ಗುಟ್ಟೇನಿದೆ.. ಗುಟ್ಟೇನಿದೆ..
ಗುಟ್ಟೇನಿದೆ.. ಹೊತ್ತಾಯಿತು
ಮರತೇ ಹೋಯಿತು... ಹೊಯ್
ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು
ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು
ಚಿಗುರು ಮೀಸೆಯ ತಿಲ್ಲಾನವು
ಚಿಗುರುಗಣ್ಣಿನ ಕಿಲಾಡಿಗು
ಈಡು ಜೋಡು ಕೂಡಿಕೊಂಡು
ಸರಿ ಒಂದಾಯಿತು
|| ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು….||
ನೀ ರೂಪ ನೋಡಿ ನನ್ನ ಮನ ಸೋತು
ಜುಮ್ಮು ಜುಮ್ಮು ಜುಮ್ಮ ಎಂದಿತು
ನೀ ರೂಪ ನೋಡಿ ನನ್ನ ಮನ ಸೋತು
ಜುಮ್ಮು ಜುಮ್ಮು ಜುಮ್ಮ ಎಂದಿತು
ಜೊತೆಯಲಿ ಕುಣಿಯುವ ಬಗೆ ಬಿತ್ತು ..
ಶೃಂಗಾರದ ಗುಂಗೇರಿ ಸೊಗಸಿನ ಪಾಪಮಮಗರ..
ಬಿನ್ನಾಣಗಾರ ಹಾಡೋಣ ಬಾರೋ ರಾಜ..
ಬಿನ್ನಾಣಗಾರ ಹಾಡೋಣ ಬಾರೋ ರಾಜ.. ಆಂ ..
|| ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು….||
ತಕ್ಕ ವಯಸ್ಸಿನ ಚಿಕ್ಕವಳು
ಚೊಕ್ಕ ತಾಳಿಯ ತಾ ಕಾಣಲು..
ತಕ್ಕ ವಯಸ್ಸಿನ ಚಿಕ್ಕವಳು
ಚೊಕ್ಕ ತಾಳಿಯ ತಾ ಕಾಣಲು..
ನೀ ತುಸು ನಕ್ಕರೆ ಕಲ್ಲ ಸಕ್ಕರೆ
ಅದು ಸಿಕ್ಕರೆ ತಾ ಕೆಳಗೆ
ನನ್ನ ದೊರೆ ಬಾ ರಾಜ ಬಾ ಚಂದಿರ
ಬಿನ್ನಾಣಗಾರ ಬಯಕೆಯ ಮಂದಿರಕೆ..
ಬಿನ್ನಾಣಗಾರ ಬಯಕೆಯ ಮಂದಿರಕೆ..
|| ಓಯ್.. ಗುಟ್ಟೇನಿದೆ..
ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು
ಚಿಗುರು ಮೀಸೆಯ ತಿಲ್ಲಾನವು
ಚಿಗುರುಗಣ್ಣಿನ ಕಿಲಾಡಿಗು
ಈಡು ಜೋಡು ಕೂಡಿಕೊಂಡು
ಸರಿ ಒಂದಾಯಿತು
ಲಾಲ ಲಲಲಲ್ಲಲಲಾ ಲಲ್ಲಲಲ್ಲಾ
ಲಾಲ ಲಾಲ ಲಲ ಹೊಯ್….||
ಗುಟ್ಟೇನಿದೆ.. ಗುಟ್ಟೇನಿದೆ..
ಗುಟ್ಟೇನಿದೆ.. ಹೊತ್ತಾಯಿತು
ಮರತೇ ಹೋಯಿತು... ಹೊಯ್
ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು
ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು
ಚಿಗುರು ಮೀಸೆಯ ತಿಲ್ಲಾನವು
ಚಿಗುರುಗಣ್ಣಿನ ಕಿಲಾಡಿಗು
ಈಡು ಜೋಡು ಕೂಡಿಕೊಂಡು
ಸರಿ ಒಂದಾಯಿತು
|| ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು….||
ನೀ ರೂಪ ನೋಡಿ ನನ್ನ ಮನ ಸೋತು
ಜುಮ್ಮು ಜುಮ್ಮು ಜುಮ್ಮ ಎಂದಿತು
ನೀ ರೂಪ ನೋಡಿ ನನ್ನ ಮನ ಸೋತು
ಜುಮ್ಮು ಜುಮ್ಮು ಜುಮ್ಮ ಎಂದಿತು
ಜೊತೆಯಲಿ ಕುಣಿಯುವ ಬಗೆ ಬಿತ್ತು ..
ಶೃಂಗಾರದ ಗುಂಗೇರಿ ಸೊಗಸಿನ ಪಾಪಮಮಗರ..
ಬಿನ್ನಾಣಗಾರ ಹಾಡೋಣ ಬಾರೋ ರಾಜ..
ಬಿನ್ನಾಣಗಾರ ಹಾಡೋಣ ಬಾರೋ ರಾಜ.. ಆಂ ..
|| ಗುಟ್ಟೇನಿದೆ.. ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು….||
ತಕ್ಕ ವಯಸ್ಸಿನ ಚಿಕ್ಕವಳು
ಚೊಕ್ಕ ತಾಳಿಯ ತಾ ಕಾಣಲು..
ತಕ್ಕ ವಯಸ್ಸಿನ ಚಿಕ್ಕವಳು
ಚೊಕ್ಕ ತಾಳಿಯ ತಾ ಕಾಣಲು..
ನೀ ತುಸು ನಕ್ಕರೆ ಕಲ್ಲ ಸಕ್ಕರೆ
ಅದು ಸಿಕ್ಕರೆ ತಾ ಕೆಳಗೆ
ನನ್ನ ದೊರೆ ಬಾ ರಾಜ ಬಾ ಚಂದಿರ
ಬಿನ್ನಾಣಗಾರ ಬಯಕೆಯ ಮಂದಿರಕೆ..
ಬಿನ್ನಾಣಗಾರ ಬಯಕೆಯ ಮಂದಿರಕೆ..
|| ಓಯ್.. ಗುಟ್ಟೇನಿದೆ..
ಗಟ್ಟಿ ಮಾತು ಕೊಟ್ಟಾಯಿತು
ಮನಸು ನೆಟ್ಟು ಹೋಯಿತು
ಚಿಗುರು ಮೀಸೆಯ ತಿಲ್ಲಾನವು
ಚಿಗುರುಗಣ್ಣಿನ ಕಿಲಾಡಿಗು
ಈಡು ಜೋಡು ಕೂಡಿಕೊಂಡು
ಸರಿ ಒಂದಾಯಿತು
ಲಾಲ ಲಲಲಲ್ಲಲಲಾ ಲಲ್ಲಲಲ್ಲಾ
ಲಾಲ ಲಾಲ ಲಲ ಹೊಯ್….||
Guttenide Gatti Mathu Kottayithu song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by S Janaki, Music Composed by Susarla Dakshinamurthy, film is Directed by Hunasuru Krishna Murthy and film is released on 1960