Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೀವಾ ಜೀವಾ ಬೆರೆಸೋ ಪ್ರಣಯ
ಅರುತು ಬೆರೆತು ನಲಿಯೋ
ಕುಣಿಯೋ ಹೃದಯಾ…
ನಿನಗೆ ಅರ್ಪಣಾ….
ನಿನಗೆ ಅರ್ಪಣಾ….
ಬಾನಂತೆ ಜೀವನವು
ನಕ್ಷತ್ರ ನಮ್ಮೊಲವು
ಸೂರ್ಯನನು ಚಂದ್ರನನು
ಗ್ರಹಣಗಳು ನುಂಗಿದರೂ
ಅಮವಾಸ್ಯೆ ಕಾಡಿದರೂ
ಬಾಡಿ ಹೋಗದು ನಮ್ಮೀ ಪ್ರೀತಿ
ಎಂದೂ ಆರದ ಗಾರಜ್ಯೋತಿ
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
 
ತಂಪುಗಾಳಿ ತರುವಂತೆ
ಹೂವ ತಂಪು ಕೊಡುವಂತೆ
ತಂಪುಗಾಳಿ ತರುವಂತೆ
ಹೂವ ತಂಪು ಕೊಡುವಂತೆ
ನಾದ ಸೊಂಪ ತಾಣದಂತೆ
ಕೋಗಿಲೆಯಾ ಗಾನದಂತೆ
ಸಂತೋಷ ತುಂಬುವ
ಗೀತೆ ಪ್ರೇಮಾ….
ಪ್ರಾಣ ಸಮಾನ ಪ್ರೇಮಾ..
ಬಾಳಾ ಪೂರ್ಣಿಮಾ….
 
|| ಜೀವಾ ಜೀವಾ ಬೆರೆಸೋ ಪ್ರಣಯ
ಅರುತು ಬೆರೆತು ನಲಿಯೋ
ಕುಣಿಯೋ ಹೃದಯಾ…
ನಿನಗೆ ಅರ್ಪಣಾ….
ನಿನಗೆ ಅರ್ಪಣಾ….
ಬಾನಂತೆ ಜೀವನವು
ನಕ್ಷತ್ರ ನಮ್ಮೊಲವು
ಸೂರ್ಯನನು ಚಂದ್ರನನು
ಗ್ರಹಣಗಳು ನುಂಗಿದರೂ
ಅಮವಾಸ್ಯೆ ಕಾಡಿದರೂ
ಬಾಡಿ ಹೋಗದು ನಮ್ಮೀ ಪ್ರೀತಿ
ಎಂದೂ ಆರದ ಗಾರಜ್ಯೋತಿ
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ……||
 
ದೂರ ಬಾನ ಅಂಚಿನಲಿ
ಅಂಧಕಾರ ನುಂಗುತಲಿ
ದೂರ ಬಾನ ಅಂಚಿನಲಿ
ಅಂಧಕಾರ ನುಂಗುತಲಿ
ಉಷೆಯು ಸೆರಗ ಹಾಸಿದಂತೆ
ಉದಯರಾಗ ಮೂಡುವಂತೆ
ಉಲ್ಲಾಸ…ತುಂಬುವುದು ಈ ಪ್ರೇಮ
ಬಾಳಿನ ಜ್ಯೋತಿ ಪ್ರೇಮಾ..
ಬಾಳಾ ಪೂರ್ಣಿಮಾ….
 
|| ಜೀವಾ ಜೀವಾ ಬೆರೆಸೋ ಪ್ರಣಯ
ಅರುತು ಬೆರೆತು ನಲಿಯೋ
ಕುಣಿಯೋ ಹೃದಯಾ…
ನಿನಗೆ ಅರ್ಪಣಾ….
ನಿನಗೆ ಅರ್ಪಣಾ….
ಬಾನಂತೆ ಜೀವನವು
ನಕ್ಷತ್ರ ನಮ್ಮೊಲವು
ಸೂರ್ಯನನು ಚಂದ್ರನನು
ಗ್ರಹಣಗಳು ನುಂಗಿದರೂ
ಅಮವಾಸ್ಯೆ ಕಾಡಿದರೂ
ಬಾಡಿ ಹೋಗದು ನಮ್ಮೀ ಪ್ರೀತಿ
ಎಂದೂ ಆರದ ಗಾರಜ್ಯೋತಿ
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ……||

ಜೀವಾ ಜೀವಾ ಬೆರೆಸೋ ಪ್ರಣಯ
ಅರುತು ಬೆರೆತು ನಲಿಯೋ
ಕುಣಿಯೋ ಹೃದಯಾ…
ನಿನಗೆ ಅರ್ಪಣಾ….
ನಿನಗೆ ಅರ್ಪಣಾ….
ಬಾನಂತೆ ಜೀವನವು
ನಕ್ಷತ್ರ ನಮ್ಮೊಲವು
ಸೂರ್ಯನನು ಚಂದ್ರನನು
ಗ್ರಹಣಗಳು ನುಂಗಿದರೂ
ಅಮವಾಸ್ಯೆ ಕಾಡಿದರೂ
ಬಾಡಿ ಹೋಗದು ನಮ್ಮೀ ಪ್ರೀತಿ
ಎಂದೂ ಆರದ ಗಾರಜ್ಯೋತಿ
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
 
ತಂಪುಗಾಳಿ ತರುವಂತೆ
ಹೂವ ತಂಪು ಕೊಡುವಂತೆ
ತಂಪುಗಾಳಿ ತರುವಂತೆ
ಹೂವ ತಂಪು ಕೊಡುವಂತೆ
ನಾದ ಸೊಂಪ ತಾಣದಂತೆ
ಕೋಗಿಲೆಯಾ ಗಾನದಂತೆ
ಸಂತೋಷ ತುಂಬುವ
ಗೀತೆ ಪ್ರೇಮಾ….
ಪ್ರಾಣ ಸಮಾನ ಪ್ರೇಮಾ..
ಬಾಳಾ ಪೂರ್ಣಿಮಾ….
 
|| ಜೀವಾ ಜೀವಾ ಬೆರೆಸೋ ಪ್ರಣಯ
ಅರುತು ಬೆರೆತು ನಲಿಯೋ
ಕುಣಿಯೋ ಹೃದಯಾ…
ನಿನಗೆ ಅರ್ಪಣಾ….
ನಿನಗೆ ಅರ್ಪಣಾ….
ಬಾನಂತೆ ಜೀವನವು
ನಕ್ಷತ್ರ ನಮ್ಮೊಲವು
ಸೂರ್ಯನನು ಚಂದ್ರನನು
ಗ್ರಹಣಗಳು ನುಂಗಿದರೂ
ಅಮವಾಸ್ಯೆ ಕಾಡಿದರೂ
ಬಾಡಿ ಹೋಗದು ನಮ್ಮೀ ಪ್ರೀತಿ
ಎಂದೂ ಆರದ ಗಾರಜ್ಯೋತಿ
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ……||
 
ದೂರ ಬಾನ ಅಂಚಿನಲಿ
ಅಂಧಕಾರ ನುಂಗುತಲಿ
ದೂರ ಬಾನ ಅಂಚಿನಲಿ
ಅಂಧಕಾರ ನುಂಗುತಲಿ
ಉಷೆಯು ಸೆರಗ ಹಾಸಿದಂತೆ
ಉದಯರಾಗ ಮೂಡುವಂತೆ
ಉಲ್ಲಾಸ…ತುಂಬುವುದು ಈ ಪ್ರೇಮ
ಬಾಳಿನ ಜ್ಯೋತಿ ಪ್ರೇಮಾ..
ಬಾಳಾ ಪೂರ್ಣಿಮಾ….
 
|| ಜೀವಾ ಜೀವಾ ಬೆರೆಸೋ ಪ್ರಣಯ
ಅರುತು ಬೆರೆತು ನಲಿಯೋ
ಕುಣಿಯೋ ಹೃದಯಾ…
ನಿನಗೆ ಅರ್ಪಣಾ….
ನಿನಗೆ ಅರ್ಪಣಾ….
ಬಾನಂತೆ ಜೀವನವು
ನಕ್ಷತ್ರ ನಮ್ಮೊಲವು
ಸೂರ್ಯನನು ಚಂದ್ರನನು
ಗ್ರಹಣಗಳು ನುಂಗಿದರೂ
ಅಮವಾಸ್ಯೆ ಕಾಡಿದರೂ
ಬಾಡಿ ಹೋಗದು ನಮ್ಮೀ ಪ್ರೀತಿ
ಎಂದೂ ಆರದ ಗಾರಜ್ಯೋತಿ
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ….
ಪ್ರೇಮಾ…ಪ್ರೇಮಾ……||

Jeeva Jeeva song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Chi Udayashankar Sung by S P Balasubrahmanyam, Vani Jairam, Music Composed by Ramesh Naidu, film is Directed by Jandhyala and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ