Neela Megha Gaaliyol Lyrics

ನೀಲ ಮೇಘ ಗಾಳಿಯೊಳ್ Lyrics

in Aasha Sundari

in ಆಶಾಸುಂದರಿ

LYRIC

Song Details Page after Lyrice

ನೀಲ ಮೇಘ ಗಾಳಿಯೊಳ ನೆಲೆಸಿರುವ
ಬೆಳಕೋಲ ಬೆಳಗಿ ಥಳಾರನೇ ಹೊಳೆದಳಯ್ಯಾ ..
ತರುಣಿ ಛಂಗನೇ ಹಾರಿ ತಾಳಿ ರೋಮಾಂಚನ
ಗದರಿ ನಿಂತಳು ಕಾಂತೆ ಜಿಂಕೆಯಂತೆ
ಪಕ್ಕದೊಳ ಕುಣಿದಾಡಿ ಸಿಕ್ಕಿದಂತೆ ಓಡಾಡಿ
ಮಾತಾಡೋ ನಿನ್ನಯೆ ಮಾಯವಾಗಿ

ಮರಳಿ ಮೆಲ್ಲನೇ ಬಂದು ಕರಪಲ್ಲವದೊಳಗೆ
ಬಿಗಿದು ಕಂಗಳ ಮುಚ್ಚಿ ನುಡಿದಳಯ್ಯಾ
ಮೆಚ್ಚಿರುವೇ ನಿನ್ನ ಮನದನ್ನ ಎನ್ನುತ್ತೆನ್ನ
ಹೃದಯ ವೀಣೆಯ ಪರಮೇಶಿ ನಕ್ಕು ನಗಿಸಿ
ಮದನ ಸಾಮ್ರಾಜ್ಯ ಮಾಲೇ ಬಾ ರಮಣನೆಂದು
ಸ್ವಾಗತವನಿಟ್ಟು ..ಸಾರ್ದಳಯ್ಯ...ಆಆಆ ಹಾರ ಸಾಕ್ಷಿ ...

ನೀಲ ಮೇಘ ಗಾಳಿಯೊಳ ನೆಲೆಸಿರುವ
ಬೆಳಕೋಲ ಬೆಳಗಿ ಥಳಾರನೇ ಹೊಳೆದಳಯ್ಯಾ ..
ತರುಣಿ ಛಂಗನೇ ಹಾರಿ ತಾಳಿ ರೋಮಾಂಚನ
ಗದರಿ ನಿಂತಳು ಕಾಂತೆ ಜಿಂಕೆಯಂತೆ
ಪಕ್ಕದೊಳ ಕುಣಿದಾಡಿ ಸಿಕ್ಕಿದಂತೆ ಓಡಾಡಿ
ಮಾತಾಡೋ ನಿನ್ನಯೆ ಮಾಯವಾಗಿ

ಮರಳಿ ಮೆಲ್ಲನೇ ಬಂದು ಕರಪಲ್ಲವದೊಳಗೆ
ಬಿಗಿದು ಕಂಗಳ ಮುಚ್ಚಿ ನುಡಿದಳಯ್ಯಾ
ಮೆಚ್ಚಿರುವೇ ನಿನ್ನ ಮನದನ್ನ ಎನ್ನುತ್ತೆನ್ನ
ಹೃದಯ ವೀಣೆಯ ಪರಮೇಶಿ ನಕ್ಕು ನಗಿಸಿ
ಮದನ ಸಾಮ್ರಾಜ್ಯ ಮಾಲೇ ಬಾ ರಮಣನೆಂದು
ಸ್ವಾಗತವನಿಟ್ಟು ..ಸಾರ್ದಳಯ್ಯ...ಆಆಆ ಹಾರ ಸಾಕ್ಷಿ ...

Neela Megha Gaaliyol song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by P B Srinivas, Music Composed by Susarla Dakshinamurthy, film is Directed by Hunasuru Krishna Murthy and film is released on 1960
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ