ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ
|| ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ…||
ಮಣ್ಣಿನಿಂದ ಬಂದಾ ದೇಹ
ಮಣ್ಣ ಸೇರಿ ಹೋಗೋ ತನಕ
ಮಣ್ಣಿನಿಂದ ಬಂದಾ ದೇಹ
ಮಣ್ಣ ಸೇರಿ ಹೋಗೋ ತನಕ
ಹೊಟ್ಟೆಗಾಗಿ ಕಾದಾಟ ದಿನವೆಲ್ಲಾ
ಕೆಟ್ಟೆ ನಾನು ಇದರಿಂದ ಬದುಕೆಲ್ಲಾ
ಕೆಟ್ಟೆ ನಾನು ಇದರಿಂದ ಬದುಕೆಲ್ಲಾ
|| ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ…||
ರಾಜನೇನು ಮಂತ್ರಿಯೇನು
ಮೂಢನೇನು ಜ್ಞಾನಿಯೇನು
ರಾಜನೇನು ಮಂತ್ರಿಯೇನು
ಮೂಢನೇನು ಜ್ಞಾನಿಯೇನು
ನೂರು ವೇಷ ಹಾಕೋದೇ ಇದರಿಂದ
ಸುಳ್ಳು ಮೋಸ ಎಲ್ಲಾ ಈ ಹಸಿವಿಂದ
ಸುಳ್ಳು ಮೋಸ ಎಲ್ಲಾ ಈ ಹಸಿವಿಂದ
|| ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ…||
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ
|| ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ…||
ಮಣ್ಣಿನಿಂದ ಬಂದಾ ದೇಹ
ಮಣ್ಣ ಸೇರಿ ಹೋಗೋ ತನಕ
ಮಣ್ಣಿನಿಂದ ಬಂದಾ ದೇಹ
ಮಣ್ಣ ಸೇರಿ ಹೋಗೋ ತನಕ
ಹೊಟ್ಟೆಗಾಗಿ ಕಾದಾಟ ದಿನವೆಲ್ಲಾ
ಕೆಟ್ಟೆ ನಾನು ಇದರಿಂದ ಬದುಕೆಲ್ಲಾ
ಕೆಟ್ಟೆ ನಾನು ಇದರಿಂದ ಬದುಕೆಲ್ಲಾ
|| ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ…||
ರಾಜನೇನು ಮಂತ್ರಿಯೇನು
ಮೂಢನೇನು ಜ್ಞಾನಿಯೇನು
ರಾಜನೇನು ಮಂತ್ರಿಯೇನು
ಮೂಢನೇನು ಜ್ಞಾನಿಯೇನು
ನೂರು ವೇಷ ಹಾಕೋದೇ ಇದರಿಂದ
ಸುಳ್ಳು ಮೋಸ ಎಲ್ಲಾ ಈ ಹಸಿವಿಂದ
ಸುಳ್ಳು ಮೋಸ ಎಲ್ಲಾ ಈ ಹಸಿವಿಂದ
|| ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ಚೋಟುದ್ದ ಹೊಟ್ಟೆಗಾಗಿ
ಗೇಣುದ್ದ ಬಟ್ಟೆಗಾಗಿ
ದಿನವೆಲ್ಲಾ ಹೋರಾಟ ಲೋಕದಲ್ಲಿ
ಓ…ದಿನವೆಲ್ಲಾ ಹೋರಾಟ ಲೋಕದಲ್ಲಿ…||
Chotudda Hottegaagi song lyrics from Kannada Movie Ananda Bhairavi starring Girish Karnad, Kanchana, Malavika, Lyrics penned by Chi Udayashankar Sung by S P Balasubrahmanyam, S P Shailaja, Music Composed by Ramesh Naidu, film is Directed by Jandhyala and film is released on 1983