ಆಆಆ.. ಆಆಆ..ಆಆಆ..
ಆಆಆ..ಆಆಆ.. ಆಆಆ..
ಸುರಸುಂದರಾಂಗ ಕೃಷ್ಣ ನೀ ಬಾರೋ...
ಸುರಸುಂದರಾಂಗ ಕೃಷ್ಣ ನೀ ಬಾರೋ
ಎಳೆ ನಗು ಬೆಳಗುವಾ ಮುಖವನ್ನ ತೋರೋ
|| ಸುರಸುಂದರಾಂಗ ಕೃಷ್ಣ
ನೀ ಬಾರೋ... ಓಓಓಓಓ…||
ಸನಿದಮ ಗಸ ಗಮ ದನಿ
ದಾನಿದಮಗರಿಸ ಗಾಗ
ಮನಿದನಿಗಾರಿನಿದಸ
ಕೊಳಲ.. ಕೊಳಲ ಕರೆಯ ಕೇಳಿ
ಮನದಿ ಮೋಹವ ತಾಳಿ
ಕೊಳಲ ಕರೆಯ ಕೇಳಿ ಮನದಿ
ಮೋಹವ ತಾಳಿ ಅರಸುತ್ತಾ ಬಂದೆ
ಈ ವಿರಹ ನೀಗಿಸು ಎಂದೆ…
|| ಸುರಸುಂದರಾಂಗ ಕೃಷ್ಣ
ನೀ ಬಾರೋ... ಓಓಓಓಓ…||
ಹೊರಗೆ ಚಂದ್ರನ ಕಾಂತಿ
ಒಳಗೆ ಏನೋ ಭ್ರಾಂತಿ
ಹೊರಗೆ ಚಂದ್ರನ ಕಾಂತಿ
ಒಳಗೆ ಏನೋ ಭ್ರಾಂತಿ
ನಾ ತಾಳಲಾರೇ
ನೀನೇ ಜೀವನ ಶಾಂತಿ ...
|| ಸುರಸುಂದರಾಂಗ ಕೃಷ್ಣ
ನೀ ಬಾರೋ... ||
ಆಆಆ.. ಆಆಆ..ಆಆಆ..
ಆಆಆ..ಆಆಆ.. ಆಆಆ..
ಮನವ ಕದ್ದವ ನೀನು
ಒಲಿದು ಬಂದೆನು ನಾನು
ಮನವ ಕದ್ದವ ನೀನು
ಒಲಿದು ಬಂದೆನು ನಾನು
ಮನವಿಟ್ಟ ಮೇಲಿಂದು
ಬಿಗುಮಾನವೇಕಯ್ಯಾ
|| ಸುರಸುಂದರಾಂಗ ಕೃಷ್ಣ ನೀ ಬಾರೋ...
ಸುರಸುಂದರಾಂಗ ಕೃಷ್ಣ ನೀ ಬಾರೋ
ಎಳೆ ನಗು ಬೆಳಗುವಾ ಮುಖವನ್ನ ತೋರೋ
ಸುರಸುಂದರಾಂಗ ಕೃಷ್ಣ
ಸುರಸುಂದರಾಂಗ ಕೃಷ್ಣ ನೀ ಬಾರೋ...||
ಆಆಆ.. ಆಆಆ..ಆಆಆ..
ಆಆಆ..ಆಆಆ.. ಆಆಆ..
ಸುರಸುಂದರಾಂಗ ಕೃಷ್ಣ ನೀ ಬಾರೋ...
ಸುರಸುಂದರಾಂಗ ಕೃಷ್ಣ ನೀ ಬಾರೋ
ಎಳೆ ನಗು ಬೆಳಗುವಾ ಮುಖವನ್ನ ತೋರೋ
|| ಸುರಸುಂದರಾಂಗ ಕೃಷ್ಣ
ನೀ ಬಾರೋ... ಓಓಓಓಓ…||
ಸನಿದಮ ಗಸ ಗಮ ದನಿ
ದಾನಿದಮಗರಿಸ ಗಾಗ
ಮನಿದನಿಗಾರಿನಿದಸ
ಕೊಳಲ.. ಕೊಳಲ ಕರೆಯ ಕೇಳಿ
ಮನದಿ ಮೋಹವ ತಾಳಿ
ಕೊಳಲ ಕರೆಯ ಕೇಳಿ ಮನದಿ
ಮೋಹವ ತಾಳಿ ಅರಸುತ್ತಾ ಬಂದೆ
ಈ ವಿರಹ ನೀಗಿಸು ಎಂದೆ…
|| ಸುರಸುಂದರಾಂಗ ಕೃಷ್ಣ
ನೀ ಬಾರೋ... ಓಓಓಓಓ…||
ಹೊರಗೆ ಚಂದ್ರನ ಕಾಂತಿ
ಒಳಗೆ ಏನೋ ಭ್ರಾಂತಿ
ಹೊರಗೆ ಚಂದ್ರನ ಕಾಂತಿ
ಒಳಗೆ ಏನೋ ಭ್ರಾಂತಿ
ನಾ ತಾಳಲಾರೇ
ನೀನೇ ಜೀವನ ಶಾಂತಿ ...
|| ಸುರಸುಂದರಾಂಗ ಕೃಷ್ಣ
ನೀ ಬಾರೋ... ||
ಆಆಆ.. ಆಆಆ..ಆಆಆ..
ಆಆಆ..ಆಆಆ.. ಆಆಆ..
ಮನವ ಕದ್ದವ ನೀನು
ಒಲಿದು ಬಂದೆನು ನಾನು
ಮನವ ಕದ್ದವ ನೀನು
ಒಲಿದು ಬಂದೆನು ನಾನು
ಮನವಿಟ್ಟ ಮೇಲಿಂದು
ಬಿಗುಮಾನವೇಕಯ್ಯಾ
|| ಸುರಸುಂದರಾಂಗ ಕೃಷ್ಣ ನೀ ಬಾರೋ...
ಸುರಸುಂದರಾಂಗ ಕೃಷ್ಣ ನೀ ಬಾರೋ
ಎಳೆ ನಗು ಬೆಳಗುವಾ ಮುಖವನ್ನ ತೋರೋ
ಸುರಸುಂದರಾಂಗ ಕೃಷ್ಣ
ಸುರಸುಂದರಾಂಗ ಕೃಷ್ಣ ನೀ ಬಾರೋ...||
Surasundaranga Krishna song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by P B Srinivas, P Susheela, Music Composed by S Rajeshwara Rao, film is Directed by B S Ranga and film is released on 1964