ಅಕಳಂಕ ನೀನೆಂದು ಪೂಜಿಸಿದ ಸತಿ ನಾನು..
ಅದಕ್ಕಿಂತ ಕಳಂಕವ ತಂದಿತ್ತೆಯಾ ನೀನು ..
ನಿನ್ನ ಭಕ್ತಿ ನಿನ್ನ ಧ್ಯಾನ ಸಾರ ಹೀನವೇನು
ಕರುಣಾಳು ನೀನು ಕೀರ್ತಿ
ಮರೆಯುವುದು ಸರಿಯೇನು
ಸಾಕು ಸಾಕು ಪರಿತಾಪ ಪತಿಗೀಗ ನೀಡು
ನಿಜರೂಪ ಮಹೇಶ್ವರ..
ಸಾಕು ಸಾಕು ಪರಿತಾಪ ಪತಿಗೀಗ ನೀಡು
ನಿಜರೂಪ ಮಹೇಶ್ವರ..
ಸಾಕು ಸಾಕು ಪರಿತಾಪ..
ಓಓಓಓಓ ಓಓಓಓಓ
ಜಟಾಜೂಟಗಳಿಗಾಂಧಾವಿಕಲರವ...
ಜತೆಗೆ ಪಾರ್ವತಿಯ ಪ್ರಣಯದ ವಿಭವ
ಜಟಾಜೂಟಗಳಿಗಾಂಧಾವಿಕಲರವ...
ಜತೆಗೆ ಪಾರ್ವತಿಯ ಪ್ರಣಯದ ವಿಭವ
ಸವಿಯುತ ತನ್ಮಯನಾಗಿಹ ನಿನಗೆ ..
ಕೇಳಿಸದೆ.. ಕೇಳಿಸದೆ.. ಕೇಳಿಸದೆ ..
ಈ ಹಾಹಾಕಾರ..
ಸಿಡಿಲಿನಂತೆ ಸಿಡಿದು ಬಂದು ಸತ್ಯ ತೋರಿಸೊ
ಅಸತ್ಯವಂತಳಾದರೆನ್ನ ಶಿರವ ಛೇದಿಸೋ
ವಿಂದ್ಯಳಲ್ಲ ಇವಳು ಮಂದ್ಯವೆಂದು ಭಾವಿಸಿ ..
ವಂಚ ಭಾಗ್ಯಳ ಬಾಳ ಬೆಳಗಿಸೋ
ಜಯತ್ವದ ಭ್ರವಿಭ್ರಮ ಭ್ರಮ ಭುಜಂಗದ
ಮತ್ಸದೊತ್ತ ಗತ್ತ ಗರ್ವಿ ನಿರ್ಭಮತ್ತರಾಳ
ಪಾಲ ಹವ್ಯವ…
ನೀಮಿದ್ಧ ನೀಮಿದ್ಧ ನೀಮಿದ್ಧ
ದನ್ವಂಗ ಮೃದಂಗ ತುಂಗ ಮಂಗಳ
ಧ್ವನಿ ಪ್ರಮತ್ತ ಪ್ರವರ್ತಿತ ಪ್ರಚಂಡ
ತಾಂಡವರ್ತಿ ಶಿವಾ.. ತಾಂಡವರ್ತಿ ಶಿವಾ..
ತಾಂಡವರ್ತಿ ಶಿವಾ.. ತಾಂಡವರ್ತಿ ಶಿವಾ.....
ಅಕಳಂಕ ನೀನೆಂದು ಪೂಜಿಸಿದ ಸತಿ ನಾನು..
ಅದಕ್ಕಿಂತ ಕಳಂಕವ ತಂದಿತ್ತೆಯಾ ನೀನು ..
ನಿನ್ನ ಭಕ್ತಿ ನಿನ್ನ ಧ್ಯಾನ ಸಾರ ಹೀನವೇನು
ಕರುಣಾಳು ನೀನು ಕೀರ್ತಿ
ಮರೆಯುವುದು ಸರಿಯೇನು
ಸಾಕು ಸಾಕು ಪರಿತಾಪ ಪತಿಗೀಗ ನೀಡು
ನಿಜರೂಪ ಮಹೇಶ್ವರ..
ಸಾಕು ಸಾಕು ಪರಿತಾಪ ಪತಿಗೀಗ ನೀಡು
ನಿಜರೂಪ ಮಹೇಶ್ವರ..
ಸಾಕು ಸಾಕು ಪರಿತಾಪ..
ಓಓಓಓಓ ಓಓಓಓಓ
ಜಟಾಜೂಟಗಳಿಗಾಂಧಾವಿಕಲರವ...
ಜತೆಗೆ ಪಾರ್ವತಿಯ ಪ್ರಣಯದ ವಿಭವ
ಜಟಾಜೂಟಗಳಿಗಾಂಧಾವಿಕಲರವ...
ಜತೆಗೆ ಪಾರ್ವತಿಯ ಪ್ರಣಯದ ವಿಭವ
ಸವಿಯುತ ತನ್ಮಯನಾಗಿಹ ನಿನಗೆ ..
ಕೇಳಿಸದೆ.. ಕೇಳಿಸದೆ.. ಕೇಳಿಸದೆ ..
ಈ ಹಾಹಾಕಾರ..
ಸಿಡಿಲಿನಂತೆ ಸಿಡಿದು ಬಂದು ಸತ್ಯ ತೋರಿಸೊ
ಅಸತ್ಯವಂತಳಾದರೆನ್ನ ಶಿರವ ಛೇದಿಸೋ
ವಿಂದ್ಯಳಲ್ಲ ಇವಳು ಮಂದ್ಯವೆಂದು ಭಾವಿಸಿ ..
ವಂಚ ಭಾಗ್ಯಳ ಬಾಳ ಬೆಳಗಿಸೋ
ಜಯತ್ವದ ಭ್ರವಿಭ್ರಮ ಭ್ರಮ ಭುಜಂಗದ
ಮತ್ಸದೊತ್ತ ಗತ್ತ ಗರ್ವಿ ನಿರ್ಭಮತ್ತರಾಳ
ಪಾಲ ಹವ್ಯವ…
ನೀಮಿದ್ಧ ನೀಮಿದ್ಧ ನೀಮಿದ್ಧ
ದನ್ವಂಗ ಮೃದಂಗ ತುಂಗ ಮಂಗಳ
ಧ್ವನಿ ಪ್ರಮತ್ತ ಪ್ರವರ್ತಿತ ಪ್ರಚಂಡ
ತಾಂಡವರ್ತಿ ಶಿವಾ.. ತಾಂಡವರ್ತಿ ಶಿವಾ..
ತಾಂಡವರ್ತಿ ಶಿವಾ.. ತಾಂಡವರ್ತಿ ಶಿವಾ.....
Akalanka Neenendu song lyrics from Kannada Movie Aasha Sundari starring Krishnakumari, Harini, Lakshmidevi, Lyrics penned by Hunasuru Krishna Murthy Sung by P Susheela, Music Composed by Susarla Dakshinamurthy, film is Directed by Hunasuru Krishna Murthy and film is released on 1960