Saagibaa Raaja Saagibaa Lyrics

ಸಾಗಿಬಾ ರಾಜ ಸಾಗಿಬಾ Lyrics

in Aasha Sundari

in ಆಶಾಸುಂದರಿ

LYRIC

Song Details Page after Lyrice

ಸಾಗಿ ಬಾ ರಾಜ ಸಾಗಿ ಬಾ.... 
ಸಾಗಿ ಬಾ ರಾಜ ಸಾಗಿ ಬಾ....
ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ..
ಬಾಯಾರಿ ಕೊಲಯವು ಬೇಕೆಂದು
ನಿನ್ನೊಲವು ವಿರಾಹಾಗ್ನಿಇಂಪಾಗಿ ನಿಂತಿದೆ ..
 
|| ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ….||

ಹಾಯಾಗಿ ಬಂದಾಯ್ತು ಮಲಯ ಮಾರುತ
ರಂಗಾಯ್ತು ಮಲಗಲ್ಲಿ ಪ್ರಣಯಾಮೃತ
ಹಾಯಾಗಿ ಬಂದಾಯ್ತು ಮಲಯ ಮಾರುತ
ರಂಗಾಯ್ತು ಮಲಗಲ್ಲಿ ಪ್ರಣಯಾಮೃತ
.. ಸರಸ ಸಂಭ್ರಮದ ಕಾಲದಿ..
.. ಸರಸ ಸಂಭ್ರಮದ ಕಾಲದಿ.. 
ಹರುಷವ ಹೊನಲನು ಹರಿದಾಡುವಾ..
 
|| ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ…..||
 
ಮೇಘ ಗಾಳಿ ಮರೆಯಿಂದ ಮುಖತೋರಿ ಬಾ
ವ್ಯಾಮೋಹದಾ ದೀಪ ಬೆಳಗಾಡಿ ಬಾ..
ಮೇಘ ಗಾಳಿ ಮರೆಯಿಂದ ಮುಖತೋರಿ ಬಾ
ವ್ಯಾಮೋಹದಾ ದೀಪ ಬೆಳಗಾಡಿ ಬಾ..
.. ಉರಿವ ಮನಸಿಂದ .. ಮೋದದ.. ಆಆಆ
.. ಉರಿವ ಮನಸಿಂದ .. ಮೋದದ..
ಮಧು ನೀಡಿ ಜೊತೆಗೂಡಿ ಕಳೆದಾಡು ಬಾ..

|| ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ….||

ಸಾಗಿ ಬಾ ರಾಜ ಸಾಗಿ ಬಾ.... 
ಸಾಗಿ ಬಾ ರಾಜ ಸಾಗಿ ಬಾ....
ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ..
ಬಾಯಾರಿ ಕೊಲಯವು ಬೇಕೆಂದು
ನಿನ್ನೊಲವು ವಿರಾಹಾಗ್ನಿಇಂಪಾಗಿ ನಿಂತಿದೆ ..
 
|| ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ….||

ಹಾಯಾಗಿ ಬಂದಾಯ್ತು ಮಲಯ ಮಾರುತ
ರಂಗಾಯ್ತು ಮಲಗಲ್ಲಿ ಪ್ರಣಯಾಮೃತ
ಹಾಯಾಗಿ ಬಂದಾಯ್ತು ಮಲಯ ಮಾರುತ
ರಂಗಾಯ್ತು ಮಲಗಲ್ಲಿ ಪ್ರಣಯಾಮೃತ
.. ಸರಸ ಸಂಭ್ರಮದ ಕಾಲದಿ..
.. ಸರಸ ಸಂಭ್ರಮದ ಕಾಲದಿ.. 
ಹರುಷವ ಹೊನಲನು ಹರಿದಾಡುವಾ..
 
|| ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ…..||
 
ಮೇಘ ಗಾಳಿ ಮರೆಯಿಂದ ಮುಖತೋರಿ ಬಾ
ವ್ಯಾಮೋಹದಾ ದೀಪ ಬೆಳಗಾಡಿ ಬಾ..
ಮೇಘ ಗಾಳಿ ಮರೆಯಿಂದ ಮುಖತೋರಿ ಬಾ
ವ್ಯಾಮೋಹದಾ ದೀಪ ಬೆಳಗಾಡಿ ಬಾ..
.. ಉರಿವ ಮನಸಿಂದ .. ಮೋದದ.. ಆಆಆ
.. ಉರಿವ ಮನಸಿಂದ .. ಮೋದದ..
ಮಧು ನೀಡಿ ಜೊತೆಗೂಡಿ ಕಳೆದಾಡು ಬಾ..

|| ಸಾಗಿ ಬಾ ರಾಜ ಸಾಗಿ ಬಾ...
ಸಾಗಿ ಬಾ ರಾಜ ಸಾಗಿ ಬಾ….||

Saagibaa Raaja Saagibaa song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by P Susheela, Music Composed by Susarla Dakshinamurthy, film is Directed by Hunasuru Krishna Murthy and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ