ಕೋರಸ್ : ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಹೆಣ್ಣು : ಪೀಠ೦ ಯಸ್ಯಾ ಧರಿತ್ರಿಮ್ ಜಲಧರಕಳಸಂ
ಲಿಂಗಂ ಆಕಾಶಂ ಮೂರ್ತಿಂ (ಓಂ..ಓಂ..)
ನಕ್ಷತ್ರಂ ಪುಷ್ಪಮಾಲ್ಯಮ್ ಗ್ರಹಗಣ ಕುಸುಮಂ
ನೇತ್ರ ಚಂದ್ರಾರ್ಕವಂದ್ಯಂ(ಓಂ..ಓಂ..)
ವೃಷ್ಟಿಸಪ್ತಸಮುದ್ರಂ ಭುಜ ಗಿರಿಶಿಖರಂ
ಸಪ್ತ ಪಾತಾಳ ಪಾದಂ (ಓಂ..ಓಂ..)
ವೇದಂ ವಸ್ತ್ರಂ ಶರಾಧೌ ತಥಧಿವತನಂ
ದಿವ್ಯ ಲಿಂಗಂ ನಮಾಮಿ ನಮಾಮಿ ನಮಾಮಿ
ಕೋರಸ್ : ಜೈ ಜೈ ಗಂಗಾಧರ
ಹೆಣ್ಣು : ಜಯ ಜಯ ಗಂಗಾಧರ ಜಯ ಜಯ ಗಂಗಾಧರ
ಜಯ ಜಯ ಗೌರೀವರ ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲಮೂರ್ತಿ
ಕೋರಸ್ : ಜಯ ಜಯ ಗಂಗಾಧರ ಜಯ ಜಯ ಗೌರೀವರ..
ಕರುಣಾಕರ ಶಂಕರ ಸಚ್ಚಿದಾನಂದ
ನಿರ್ಮಲಮೂರ್ತಿ ಜಯ ಜಯ ಗಂಗಾಧರ
ಹೆಣ್ಣು : ಆಆಆ.. ಜಟಿಲ ಜಟಾಧರ ಘಟಿತ ಮನೋಹರ
ನಟನ ಕಲಾಪಟು ಹೇ.. ಪ್ರಭೂ ..
ಕೋರಸ್ : ಜಯ ಜಯ ಗಂಗಾಧರ
ಹೆಣ್ಣು : ಆಆಆ... ಆಆಆಆ.. ಆಆಆ... ಆಆಆಆ..
ಗಿರಿಸುತ ಪ್ರೇಮಮಧುರಸಸ್ವಾದ (ಶಂಕರ.. ಶಂಕರ.. )
ಪ್ರಮುದಿತ ಹೃದಯವಿಕಾಸವಿನೋದ (ಶಂಕರ.. ಶಂಕರ.. )
ಆನಂದಲೋಲ ಆಧೃತಪಾಲ ಸಮಸಧರವಿನುತ
ಭವಮಧುರಕಲ ಮಹೇಶ್ವರ ಶುಭಂಕರ ತ್ರಿಪುರಹರ
ಕೋರಸ್ : ಜಯ ಜಯ ಗಂಗಾಧರ
||ಹೆಣ್ಣು : ಆಆಆ.. ಜಟಿಲ ಜಟಾಧರ ಘಟಿತ ಮನೋಹರ
ನಟನ ಕಲಾಪಟು ಹೇ.. ಪ್ರಭೂ ..
ಕೋರಸ್ : ಜಯ ಜಯ ಗಂಗಾಧರ||
ಹೆಣ್ಣು : ಆಆಆ... ಆಆಆಆ.. ಆಆಆ... ಆಆಆಆ..
ಅರ್ಧಶರೀರ ಅಲಂಕೃತ ಗಿರಿಜ (ಶಂಕರ.. ಶಂಕರ.. )
ಆ ಮೂರ್ತವಿರಾಜಿತ ಗಂಗಾವಿಲಾಸ (ಶಂಕರ.. ಶಂಕರ.. )
ಅರ್ಧಶರೀರ ಅಲಂಕೃತ ಗಿರಿಜ
ಆ ಮೂರ್ತವಿರಾಜಿತ ಗಂಗಾವಿಲಾಸ
ಸತಿಚೂಡಾಮಣಿ ಶಶಿಪತಿಕಾಮಣಿ
ಮದನಚರವಿಜಿತಕವಿತಪುಚರಿತ
ತ್ರಿಲೋಚನ ತಪೋಧನ ನಿನಿಸಪದ ..
||ಹೆಣ್ಣು : ಜಯ ಜಯ ಗಂಗಾಧರ..
ಜಯ ಜಯ ಗೌರೀವರ..
ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲಮೂರ್ತಿ ...
ಜಯ ಜಯ ಗಂಗಾಧರ||
ಕೋರಸ್ : ಓಂ ನಮಃ ಶಿವಾಯ ಓಂ ನಮಃ ಶಿವಾಯ
ಓಂ ನಮಃ ಶಿವಾಯ ಓಂ ನಮಃ ಶಿವಾಯ
ಹೆಣ್ಣು : ಪೀಠ೦ ಯಸ್ಯಾ ಧರಿತ್ರಿಮ್ ಜಲಧರಕಳಸಂ
ಲಿಂಗಂ ಆಕಾಶಂ ಮೂರ್ತಿಂ (ಓಂ..ಓಂ..)
ನಕ್ಷತ್ರಂ ಪುಷ್ಪಮಾಲ್ಯಮ್ ಗ್ರಹಗಣ ಕುಸುಮಂ
ನೇತ್ರ ಚಂದ್ರಾರ್ಕವಂದ್ಯಂ(ಓಂ..ಓಂ..)
ವೃಷ್ಟಿಸಪ್ತಸಮುದ್ರಂ ಭುಜ ಗಿರಿಶಿಖರಂ
ಸಪ್ತ ಪಾತಾಳ ಪಾದಂ (ಓಂ..ಓಂ..)
ವೇದಂ ವಸ್ತ್ರಂ ಶರಾಧೌ ತಥಧಿವತನಂ
ದಿವ್ಯ ಲಿಂಗಂ ನಮಾಮಿ ನಮಾಮಿ ನಮಾಮಿ
ಕೋರಸ್ : ಜೈ ಜೈ ಗಂಗಾಧರ
ಹೆಣ್ಣು : ಜಯ ಜಯ ಗಂಗಾಧರ ಜಯ ಜಯ ಗಂಗಾಧರ
ಜಯ ಜಯ ಗೌರೀವರ ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲಮೂರ್ತಿ
ಕೋರಸ್ : ಜಯ ಜಯ ಗಂಗಾಧರ ಜಯ ಜಯ ಗೌರೀವರ..
ಕರುಣಾಕರ ಶಂಕರ ಸಚ್ಚಿದಾನಂದ
ನಿರ್ಮಲಮೂರ್ತಿ ಜಯ ಜಯ ಗಂಗಾಧರ
ಹೆಣ್ಣು : ಆಆಆ.. ಜಟಿಲ ಜಟಾಧರ ಘಟಿತ ಮನೋಹರ
ನಟನ ಕಲಾಪಟು ಹೇ.. ಪ್ರಭೂ ..
ಕೋರಸ್ : ಜಯ ಜಯ ಗಂಗಾಧರ
ಹೆಣ್ಣು : ಆಆಆ... ಆಆಆಆ.. ಆಆಆ... ಆಆಆಆ..
ಗಿರಿಸುತ ಪ್ರೇಮಮಧುರಸಸ್ವಾದ (ಶಂಕರ.. ಶಂಕರ.. )
ಪ್ರಮುದಿತ ಹೃದಯವಿಕಾಸವಿನೋದ (ಶಂಕರ.. ಶಂಕರ.. )
ಆನಂದಲೋಲ ಆಧೃತಪಾಲ ಸಮಸಧರವಿನುತ
ಭವಮಧುರಕಲ ಮಹೇಶ್ವರ ಶುಭಂಕರ ತ್ರಿಪುರಹರ
ಕೋರಸ್ : ಜಯ ಜಯ ಗಂಗಾಧರ
||ಹೆಣ್ಣು : ಆಆಆ.. ಜಟಿಲ ಜಟಾಧರ ಘಟಿತ ಮನೋಹರ
ನಟನ ಕಲಾಪಟು ಹೇ.. ಪ್ರಭೂ ..
ಕೋರಸ್ : ಜಯ ಜಯ ಗಂಗಾಧರ||
ಹೆಣ್ಣು : ಆಆಆ... ಆಆಆಆ.. ಆಆಆ... ಆಆಆಆ..
ಅರ್ಧಶರೀರ ಅಲಂಕೃತ ಗಿರಿಜ (ಶಂಕರ.. ಶಂಕರ.. )
ಆ ಮೂರ್ತವಿರಾಜಿತ ಗಂಗಾವಿಲಾಸ (ಶಂಕರ.. ಶಂಕರ.. )
ಅರ್ಧಶರೀರ ಅಲಂಕೃತ ಗಿರಿಜ
ಆ ಮೂರ್ತವಿರಾಜಿತ ಗಂಗಾವಿಲಾಸ
ಸತಿಚೂಡಾಮಣಿ ಶಶಿಪತಿಕಾಮಣಿ
ಮದನಚರವಿಜಿತಕವಿತಪುಚರಿತ
ತ್ರಿಲೋಚನ ತಪೋಧನ ನಿನಿಸಪದ ..
||ಹೆಣ್ಣು : ಜಯ ಜಯ ಗಂಗಾಧರ..
ಜಯ ಜಯ ಗೌರೀವರ..
ಕರುಣಾಕರ ಶಂಕರ
ಸಚ್ಚಿದಾನಂದ ನಿರ್ಮಲಮೂರ್ತಿ ...
ಜಯ ಜಯ ಗಂಗಾಧರ||
Jaya Jaya Gangadhara song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by P Susheela, Music Composed by Susarla Dakshinamurthy, film is Directed by Hunasuru Krishna Murthy and film is released on 1960