ನಿಲ್ಲು ನೀ ನಿಲ್ಲು ನೀ ನೀಲವೇಣಿ
ಕಂಗಳಿನ ಕಾಂತಿಯಲಿ
ಹೊಂಗನಸ ಕಾಣ್ವ ರಾಣಿ
|| ನಿಲ್ಲು ನೀ ನಿಲ್ಲು ನೀ ನೀಲವೇಣಿ..||
ಬೆಳುನಡುವಿನ ಬಳ್ಳಿಯು
ತಾ ಬಾಗಲಿ ಬಳುಕಲಿ
ಬೆಳುನಡುವಿನ ಬಳ್ಳಿಯು
ತಾ ಬಾಗಲಿ ಬಳುಕಲಿ
ಹೆಜ್ಜೆಯಾ ಗೆಜ್ಜೆಯಲಿ
ಪ್ರಣಯನಾದ ತುಂಬಲಿ
ಹೆಜ್ಜೆಯಾ ಗೆಜ್ಜೆಯಲಿ
ಪ್ರಣಯನಾದ ತುಂಬಲಿ
ಕಡೆಗಣ್ಣಿನ ಕುಡಿ ನೋಟ
ಕಡೆಗಣ್ಣಿನ ಕುಡಿ ನೋಟ
ವೈಯ್ಯಾರದೆ ಹಾಡಲಿ
ಆ ಆ..ಆ ಆ.ಆ.ಆ.ಆ….
ನವ ಯೌವ್ವನ ನಾಟ್ಯದಾ
ಅಲೆಯುಲಿಯು ಆಡಲಿ
|| ನಿಲ್ಲು ನೀ ನಿಲ್ಲು ನೀ ನೀಲವೇಣಿ
ಕಂಗಳಿನ ಕಾಂತಿಯಲಿ
ಹೊಂಗನಸ ಕಾಣ್ವ ರಾಣಿ
ಒಲಿದು ಬಾ ನಲಿದು ಬಾ ನೀಲವೇಣಿ..||
ಸುಂದರಿಯೇ ...
ಸುಂದರಿಯೇ ಚಂದಿರನು
ನಿನ್ನಂದವ ಕಾಣುತ
ಮರೆಯಾದನು ಮೋಡದಲಿ
ಮರೆಸಿ ಮುಖವ ನಾಚುತ
ಮರೆಯಾದನು ಮೋಡದಲಿ
ಮರೆಸಿ ಮುಖವ ನಾಚುತ
ಸುರಕೋಗಿಲೆ ನೀನು ನಿನ್ನ ಗಾನ ಕೇಳುತ
ಆ ಆ ಆ ಆ..ಆಆಆಆಆ…..
ಸುರಕೋಗಿಲೆ ನೀನು ನಿನ್ನ ಗಾನ ಕೇಳುತ
ಆ ಕೋಗಿಲೆ ಮೂಕಾಯಿತು ನಾಚಿ ಮೈನ ತಾಳುತ
|| ಬಾರೇ ನೀ ಕಾಮಿನಿ ನನ್ನ ಮೋಹಿನಿ
ಬಾರೇ ನೀ ಕಾಮಿನಿ ನನ್ನ ಮೋಹಿನಿ
ಕಂಗಳಿನ ಕಾಂತಿಯಲಿ ಹೊಂಗನಸ ಕಾಣ್ವ ರಾಣಿ
ಒಲಿದು ಬಾ ನಲಿದು ಬಾ ನೀಲವೇಣಿ….||
ನಿಲ್ಲು ನೀ ನಿಲ್ಲು ನೀ ನೀಲವೇಣಿ
ಕಂಗಳಿನ ಕಾಂತಿಯಲಿ
ಹೊಂಗನಸ ಕಾಣ್ವ ರಾಣಿ
|| ನಿಲ್ಲು ನೀ ನಿಲ್ಲು ನೀ ನೀಲವೇಣಿ..||
ಬೆಳುನಡುವಿನ ಬಳ್ಳಿಯು
ತಾ ಬಾಗಲಿ ಬಳುಕಲಿ
ಬೆಳುನಡುವಿನ ಬಳ್ಳಿಯು
ತಾ ಬಾಗಲಿ ಬಳುಕಲಿ
ಹೆಜ್ಜೆಯಾ ಗೆಜ್ಜೆಯಲಿ
ಪ್ರಣಯನಾದ ತುಂಬಲಿ
ಹೆಜ್ಜೆಯಾ ಗೆಜ್ಜೆಯಲಿ
ಪ್ರಣಯನಾದ ತುಂಬಲಿ
ಕಡೆಗಣ್ಣಿನ ಕುಡಿ ನೋಟ
ಕಡೆಗಣ್ಣಿನ ಕುಡಿ ನೋಟ
ವೈಯ್ಯಾರದೆ ಹಾಡಲಿ
ಆ ಆ..ಆ ಆ.ಆ.ಆ.ಆ….
ನವ ಯೌವ್ವನ ನಾಟ್ಯದಾ
ಅಲೆಯುಲಿಯು ಆಡಲಿ
|| ನಿಲ್ಲು ನೀ ನಿಲ್ಲು ನೀ ನೀಲವೇಣಿ
ಕಂಗಳಿನ ಕಾಂತಿಯಲಿ
ಹೊಂಗನಸ ಕಾಣ್ವ ರಾಣಿ
ಒಲಿದು ಬಾ ನಲಿದು ಬಾ ನೀಲವೇಣಿ..||
ಸುಂದರಿಯೇ ...
ಸುಂದರಿಯೇ ಚಂದಿರನು
ನಿನ್ನಂದವ ಕಾಣುತ
ಮರೆಯಾದನು ಮೋಡದಲಿ
ಮರೆಸಿ ಮುಖವ ನಾಚುತ
ಮರೆಯಾದನು ಮೋಡದಲಿ
ಮರೆಸಿ ಮುಖವ ನಾಚುತ
ಸುರಕೋಗಿಲೆ ನೀನು ನಿನ್ನ ಗಾನ ಕೇಳುತ
ಆ ಆ ಆ ಆ..ಆಆಆಆಆ…..
ಸುರಕೋಗಿಲೆ ನೀನು ನಿನ್ನ ಗಾನ ಕೇಳುತ
ಆ ಕೋಗಿಲೆ ಮೂಕಾಯಿತು ನಾಚಿ ಮೈನ ತಾಳುತ
|| ಬಾರೇ ನೀ ಕಾಮಿನಿ ನನ್ನ ಮೋಹಿನಿ
ಬಾರೇ ನೀ ಕಾಮಿನಿ ನನ್ನ ಮೋಹಿನಿ
ಕಂಗಳಿನ ಕಾಂತಿಯಲಿ ಹೊಂಗನಸ ಕಾಣ್ವ ರಾಣಿ
ಒಲಿದು ಬಾ ನಲಿದು ಬಾ ನೀಲವೇಣಿ….||
Nillu Nee Nillu Nee song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by P B Srinivas, P Susheela, Music Composed by S Rajeshwara Rao, film is Directed by B S Ranga and film is released on 1964