LYRIC

Song Details Page after Lyrice

ಹೋಗಲೀ ನನ್ನ ಬಂಗಾರೀ ..
ಜನ ನೋಡಿ ನಕ್ತಾರೋ ಎಲೋ ಮಂಗಣ್ಣೆ ..
ಮನಸೋತಮ್ಯಾಕೇ ಗೆಣಕೆಲ್ಲ
ಬೆದರೇ.. ಏಏಏಏಏ (ಹೇಹೇ )
ಮನಸೋತಮ್ಯಾಕೇ ಗೆಣಕೆಲ್ಲ ಬೆದರೇ.

ನನ್ನಾಸೇ ನೀ ತಿಳಿದೂ ನಡೆಯೋ ಮಾವ
ನನ್ನಾಸೇ ನೀ ತಿಳಿದೂ ನಡೆಯೋ ಮಾವ

ಒಹೋ .. ಮಲ್ಲಿಗೆಯ ಹೂವಿನಂಥ
ಮಲ್ಲಿ ನೋಡೇ ಮನಸೆಲ್ಲಾ
ನಿಂದೇನೇ ಅಯ್ತೆ ಕಳ್ಳೇ
ಕಾಡಿಗೆಯ ಕುಡಿಮೀಸೆ ಹೈದ ಕೇಳೋ
ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
 
ಪಟ್ಟೇ ಸೀರೇ ಜರಿ ರವಿಕೇ ಕಟ್ಟಿಸಿ ತರಲಾ...
ಕಟ್ಟಿಸೆನ್ನಾ ಉಂಗುರ ತಾಳಿ ಬಳೆಗಳ ತಾರೋ
ಭಲೇ ಹೆಣ್ಣೇ ಮಾವಿನ ಹಣ್ಣೇ
ಅತ್ತೇ ಮಗಳೇ.. ಸೋದರತ್ತೇ ಮಗಳೇ

ಭಲೇ ಹೆಣ್ಣೇ ಮಾವಿನ ಹಣ್ಣೇ
 ಅತ್ತೇ ಮಗಳೇ.. ಸೋದರತ್ತೇ ಮಗಳೇ
ಮಾತಿನ ಮಲ್ಲ ನನ್ನ ನಲ್ಲ
ಮದುವೇಯಾಗೂ ಬಾ ಸುಖದಿ ತೇಲಿ ಸಾಗೂ ಬಾ

ಒಹೋ .. ಮಲ್ಲಿಗೆಯ ಹೂವಿನಂಥ ಮಲ್ಲಿ 
ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
ಕಾಡಿಗೆಯ ಕುಡಿಮೀಸೆ ಹೈದ ಕೇಳೋ
ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
 

ಹೋಗಲೀ ನನ್ನ ಬಂಗಾರೀ ..
ಜನ ನೋಡಿ ನಕ್ತಾರೋ ಎಲೋ ಮಂಗಣ್ಣೆ ..
ಮನಸೋತಮ್ಯಾಕೇ ಗೆಣಕೆಲ್ಲ
ಬೆದರೇ.. ಏಏಏಏಏ (ಹೇಹೇ )
ಮನಸೋತಮ್ಯಾಕೇ ಗೆಣಕೆಲ್ಲ ಬೆದರೇ.

ನನ್ನಾಸೇ ನೀ ತಿಳಿದೂ ನಡೆಯೋ ಮಾವ
ನನ್ನಾಸೇ ನೀ ತಿಳಿದೂ ನಡೆಯೋ ಮಾವ

ಒಹೋ .. ಮಲ್ಲಿಗೆಯ ಹೂವಿನಂಥ
ಮಲ್ಲಿ ನೋಡೇ ಮನಸೆಲ್ಲಾ
ನಿಂದೇನೇ ಅಯ್ತೆ ಕಳ್ಳೇ
ಕಾಡಿಗೆಯ ಕುಡಿಮೀಸೆ ಹೈದ ಕೇಳೋ
ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
 
ಪಟ್ಟೇ ಸೀರೇ ಜರಿ ರವಿಕೇ ಕಟ್ಟಿಸಿ ತರಲಾ...
ಕಟ್ಟಿಸೆನ್ನಾ ಉಂಗುರ ತಾಳಿ ಬಳೆಗಳ ತಾರೋ
ಭಲೇ ಹೆಣ್ಣೇ ಮಾವಿನ ಹಣ್ಣೇ
ಅತ್ತೇ ಮಗಳೇ.. ಸೋದರತ್ತೇ ಮಗಳೇ

ಭಲೇ ಹೆಣ್ಣೇ ಮಾವಿನ ಹಣ್ಣೇ
 ಅತ್ತೇ ಮಗಳೇ.. ಸೋದರತ್ತೇ ಮಗಳೇ
ಮಾತಿನ ಮಲ್ಲ ನನ್ನ ನಲ್ಲ
ಮದುವೇಯಾಗೂ ಬಾ ಸುಖದಿ ತೇಲಿ ಸಾಗೂ ಬಾ

ಒಹೋ .. ಮಲ್ಲಿಗೆಯ ಹೂವಿನಂಥ ಮಲ್ಲಿ 
ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
ಕಾಡಿಗೆಯ ಕುಡಿಮೀಸೆ ಹೈದ ಕೇಳೋ
ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
 

Malligeya Hoovinantha song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by P B Srinivas, L R Eswari, Music Composed by S Rajeshwara Rao, film is Directed by B S Ranga and film is released on 1964
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ