Janthar Manthar Maatavo Lyrics

ಜಂತರ್ ಮಂಥರ್ ಮಾಟವೋ Lyrics

in Amarashilpi Jakanachari

in ಅಮರಶಿಲ್ಪಿ ಜಕಣಾಚಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಂತರ್ ಮಂತರ್ ಮಾಟವೋ
ಇದು ಅಂತರಾಳದ ಆಟವೋ
ಅಂತೂ ಇಂತೂ ದುಬ್ಬಕ್
ಎಂದರೇ ಕಂತೆ ಒಗೆದಂತೇ

|| ಧನಾಧನ್
ಜಂತರ್ ಮಂತರ್ ಮಾಟವೋ
ಓ ಓ ಓ ಹೋಯ್ ..||

ಆಡೋದೆಲ್ಲಾ ಆಚಾರ
ಸರಿ ಮಾಡೋದೆಲ್ಲಾ ಅಪಚಾರ
ಆಡೋದೆಲ್ಲಾ ಆಚಾರ
ಸರಿ ಮಾಡೋದೆಲ್ಲಾ ಅಪಚಾರ
ಆಡಿದ್ದ ಮಾತೇ ಚಕ್ರಯಾಗಿ ಬಿದ್ದರೇ
ತಪ್ಪಿದೆಲ್ಲಾ ಗ್ರಹಚಾರ
ಕಣ್ಣಿಗೆ ಕಾಣದ ಕುರುಡಂಗ್ ಕೂಡ
ಎಂಗಂಗೆದ್ರೇನೇ ಜೀಲ್  ...
ಜೀಲ್... ಜೀಲ್.. ಯ್ಯಾ…

|| ಜಂತರ್ ಮಂತರ್ ಮಾಟವೋ
ಇದು ಅಂತರಾಳದ ಆಟವೋ
ಅಂತೂ ಇಂತೂ ದುಬ್ಬಕ್
ಎಂದರೇ ಕಂತೆ ಒಗೆದಂತೇ

ಧನಾಧನ್
ಜಂತರ್ ಮಂತರ್ ಮಾಟವೋ
ಓ ಓ ಓ ಹೋಯ್ ..||
 
ತಕ್ಕಡಿ ಬಿಕ್ಕರೀ ತಾಳಂಗು
ತಧಗಿಣ ತಕದೊಂ ಎಲ್ಲಾ ನಾಟಕ
ಶಂಕರಿ ತಿಂತರಿ ಕತ್ತರಿ ಕತ್ತರಿ
ಕಾಣೋದೆಲ್ಲಾ ಭೂಟಕ
ಕುಂಭದ ಗಡಿಗೆ ತುಳುಕೋದೆಚ್ಚು
ಜಂಭದ ಕೋಳಿ ಬೋಗಳೋದೆಚ್ಚು
ಸುಳ್ಳ ಮಾತನಲ್ಲಿ ಸಿಹಿಯೇ ಹೆಚ್ಚು
ನಿಜದೆಲ್ಲಂತೂ ಕಹಿಯೇ ಹೆಚ್ಚೂ….

ಆಆಆ.. ಆಆಆ.. (ಭಲೇ ಭಲೇ  )
ಕನಸಿನಲ್ಲಿ ಒಲಿದ ಚೆಲುವ ಮಾಯವಾದನು        
ಕನಸಿನಲ್ಲಿ ಒಲಿದ ಚೆಲುವ ಮಾಯವಾದನು
ಅವನಿಗಾಗಿ ಹುಡುಕುತಿರಲೂ
ಅವನಿಗಾಗಿ ಹುಡುಕುತಿರಲೂ
ಶಕ್ತನಿಲ್ಲಿ ಕಂಡೆನು
ಕನಸಿನಲ್ಲಿ ಒಲಿದ ಚೆಲುವ ಮಾಯವಾದನು

ಅಧಿಕಾರಕ್ಕೇ ದರ್ಪದ ರೋಗ             
ಅನಜಾರಂಗೇ ದುಡ್ಡಿನ ರೋಗ
ಇಲ್ಲದೋನಿಗೇ  ಹಸಿವಿನ ರೋಗ         
ಇದ್ದೋರ್ಗಂತೂ ಅಧೀಮ ರೋಗ
ಅಮ್ಮಯ್ಯಗೋಳ್ಗೆ ಊರಿನ ಹುಚ್ಚು   
ಅಪ್ಪಯ್ಯಗೋಳ್ಗೆ ಹೆಣ್ಣಿನ ಹುಚ್ಚು   
ಭಗವಂತಂಗೆ ಭಕ್ತರ ಹುಚ್ಚು   
ಜಗಪತಿರಾಘವ ರಾಮ ರಾಮ್ ರಾಮ್

|| ಜಂತರ್ ಮಂತರ್ ಮಾಟವೋ
ಇದು ಅಂತರಾಳದ ಆಟವೋ
ಅಂತೂ ಇಂತೂ ದುಬ್ಬಕ್
ಎಂದರೇ ಕಂತೆ ಒಗೆದಂತೇ

ಧನಾಧನ್
ಜಂತರ್ ಮಂತರ್ ಮಾಟವೋ
ಓ ಓ ಓ ಹೋಯ್ ..||
 

ಜಂತರ್ ಮಂತರ್ ಮಾಟವೋ
ಇದು ಅಂತರಾಳದ ಆಟವೋ
ಅಂತೂ ಇಂತೂ ದುಬ್ಬಕ್
ಎಂದರೇ ಕಂತೆ ಒಗೆದಂತೇ

|| ಧನಾಧನ್
ಜಂತರ್ ಮಂತರ್ ಮಾಟವೋ
ಓ ಓ ಓ ಹೋಯ್ ..||

ಆಡೋದೆಲ್ಲಾ ಆಚಾರ
ಸರಿ ಮಾಡೋದೆಲ್ಲಾ ಅಪಚಾರ
ಆಡೋದೆಲ್ಲಾ ಆಚಾರ
ಸರಿ ಮಾಡೋದೆಲ್ಲಾ ಅಪಚಾರ
ಆಡಿದ್ದ ಮಾತೇ ಚಕ್ರಯಾಗಿ ಬಿದ್ದರೇ
ತಪ್ಪಿದೆಲ್ಲಾ ಗ್ರಹಚಾರ
ಕಣ್ಣಿಗೆ ಕಾಣದ ಕುರುಡಂಗ್ ಕೂಡ
ಎಂಗಂಗೆದ್ರೇನೇ ಜೀಲ್  ...
ಜೀಲ್... ಜೀಲ್.. ಯ್ಯಾ…

|| ಜಂತರ್ ಮಂತರ್ ಮಾಟವೋ
ಇದು ಅಂತರಾಳದ ಆಟವೋ
ಅಂತೂ ಇಂತೂ ದುಬ್ಬಕ್
ಎಂದರೇ ಕಂತೆ ಒಗೆದಂತೇ

ಧನಾಧನ್
ಜಂತರ್ ಮಂತರ್ ಮಾಟವೋ
ಓ ಓ ಓ ಹೋಯ್ ..||
 
ತಕ್ಕಡಿ ಬಿಕ್ಕರೀ ತಾಳಂಗು
ತಧಗಿಣ ತಕದೊಂ ಎಲ್ಲಾ ನಾಟಕ
ಶಂಕರಿ ತಿಂತರಿ ಕತ್ತರಿ ಕತ್ತರಿ
ಕಾಣೋದೆಲ್ಲಾ ಭೂಟಕ
ಕುಂಭದ ಗಡಿಗೆ ತುಳುಕೋದೆಚ್ಚು
ಜಂಭದ ಕೋಳಿ ಬೋಗಳೋದೆಚ್ಚು
ಸುಳ್ಳ ಮಾತನಲ್ಲಿ ಸಿಹಿಯೇ ಹೆಚ್ಚು
ನಿಜದೆಲ್ಲಂತೂ ಕಹಿಯೇ ಹೆಚ್ಚೂ….

ಆಆಆ.. ಆಆಆ.. (ಭಲೇ ಭಲೇ  )
ಕನಸಿನಲ್ಲಿ ಒಲಿದ ಚೆಲುವ ಮಾಯವಾದನು        
ಕನಸಿನಲ್ಲಿ ಒಲಿದ ಚೆಲುವ ಮಾಯವಾದನು
ಅವನಿಗಾಗಿ ಹುಡುಕುತಿರಲೂ
ಅವನಿಗಾಗಿ ಹುಡುಕುತಿರಲೂ
ಶಕ್ತನಿಲ್ಲಿ ಕಂಡೆನು
ಕನಸಿನಲ್ಲಿ ಒಲಿದ ಚೆಲುವ ಮಾಯವಾದನು

ಅಧಿಕಾರಕ್ಕೇ ದರ್ಪದ ರೋಗ             
ಅನಜಾರಂಗೇ ದುಡ್ಡಿನ ರೋಗ
ಇಲ್ಲದೋನಿಗೇ  ಹಸಿವಿನ ರೋಗ         
ಇದ್ದೋರ್ಗಂತೂ ಅಧೀಮ ರೋಗ
ಅಮ್ಮಯ್ಯಗೋಳ್ಗೆ ಊರಿನ ಹುಚ್ಚು   
ಅಪ್ಪಯ್ಯಗೋಳ್ಗೆ ಹೆಣ್ಣಿನ ಹುಚ್ಚು   
ಭಗವಂತಂಗೆ ಭಕ್ತರ ಹುಚ್ಚು   
ಜಗಪತಿರಾಘವ ರಾಮ ರಾಮ್ ರಾಮ್

|| ಜಂತರ್ ಮಂತರ್ ಮಾಟವೋ
ಇದು ಅಂತರಾಳದ ಆಟವೋ
ಅಂತೂ ಇಂತೂ ದುಬ್ಬಕ್
ಎಂದರೇ ಕಂತೆ ಒಗೆದಂತೇ

ಧನಾಧನ್
ಜಂತರ್ ಮಂತರ್ ಮಾಟವೋ
ಓ ಓ ಓ ಹೋಯ್ ..||
 

Janthar Manthar Maatavo song lyrics from Kannada Movie Amarashilpi Jakanachari starring Kalyan Kumar, B Sarojadevi, Udayakumar, Lyrics penned by Chi Sadashivaiah Sung by Madhavapeddi Satyam, Swarnalatha, Music Composed by S Rajeshwara Rao, film is Directed by B S Ranga and film is released on 1964

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ