದೀಪವೇ
ಇದೇ ನಯನ ದೀಪಾರಾಧನೆ
ಹೃದಯ ಪೂರ್ಣಾವಾಹನೆ
ಉದಯ ರಾಗಾಲಾಪನೆ
ಭೈರವಿ ನಟ ಭೈರವಿ..ಆನಂದ ಭೈರವಿ
ಬಾರೇ ಬಾರೇ…ಬಾರೆ  ಬಾರೆ  ಬಾರೆ….

Ba Ba Ba Raagavaagi song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Sorat Ashwath Sung by S P Balasubrahmanyam, Music Composed by Ramesh Naidu, film is Directed by Jandhyala and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ