Thanuvu Manavu Lyrics

ತನುವು ಮನವು Lyrics

in Amarashilpi Jakanachari

in ಅಮರಶಿಲ್ಪಿ ಜಕಣಾಚಾರಿ

LYRIC

Song Details Page after Lyrice

ಶ್ರೀ ವೇಣುಗೋಪಾಲ.....
ಆ ಆ ಆ……
ಚಿನ್ಮಯಾನಂದ ಲೀಲಾ...
ಆ ಅ ಅ ಆ…..ನಾರಾಯಣ
ವಿಜಯನಾರಾಯಣ
ನಾರಾಯಣ ಪಾಹೀ....
 
ತನವು ಮನವು ನೆರೆ ಧನ್ಯವಾಯಿತಿಂದು
ತನವು ಮನವು ನೆರೆ ಧನ್ಯವಾಯಿತಿಂದು
ದೊರೆಯೇ ದಯೆ ತೋರು ನೀ ಬಂದು

|| ತನವು ಮನವು ನೆರೆ ಧನ್ಯವಾಯಿತಿಂದು…||

ಬೆಂದ ಮನಗಳ ಬೇಗೆಯ ನೀಗಿ
ಚಂದ್ರಿಕೆಯನು ಚೆಲ್ಲಿದೆ ನೀನು
ನಿನ್ನ ಮಂಗಳ ಕಣ್ಣಬೆಳಕಲ್ಲೆ
ಕಾಯೋ ನೀ ಕರುಣಾಕರನೆ

|| ತನವು ಮನವು ನೆರೆ ಧನ್ಯವಾಯಿತಿಂದು…||

ಶರಣು ಚೆನ್ನಕೇಶವ
ಶರಣು ದೀನ ಬಾಂಧವ
(ಶರಣು ಚೆನ್ನಕೇಶವ
ಶರಣು ದೀನ ಬಾಂಧವ)
ಗಾನ ನಾಟ್ಯ ಮೋಹನ
ಸಕಲ ಲೋಕ ಪಾವನ
(ಗಾನ ನಾಟ್ಯ ಮೋಹನ
ಸಕಲ ಲೋಕ ಪಾವನ
ಶರಣು ಚೆನ್ನಕೇಶವ
ಶರಣು ದೀನ ಬಾಂಧವ
ಶರಣು ಚೆನ್ನಕೇಶವ
ಶರಣು ದೀನ ಬಾಂಧವ)
 
ನೀನೇ ತಾಯಿಯು ತಂದೆಯು ನೀನೇ
ಜೀವನದಾತನು ನೀನೇ ಪ್ರಭು.. 
ಆಆಆ..ಆಆಆ....ಆಆಆ...ಆಆಆ 
ನಿನ್ನ ಸೇವೆಯೇ ನಮ್ಮಯ ದೀಕ್ಷೆ
ನಿನ್ನ ಪಾದವೇ ರಕ್ಷೆವಿಭೂ… 
ಓಓಓಓಓ..ಓಓಓಓಓ....
ಓಓಓಓಓ...ಓಓಓಓಓ  
ನಂದ ನಂದನ ಗೋವಿಂದ
ಭಕ್ತ ಚಂದನ ಗೋವಿಂದ 
(ನಂದ ನಂದನ ಗೋವಿಂದ
ಭಕ್ತ ಚಂದನ ಗೋವಿಂದ 
ನಂದ ನಂದನ ಗೋವಿಂದ
ಭಕ್ತ ಚಂದನ ಗೋವಿಂದ)  
 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
 
ಚೆನ್ನಿಗರಾಯ ಚೆನ್ನಿಗರಾಯ
ಚೆನ್ನಿಗರಾಯ ಚೆನ್ನಿಗರಾಯ 
ಚೆನ್ನಿಗರಾಯ ಚೆನ್ನಿಗರಾಯ
ಚೆನ್ನಿಗರಾಯ ಚೆನ್ನಿಗರಾಯ 
 
|| ಕೇಶವಾ...ತನವು ಮನವು
ನೆರೆ ಧನ್ಯವಾಯಿತಿಂದು….||

ಶ್ರೀ ವೇಣುಗೋಪಾಲ.....
ಆ ಆ ಆ……
ಚಿನ್ಮಯಾನಂದ ಲೀಲಾ...
ಆ ಅ ಅ ಆ…..ನಾರಾಯಣ
ವಿಜಯನಾರಾಯಣ
ನಾರಾಯಣ ಪಾಹೀ....
 
ತನವು ಮನವು ನೆರೆ ಧನ್ಯವಾಯಿತಿಂದು
ತನವು ಮನವು ನೆರೆ ಧನ್ಯವಾಯಿತಿಂದು
ದೊರೆಯೇ ದಯೆ ತೋರು ನೀ ಬಂದು

|| ತನವು ಮನವು ನೆರೆ ಧನ್ಯವಾಯಿತಿಂದು…||

ಬೆಂದ ಮನಗಳ ಬೇಗೆಯ ನೀಗಿ
ಚಂದ್ರಿಕೆಯನು ಚೆಲ್ಲಿದೆ ನೀನು
ನಿನ್ನ ಮಂಗಳ ಕಣ್ಣಬೆಳಕಲ್ಲೆ
ಕಾಯೋ ನೀ ಕರುಣಾಕರನೆ

|| ತನವು ಮನವು ನೆರೆ ಧನ್ಯವಾಯಿತಿಂದು…||

ಶರಣು ಚೆನ್ನಕೇಶವ
ಶರಣು ದೀನ ಬಾಂಧವ
(ಶರಣು ಚೆನ್ನಕೇಶವ
ಶರಣು ದೀನ ಬಾಂಧವ)
ಗಾನ ನಾಟ್ಯ ಮೋಹನ
ಸಕಲ ಲೋಕ ಪಾವನ
(ಗಾನ ನಾಟ್ಯ ಮೋಹನ
ಸಕಲ ಲೋಕ ಪಾವನ
ಶರಣು ಚೆನ್ನಕೇಶವ
ಶರಣು ದೀನ ಬಾಂಧವ
ಶರಣು ಚೆನ್ನಕೇಶವ
ಶರಣು ದೀನ ಬಾಂಧವ)
 
ನೀನೇ ತಾಯಿಯು ತಂದೆಯು ನೀನೇ
ಜೀವನದಾತನು ನೀನೇ ಪ್ರಭು.. 
ಆಆಆ..ಆಆಆ....ಆಆಆ...ಆಆಆ 
ನಿನ್ನ ಸೇವೆಯೇ ನಮ್ಮಯ ದೀಕ್ಷೆ
ನಿನ್ನ ಪಾದವೇ ರಕ್ಷೆವಿಭೂ… 
ಓಓಓಓಓ..ಓಓಓಓಓ....
ಓಓಓಓಓ...ಓಓಓಓಓ  
ನಂದ ನಂದನ ಗೋವಿಂದ
ಭಕ್ತ ಚಂದನ ಗೋವಿಂದ 
(ನಂದ ನಂದನ ಗೋವಿಂದ
ಭಕ್ತ ಚಂದನ ಗೋವಿಂದ 
ನಂದ ನಂದನ ಗೋವಿಂದ
ಭಕ್ತ ಚಂದನ ಗೋವಿಂದ)  
 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
 
ಚೆನ್ನಿಗರಾಯ ಚೆನ್ನಿಗರಾಯ
ಚೆನ್ನಿಗರಾಯ ಚೆನ್ನಿಗರಾಯ 
ಚೆನ್ನಿಗರಾಯ ಚೆನ್ನಿಗರಾಯ
ಚೆನ್ನಿಗರಾಯ ಚೆನ್ನಿಗರಾಯ 
 
|| ಕೇಶವಾ...ತನವು ಮನವು
ನೆರೆ ಧನ್ಯವಾಯಿತಿಂದು….||

Thanuvu Manavu song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by Ghantasala, P Susheela, Music Composed by S Rajeshwara Rao, film is Directed by B S Ranga and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ