ಮಲಗಿರುವೆಯಾ ರಂಗನಾಥ..
ನೀನು ಮಲಗಿರುವೆಯಾ ರಂಗನಾಥ..
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
|| ಮಲಗಿರುವೆಯಾ ರಂಗನಾಥ…..||
ಸಿರಿಮಲವಾ ಮಿಡಿದು
ಪ್ರಣಯ ರಾಗವ ತಿನ್ನೋ
ಸಿರಿಮಲವಾ ಮಿಡಿದು
ಪ್ರಣಯ ರಾಗವ ತಿನ್ನೋ
ಕಿರಣದ ಸಿರಿಮಲ್ಲೆ
ನೀನೆನಗೆ ರಂಗಯ್ಯಾ…
ಕಿರಣದ ಸಿರಿಮಲ್ಲೆ
ನೀನಯ್ಯಾ ರಂಗಯ್ಯಾ…
|| ಮಲಗಿರುವೆಯಾ ರಂಗನಾಥ…..||
ಸಿಹಿ ಜೇನ ಚಂದುಟಿ
ಸೆಳೆಯಯುವಾ ಕುಡಿನೋಟ
ಸಿಹಿ ಜೇನ ಚಂದುಟಿ
ಸೆಳೆಯಯುವಾ ಕುಡಿನೋಟ
ನಗೆ ಬಾಣ ಎಸೆದಂತೆ
ನೀನಯ್ಯಾ ರಂಗಯ್ಯಾ
ನಗೆ ಬಾಣ ಎಸೆದಂತೆ
ನೀನಯ್ಯಾ ರಂಗಯ್ಯಾ
|| ಮಲಗಿರುವೆಯಾ ರಂಗನಾಥ…..||
ಅಮ್ಮಾ…ಅಮ್ಮಮ್ಮಾ….
ಅಮ್ಮಾ…ಅಮ್ಮಮ್ಮಾ….
ಬಂಗಾರ ಹೊಳಪು
ರಂಗಾದ ಉಡುಪು
ಸಿಂಗಾರವಾಗಿ ಧರಿಸಿ…
ಬಂಗಾರ ಹೊಳಪು
ರಂಗಾದ ಉಡುಪು
ಸಿಂಗಾರವಾಗಿ ಧರಿಸಿ…
ವರನನ್ನೆ ತುಳಸಿ
ಕರವನ್ನೆ ಇರಿಸಿ…
ಮಂದಾರದಿಂದ ಮೆರೆಸಿ
ವರನನ್ನೆ ತುಳಸಿ
ಕರವನ್ನೆ ಇರಿಸಿ…
ಮಂದಾರದಿಂದ ಮೆರೆಸಿ
ಚಿತ್ತಾರ ಹಣೆಗೆ ಕಸ್ತೂರಿ ಬೊಟ್ಟು
ಚಿತ್ತಾರದಂತೆ ಇಟ್ಟು…
ಚಿತ್ತಾರ ಹಣೆಗೆ ಕಸ್ತೂರಿ ಬೊಟ್ಟು
ಚಿತ್ತಾರದಂತೆ ಇಟ್ಟು…
ತಿದ್ದಿತ್ತನವನ
ಚೆಲುವಾಗಿ ಮದನ
ಎದೆಯಾಗಿ ಮನದೆ ಮುಟ್ಟು
ತಿದ್ದಿತ್ತನವನ
ಚೆಲುವಾಗಿ ಮದನ
ಎದೆಯಾಗಿ ಮನದೆ ಮುಟ್ಟು
ಹಾರುವ ಮಂಚದಿ ಹಾಯಾಗಿ
ಮಲಗಿರುವ ನಿನಗೆ ಶರಣಾಗಿ
ಮುಲ್ಲೋಕವು ತಾ ನೋಡುತ
ಸಂತೋಷದೆ ಕೊಂಡಾಡುದೆ
ಮುಲ್ಲೋಕವು ತಾ ನೋಡುತ
ಸಂತೋಷದೆ ಕೊಂಡಾಡುದೆ
ಶ್ರೀರಂಗಮಂದಿರ ನವಸುಂದರ
ಪರಾಗ್….
ಶ್ರೀರಂಗಮಂದಿರ ನವಸುಂದರ
ಪರಾಗ್….
ಶ್ರೀರಂಗಮಂದಿರ ನವಸುಂದರ
ಪರಾಗ್….
|| ಮಲಗಿರುವೆಯಾ ರಂಗನಾಥ..
ನೀನು ಮಲಗಿರುವೆಯಾ ರಂಗನಾಥ..
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
ಮಲಗಿರುವೆಯಾ ರಂಗನಾಥ…..||
ಮಲಗಿರುವೆಯಾ ರಂಗನಾಥ..
ನೀನು ಮಲಗಿರುವೆಯಾ ರಂಗನಾಥ..
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
|| ಮಲಗಿರುವೆಯಾ ರಂಗನಾಥ…..||
ಸಿರಿಮಲವಾ ಮಿಡಿದು
ಪ್ರಣಯ ರಾಗವ ತಿನ್ನೋ
ಸಿರಿಮಲವಾ ಮಿಡಿದು
ಪ್ರಣಯ ರಾಗವ ತಿನ್ನೋ
ಕಿರಣದ ಸಿರಿಮಲ್ಲೆ
ನೀನೆನಗೆ ರಂಗಯ್ಯಾ…
ಕಿರಣದ ಸಿರಿಮಲ್ಲೆ
ನೀನಯ್ಯಾ ರಂಗಯ್ಯಾ…
|| ಮಲಗಿರುವೆಯಾ ರಂಗನಾಥ…..||
ಸಿಹಿ ಜೇನ ಚಂದುಟಿ
ಸೆಳೆಯಯುವಾ ಕುಡಿನೋಟ
ಸಿಹಿ ಜೇನ ಚಂದುಟಿ
ಸೆಳೆಯಯುವಾ ಕುಡಿನೋಟ
ನಗೆ ಬಾಣ ಎಸೆದಂತೆ
ನೀನಯ್ಯಾ ರಂಗಯ್ಯಾ
ನಗೆ ಬಾಣ ಎಸೆದಂತೆ
ನೀನಯ್ಯಾ ರಂಗಯ್ಯಾ
|| ಮಲಗಿರುವೆಯಾ ರಂಗನಾಥ…..||
ಅಮ್ಮಾ…ಅಮ್ಮಮ್ಮಾ….
ಅಮ್ಮಾ…ಅಮ್ಮಮ್ಮಾ….
ಬಂಗಾರ ಹೊಳಪು
ರಂಗಾದ ಉಡುಪು
ಸಿಂಗಾರವಾಗಿ ಧರಿಸಿ…
ಬಂಗಾರ ಹೊಳಪು
ರಂಗಾದ ಉಡುಪು
ಸಿಂಗಾರವಾಗಿ ಧರಿಸಿ…
ವರನನ್ನೆ ತುಳಸಿ
ಕರವನ್ನೆ ಇರಿಸಿ…
ಮಂದಾರದಿಂದ ಮೆರೆಸಿ
ವರನನ್ನೆ ತುಳಸಿ
ಕರವನ್ನೆ ಇರಿಸಿ…
ಮಂದಾರದಿಂದ ಮೆರೆಸಿ
ಚಿತ್ತಾರ ಹಣೆಗೆ ಕಸ್ತೂರಿ ಬೊಟ್ಟು
ಚಿತ್ತಾರದಂತೆ ಇಟ್ಟು…
ಚಿತ್ತಾರ ಹಣೆಗೆ ಕಸ್ತೂರಿ ಬೊಟ್ಟು
ಚಿತ್ತಾರದಂತೆ ಇಟ್ಟು…
ತಿದ್ದಿತ್ತನವನ
ಚೆಲುವಾಗಿ ಮದನ
ಎದೆಯಾಗಿ ಮನದೆ ಮುಟ್ಟು
ತಿದ್ದಿತ್ತನವನ
ಚೆಲುವಾಗಿ ಮದನ
ಎದೆಯಾಗಿ ಮನದೆ ಮುಟ್ಟು
ಹಾರುವ ಮಂಚದಿ ಹಾಯಾಗಿ
ಮಲಗಿರುವ ನಿನಗೆ ಶರಣಾಗಿ
ಮುಲ್ಲೋಕವು ತಾ ನೋಡುತ
ಸಂತೋಷದೆ ಕೊಂಡಾಡುದೆ
ಮುಲ್ಲೋಕವು ತಾ ನೋಡುತ
ಸಂತೋಷದೆ ಕೊಂಡಾಡುದೆ
ಶ್ರೀರಂಗಮಂದಿರ ನವಸುಂದರ
ಪರಾಗ್….
ಶ್ರೀರಂಗಮಂದಿರ ನವಸುಂದರ
ಪರಾಗ್….
ಶ್ರೀರಂಗಮಂದಿರ ನವಸುಂದರ
ಪರಾಗ್….
|| ಮಲಗಿರುವೆಯಾ ರಂಗನಾಥ..
ನೀನು ಮಲಗಿರುವೆಯಾ ರಂಗನಾಥ..
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
ಮಲಗಿರುವಾ ನಿನ್ನ ನೋಡೆ
ನಯನಾ ಸಾಲದು ನೂರು…
ಮಲಗಿರುವೆಯಾ ರಂಗನಾಥ…..||
Malagiruveya Ranganatha song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Sorat Ashwath Sung by S P Balasubrahmanyam, S Janaki, Music Composed by Ramesh Naidu, film is Directed by Jandhyala and film is released on 1983