Cheluvantha Chennigane Lyrics

ಚೆಲುವಂಥ ಚೆನ್ನಿಗನೇ Lyrics

in Amarashilpi Jakanachari

in ಅಮರಶಿಲ್ಪಿ ಜಕಣಾಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವಾಂತ ಚೆನ್ನಿಗನೇ
ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ
ಕುಣಿದಾಡು ಬಾರಾ ..ಅ..
 
ಚೆಲುವಾಂತ ಚೆನ್ನಿಗನೇ
ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ
ಕುಣಿದಾಡು ಬಾರಾ ..ಅ..
 
|| ಚೆಲುವಾಂತ ಚೆನ್ನಿಗನೇ
ನಲಿದಾಡು ಬಾ..||
 
ತಾಳ ಮೇಳದೊಳು ಕಲೆಯುವ ಬಾರಾ...ಅ..
ಆ...ಅ...ಅ...ಅ...ಆ..ಅ..
ತಾಳ ಮೇಳದೊಳು ಕಲೆಯುವ ಬಾರಾ..
ಗಾಳಿ ಗಂಧದೊಳು ಸೇರುವ ಬಾರಾ..
ಭಾವ ಭಂಗಿಯೊಳು ಬೆರೆಯುವ ಬಾರಾ..
ಭಾವ ಭಂಗಿಯೊಳು ಬೆರೆಯುವ ಬಾರಾ..
ಪ್ರೇಮಾನಂದವ ನೀ ತಾರ...ಆ..ಅ..
 
|| ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..||
 
ನೀಲಿ ಗಗನದಿ ತೇಲಿ ಹುಡುಕಿದೆ..
ನೀಲಿ ಗಗನದಿ ತೇಲಿ ಹುಡುಕಿದೆ..
ಕಾಮನ ಬಿಲ್ಲನು ಏರಿ ನೋಡಿದೆ...
ಚಂದ್ರ ತಾರೆಗಳ ಸೇರಿ ಕೇಳಿದೆ..
ಎಲ್ಲಡಗಿರುವೆ ಬಳಿ ಬಾರಾ..ಅ..
 
|| ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..||
 
ಕಾರು ಮೋಡವು ಕೂಡುತ ಬರಲು..
ಕಾರು ಮೋಡವು ಕೂಡುತ ಬರಲು..
ಘಲಿ ಘಲಿ ಕುಣಿವ ನೀಲಿ ನವಿಲೊಳು..
ನಿನ್ನಲಿ ಪರವಶಳಾದೆ ಈಗ..
ದಯವ ತೋರಿ ನೀ ಬೇಗನೆ ಬಾರಾ..ಅ..
 
|| ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ..
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ….||

ಚೆಲುವಾಂತ ಚೆನ್ನಿಗನೇ
ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ
ಕುಣಿದಾಡು ಬಾರಾ ..ಅ..
 
ಚೆಲುವಾಂತ ಚೆನ್ನಿಗನೇ
ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ
ಕುಣಿದಾಡು ಬಾರಾ ..ಅ..
 
|| ಚೆಲುವಾಂತ ಚೆನ್ನಿಗನೇ
ನಲಿದಾಡು ಬಾ..||
 
ತಾಳ ಮೇಳದೊಳು ಕಲೆಯುವ ಬಾರಾ...ಅ..
ಆ...ಅ...ಅ...ಅ...ಆ..ಅ..
ತಾಳ ಮೇಳದೊಳು ಕಲೆಯುವ ಬಾರಾ..
ಗಾಳಿ ಗಂಧದೊಳು ಸೇರುವ ಬಾರಾ..
ಭಾವ ಭಂಗಿಯೊಳು ಬೆರೆಯುವ ಬಾರಾ..
ಭಾವ ಭಂಗಿಯೊಳು ಬೆರೆಯುವ ಬಾರಾ..
ಪ್ರೇಮಾನಂದವ ನೀ ತಾರ...ಆ..ಅ..
 
|| ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..||
 
ನೀಲಿ ಗಗನದಿ ತೇಲಿ ಹುಡುಕಿದೆ..
ನೀಲಿ ಗಗನದಿ ತೇಲಿ ಹುಡುಕಿದೆ..
ಕಾಮನ ಬಿಲ್ಲನು ಏರಿ ನೋಡಿದೆ...
ಚಂದ್ರ ತಾರೆಗಳ ಸೇರಿ ಕೇಳಿದೆ..
ಎಲ್ಲಡಗಿರುವೆ ಬಳಿ ಬಾರಾ..ಅ..
 
|| ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..||
 
ಕಾರು ಮೋಡವು ಕೂಡುತ ಬರಲು..
ಕಾರು ಮೋಡವು ಕೂಡುತ ಬರಲು..
ಘಲಿ ಘಲಿ ಕುಣಿವ ನೀಲಿ ನವಿಲೊಳು..
ನಿನ್ನಲಿ ಪರವಶಳಾದೆ ಈಗ..
ದಯವ ತೋರಿ ನೀ ಬೇಗನೆ ಬಾರಾ..ಅ..
 
|| ಚೆಲುವಾಂತ ಚೆನ್ನಿಗನೇ ನಲಿದಾಡು ಬಾ..
ಈ ಶೃಂಗಾರ ಶಿಲೆಯೊಡನೆ ಕುಣಿದಾಡು ಬಾರಾ..
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ….||

Cheluvantha Chennigane song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by P Susheela, Music Composed by S Rajeshwara Rao, film is Directed by B S Ranga and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ