Brahmanjali Thandava Lyrics

ಬ್ರಹ್ಮಾಂಜಲಿ ತಾಂಡವ Lyrics

in Ananda Bhairavi

in ಆನಂದ ಭೈರವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ…
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ …
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
 
|| ಬ್ರಹ್ಮಾಂಜಲಿ….||
 
ಭಕ್ತಾಂಜಲಿ ಸಿದ್ಧ
ಯೋಗೀಂದ್ರ ಸತ್ಕವಿಗೆ…
ಭಕ್ತಾಂಜಲಿ ಸಿದ್ಧ
ಯೋಗೀಂದ್ರ ಸತ್ಕವಿಗೆ…
ನೃತ್ಯಾಂಜಲಿ….
ನಾಟ್ಯಕೋವಿದ ವರರಿಗೆ
ನೃತ್ಯಾಂಜಲಿ….
ನಾಟ್ಯಕೋವಿದ ವರರಿಗೆ
 
|| ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ…
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
ಬ್ರಹ್ಮಾಂಜಲಿ…...||
 
ಶುಭವು ಶುಭವು
ಸಾಹಿತ್ಯ ಪ್ರಿಯರಿಗೆ….
ಶುಭವು ಶುಭವು
ಸಂಗೀತವಿಧರಿಗೆ….
ಶುಭವು ಶುಭವು
ನಾಟ್ಯವಾಲೋಕರಿಗೆ…
ಶುಭವು ಶುಭವು
ಸಿರಿ ಕನ್ನಡಿಗರಿಗೆ…
ಶುಭವು ಶುಭವು
ನಾಟ್ಯವಾಲೋಕರಿಗೆ…
ಶುಭವು ಶುಭವು
ಸಿರಿ ಕನ್ನಡಿಗರಿಗೆ…
 
|| ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ…
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
ಬ್ರಹ್ಮಾಂಜಲಿ…...||

ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ…
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ …
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
 
|| ಬ್ರಹ್ಮಾಂಜಲಿ….||
 
ಭಕ್ತಾಂಜಲಿ ಸಿದ್ಧ
ಯೋಗೀಂದ್ರ ಸತ್ಕವಿಗೆ…
ಭಕ್ತಾಂಜಲಿ ಸಿದ್ಧ
ಯೋಗೀಂದ್ರ ಸತ್ಕವಿಗೆ…
ನೃತ್ಯಾಂಜಲಿ….
ನಾಟ್ಯಕೋವಿದ ವರರಿಗೆ
ನೃತ್ಯಾಂಜಲಿ….
ನಾಟ್ಯಕೋವಿದ ವರರಿಗೆ
 
|| ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ…
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
ಬ್ರಹ್ಮಾಂಜಲಿ…...||
 
ಶುಭವು ಶುಭವು
ಸಾಹಿತ್ಯ ಪ್ರಿಯರಿಗೆ….
ಶುಭವು ಶುಭವು
ಸಂಗೀತವಿಧರಿಗೆ….
ಶುಭವು ಶುಭವು
ನಾಟ್ಯವಾಲೋಕರಿಗೆ…
ಶುಭವು ಶುಭವು
ಸಿರಿ ಕನ್ನಡಿಗರಿಗೆ…
ಶುಭವು ಶುಭವು
ನಾಟ್ಯವಾಲೋಕರಿಗೆ…
ಶುಭವು ಶುಭವು
ಸಿರಿ ಕನ್ನಡಿಗರಿಗೆ…
 
|| ಬ್ರಹ್ಮಾಂಜಲಿ….
ತಾಂಡವ ನೃತ್ಯ ಕರ್ತಗೆ…
ದಿವ್ಯಾಂಜಲಿ…
ಲಾಸ್ಯಕೇಲನಾ ಲೋಲಗೆ …
ಬ್ರಹ್ಮಾಂಜಲಿ…...||

Brahmanjali Thandava song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Sorat Ashwath Sung by S P Balasubrahmanyam, Music Composed by Ramesh Naidu, film is Directed by Jandhyala and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ