-
ಮನಸೇ ಮುದವಾಗಿದೆ
ಮನಸೇ ಮುದವಾಗಿದೆ
ಸಮ್ಮೋಹ ಚೆಲುವೆ ಚಿರತುಂಬಿದೆ
ಮನಸೇ ಮುದವಾಗಿದೆ
ಕೋಗಿಲೆ ಕೂಗಿತು ನೀವಿರುವಲ್ಲೆ
( ಆ.. ಓ... ಆಆಆ.... ಓಓಓ .. ಆಆಆಆಅ ..)
ಕೋಗಿಲೆ ಕೂಗಿತು ನೀವಿರುವಲ್ಲೆ
ವಧು ಅರಳಿತು ಒಲವಿರುವಲ್ಲಿ..
ಪ್ರೇಮದ ತಂಗಾಳಿ ಬೀಸುವುದಲ್ಲೆ
ಇಹವು ಪರವು ನೀನೇ...
ಮನಸೇ ಮುದವಾಗಿದೆ
ಬಂಗಾರ ಬೊಂಬೆ ನವನಾಟ್ಯದಂತೆ
ಶೃಂಗಾರ ಮೂರ್ತಿ ನೀ ನನ್ನ ಸ್ಫೂರ್ತಿ
ನಿನ್ನ ನಡಿಯ ನುಡಿಯು ನನುಸಿರ ಗುಡಿಯು
ಈ ಮಧುರ ಸಂಧಿ ಹೊಸ ಕಲೆಗೆ ನಾಂದಿ
ಮನ್ಮಥನ ಪುಷ್ಪ ಸವಿಬಾಣದಂತೆ
ಮಾಧವನ ವೇಣು ಸುರಗಾನದಂತೆ
ಮನ್ಮಥನ ಪುಷ್ಪ ಸವಿಬಾಣದಂತೆ
ಮಾಧವನ ವೇಣು ಸುರಗಾನದಂತೆ
(ಅಹ್ಹಹ .. ಅಹ್ಹಹ ..)
ಈ ಹೃದಯದಲ್ಲಿ ನಾಟಿರುವೆ ನೀನು
ತನುಮನಗಳಲ್ಲಿ ಬೆರೆತಿರುವೆ ನೀನು
ಅತಿ ಸುಂದರಾಂಗಿ ರತಿದೇವಿಯೂ
ಮುಳ್ಳಿಲ್ಲದಂಥ ಸಿಹಿ ಮಲ್ಲೆಯೂ
ಕತ್ತಿ ನೋಟ ಬಿಗುತಲೇ ನೀನು
ಕಲ್ಲುಗಳು ಕೂಡ ನವರತ್ನವಹೂದು
ಝಳ ಝಳ ಝಳ ಝಳ ಹೂ ಮಳೆಗರೆಯಲು
ಕಿಲ ಕಿಲ ಕಿಲ ಕಿಲ ಕಿಲ ಶಿಲೆಗಳೂ ನಗಲು
ಝಲ್ ಝಲ್ ಝಲ್ ಝಲ್ ಗೆಜ್ಜೆಯು ನುಲಿಯಲು
ಚಂದ್ರ ತಾರೆ ಭೂಮಿ ಕೂಡ ಕುಣಿದವು
ಚಂದ್ರ ತಾರೆ ಭೂಮಿ ಕೂಡ ಕುಣಿದವು
-
ಮನಸೇ ಮುದವಾಗಿದೆ
ಮನಸೇ ಮುದವಾಗಿದೆ
ಸಮ್ಮೋಹ ಚೆಲುವೆ ಚಿರತುಂಬಿದೆ
ಮನಸೇ ಮುದವಾಗಿದೆ
ಕೋಗಿಲೆ ಕೂಗಿತು ನೀವಿರುವಲ್ಲೆ
( ಆ.. ಓ... ಆಆಆ.... ಓಓಓ .. ಆಆಆಆಅ ..)
ಕೋಗಿಲೆ ಕೂಗಿತು ನೀವಿರುವಲ್ಲೆ
ವಧು ಅರಳಿತು ಒಲವಿರುವಲ್ಲಿ..
ಪ್ರೇಮದ ತಂಗಾಳಿ ಬೀಸುವುದಲ್ಲೆ
ಇಹವು ಪರವು ನೀನೇ...
ಮನಸೇ ಮುದವಾಗಿದೆ
ಬಂಗಾರ ಬೊಂಬೆ ನವನಾಟ್ಯದಂತೆ
ಶೃಂಗಾರ ಮೂರ್ತಿ ನೀ ನನ್ನ ಸ್ಫೂರ್ತಿ
ನಿನ್ನ ನಡಿಯ ನುಡಿಯು ನನುಸಿರ ಗುಡಿಯು
ಈ ಮಧುರ ಸಂಧಿ ಹೊಸ ಕಲೆಗೆ ನಾಂದಿ
ಮನ್ಮಥನ ಪುಷ್ಪ ಸವಿಬಾಣದಂತೆ
ಮಾಧವನ ವೇಣು ಸುರಗಾನದಂತೆ
ಮನ್ಮಥನ ಪುಷ್ಪ ಸವಿಬಾಣದಂತೆ
ಮಾಧವನ ವೇಣು ಸುರಗಾನದಂತೆ
(ಅಹ್ಹಹ .. ಅಹ್ಹಹ ..)
ಈ ಹೃದಯದಲ್ಲಿ ನಾಟಿರುವೆ ನೀನು
ತನುಮನಗಳಲ್ಲಿ ಬೆರೆತಿರುವೆ ನೀನು
ಅತಿ ಸುಂದರಾಂಗಿ ರತಿದೇವಿಯೂ
ಮುಳ್ಳಿಲ್ಲದಂಥ ಸಿಹಿ ಮಲ್ಲೆಯೂ
ಕತ್ತಿ ನೋಟ ಬಿಗುತಲೇ ನೀನು
ಕಲ್ಲುಗಳು ಕೂಡ ನವರತ್ನವಹೂದು
ಝಳ ಝಳ ಝಳ ಝಳ ಹೂ ಮಳೆಗರೆಯಲು
ಕಿಲ ಕಿಲ ಕಿಲ ಕಿಲ ಕಿಲ ಶಿಲೆಗಳೂ ನಗಲು
ಝಲ್ ಝಲ್ ಝಲ್ ಝಲ್ ಗೆಜ್ಜೆಯು ನುಲಿಯಲು
ಚಂದ್ರ ತಾರೆ ಭೂಮಿ ಕೂಡ ಕುಣಿದವು
ಚಂದ್ರ ತಾರೆ ಭೂಮಿ ಕೂಡ ಕುಣಿದವು
Manase Mudavaagide song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by Ghantasala, P Susheela, Music Composed by S Rajeshwara Rao, film is Directed by B S Ranga and film is released on 1964