ಜೋ .. ಜೋ .. ಜೋ .. ಜೋ ..
ಜೋ ಜೋ .. ರಾಜಕುಮಾರ..
ಜೋ ಜೋ .. ರಾಜಕುಮಾರ..
ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ..
ಜೋ ಜೋ ಎನ್ನುತಾ ಜೋಗುಳ ಪಾಡುತ
ಚಂದಿರ ತೂಗುವನೋ...
|| ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ.. ಆಆಆ...||
ತಣ್ಣನೆಗಾಗಿ ತಂಗಾಳಿ ಬೀಸಿ
ಕಣ್ಣೆದೆ ಜೊಂಪನು ತುಂಬಿಸಿ.. ಓಓಓಓ ..
ತಣ್ಣನೆಗಾಗಿ ತಂಗಾಳಿ ಬೀಸಿ
ಕಣ್ಣೆದೆ ಜೊಂಪನು ತುಂಬಿಸಿ
ನನ್ನನು ಮರೆಸಿ ಕನಸನು ಕರೆಸಿ
ಸೋಜಿಗ ತೋರುವನು...
|| ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ.. ಆಆಆ...||
ಆಆಆ... ಸನ್ನಿಧಿಯಲ್ಲಿ ಸೌಂದರ್ಯ ರಾಶಿ
ಎಲ್ಲಿ ಕೂತಿಹ ನಿನ್ನರಸಿ..
ಓಓಓ ... ಸನ್ನಿಧಿಯಲ್ಲಿ ಸೌಂದರ್ಯ ರಾಶಿ
ಎಲ್ಲಿ ಕೂತಿಹ ನಿನ್ನರಸಿ..
ನಗು ನಗು ಕೂಗಿ ನಲುಮೆಯ ಬೆರೆಸಿ
ಹಾಯಿ ಎನ್ನುವಳೋ..
|| ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ..
ಜೋ ಜೋ ಎನ್ನುತಾ ಜೋಗುಳ ಪಾಡುತ
ಚಂದಿರ ತೂಗುವನೋ...
ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ.. ಆಆಆ...||
ಜೋ .. ಜೋ .. ಜೋ .. ಜೋ ..
ಜೋ ಜೋ .. ರಾಜಕುಮಾರ..
ಜೋ ಜೋ .. ರಾಜಕುಮಾರ..
ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ..
ಜೋ ಜೋ ಎನ್ನುತಾ ಜೋಗುಳ ಪಾಡುತ
ಚಂದಿರ ತೂಗುವನೋ...
|| ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ.. ಆಆಆ...||
ತಣ್ಣನೆಗಾಗಿ ತಂಗಾಳಿ ಬೀಸಿ
ಕಣ್ಣೆದೆ ಜೊಂಪನು ತುಂಬಿಸಿ.. ಓಓಓಓ ..
ತಣ್ಣನೆಗಾಗಿ ತಂಗಾಳಿ ಬೀಸಿ
ಕಣ್ಣೆದೆ ಜೊಂಪನು ತುಂಬಿಸಿ
ನನ್ನನು ಮರೆಸಿ ಕನಸನು ಕರೆಸಿ
ಸೋಜಿಗ ತೋರುವನು...
|| ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ.. ಆಆಆ...||
ಆಆಆ... ಸನ್ನಿಧಿಯಲ್ಲಿ ಸೌಂದರ್ಯ ರಾಶಿ
ಎಲ್ಲಿ ಕೂತಿಹ ನಿನ್ನರಸಿ..
ಓಓಓ ... ಸನ್ನಿಧಿಯಲ್ಲಿ ಸೌಂದರ್ಯ ರಾಶಿ
ಎಲ್ಲಿ ಕೂತಿಹ ನಿನ್ನರಸಿ..
ನಗು ನಗು ಕೂಗಿ ನಲುಮೆಯ ಬೆರೆಸಿ
ಹಾಯಿ ಎನ್ನುವಳೋ..
|| ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ..
ಜೋ ಜೋ ಎನ್ನುತಾ ಜೋಗುಳ ಪಾಡುತ
ಚಂದಿರ ತೂಗುವನೋ...
ಜೋ ಜೋ .. ರಾಜಕುಮಾರ..
ಜೋಜೋ .. ರಾಜಕುಮಾರ.. ಆಆಆ...||
Jo Jo Rajakumara song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by P Susheela, Music Composed by Susarla Dakshinamurthy, film is Directed by Hunasuru Krishna Murthy and film is released on 1960