Shrungarasaare Surasoukyadhaare Lyrics

ಶೃಂಗಾರಸಾರ್ ಸುರಸೌಖ್ಯಧಾರೆ Lyrics

in Aasha Sundari

in ಆಶಾಸುಂದರಿ

LYRIC

Song Details Page after Lyrice

ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ
ರಸಗಂಗೆಯೊಳ ಮಿಂದು ನಲಿಯುವ ಬಾರೇ ..

|| ಶೃಂಗಾರ ರಸಾರೇ ಸುರಸೌಖ್ಯಧಾರೆ…||

ವಿರಹದ ಲೀಲೆ ಋತಿಮಯ ಶೂಲೇ ..
ಸಖಿಯೇ ಜೀವನ ಮಧುಮಯ ಕೇಳೇ
ವಿರಹದ ಲೀಲೆ ಋತಿಮಯ ಶೂಲೇ ..
ಸಖಿಯೇ ಜೀವನ ಮಧುಮಯ ಕೇಳೇ
ಅನುರಾಗವಿರಿಸಿ ಅನುವಿಂದ ವರಿಸಿ
ವೈಯ್ಯಾರದೊಳಗೆನ್ನ ಎದೆ ತುಂಬಿಸೆ..ಓಓಓಓ ..

|| ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ
ರಸಗಂಗೆಯೊಳ ಮಿಂದು ನಲಿಯುವ ಬಾರೇ ..||

ಓಓ ಓಓಓ... ಓಓ ಓಓಓ ಓಓ
ಓಓಓ... ಓಓ ಓಓಓ
 
ನಾಚುವುವಿದೇಕೇ ಮೌನವಿದೇಕೇ
ಮನದೊಳ ನೀ ಪರಿಹೊಯ್ಯಲಾಟವೇಕೇ  
ನಾಚುವುವಿದೇಕೇ ಮೌನವಿದೇಕೇ
ಮನದೊಳ ನೀ ಪರಿಹೊಯ್ಯಲಾಟವೇಕೇ
ಅರವಿಂದ ನೀನು ಮರಿ ದುಂಬಿ ನಾನು
ಕರುಣಿಸು ಮೀದರಾಗ ಸುಧೇ ಹೀರುವಾ

|| ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ
ರಸಗಂಗೆಯೊಳ ಮಿಂದು ನಲಿಯುವ ಬಾರೇ
ಶೃಂಗಾರ ರಸಾರೇ ಸುರಸೌಖ್ಯಧಾರೆ….||

ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ
ರಸಗಂಗೆಯೊಳ ಮಿಂದು ನಲಿಯುವ ಬಾರೇ ..

|| ಶೃಂಗಾರ ರಸಾರೇ ಸುರಸೌಖ್ಯಧಾರೆ…||

ವಿರಹದ ಲೀಲೆ ಋತಿಮಯ ಶೂಲೇ ..
ಸಖಿಯೇ ಜೀವನ ಮಧುಮಯ ಕೇಳೇ
ವಿರಹದ ಲೀಲೆ ಋತಿಮಯ ಶೂಲೇ ..
ಸಖಿಯೇ ಜೀವನ ಮಧುಮಯ ಕೇಳೇ
ಅನುರಾಗವಿರಿಸಿ ಅನುವಿಂದ ವರಿಸಿ
ವೈಯ್ಯಾರದೊಳಗೆನ್ನ ಎದೆ ತುಂಬಿಸೆ..ಓಓಓಓ ..

|| ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ
ರಸಗಂಗೆಯೊಳ ಮಿಂದು ನಲಿಯುವ ಬಾರೇ ..||

ಓಓ ಓಓಓ... ಓಓ ಓಓಓ ಓಓ
ಓಓಓ... ಓಓ ಓಓಓ
 
ನಾಚುವುವಿದೇಕೇ ಮೌನವಿದೇಕೇ
ಮನದೊಳ ನೀ ಪರಿಹೊಯ್ಯಲಾಟವೇಕೇ  
ನಾಚುವುವಿದೇಕೇ ಮೌನವಿದೇಕೇ
ಮನದೊಳ ನೀ ಪರಿಹೊಯ್ಯಲಾಟವೇಕೇ
ಅರವಿಂದ ನೀನು ಮರಿ ದುಂಬಿ ನಾನು
ಕರುಣಿಸು ಮೀದರಾಗ ಸುಧೇ ಹೀರುವಾ

|| ಓಓಓಓ ... ಶೃಂಗಾರ ರಸಾರೇ ಸುರಸೌಖ್ಯಧಾರೆ
ಶೃಂಗಾರ ರಸಾರೇ ಸುರಸೌಖ್ಯಧಾರೆ
ರಸಗಂಗೆಯೊಳ ಮಿಂದು ನಲಿಯುವ ಬಾರೇ
ಶೃಂಗಾರ ರಸಾರೇ ಸುರಸೌಖ್ಯಧಾರೆ….||

Shrungarasaare Surasoukyadhaare song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by P B Srinivas, Music Composed by Susarla Dakshinamurthy, film is Directed by Hunasuru Krishna Murthy and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ