Shreegandhada Gombe Lyrics

ಶ್ರೀಗಂಧದ ಗೊಂಬೆ Lyrics

in Yajamana

in ಯಜಮಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ
             ಈ ಪ್ರೀತಿ ಅರಮನೆಗೆ 
             ಬೆಳ್ಳಿ ಬೆಳಕು ತರುತಾಳಮ್ಮಾ
             ಮನೆತನಕ ಬಂದ ಹೆಣ್ಣು 
             ಈ ಮನೆತನ ಬೆಳಗಲಿ..
             ನಮ್ಮ ಹರಕೆಯೂ ಫಲಿಸಲಿ
ಗಂಡು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ
 
ಹೆಣ್ಣು: ಸರಿಗಮಗಳ ಈ ಸಾಗರದಲ್ಲಿ 
            ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
ಗಂಡು: ಓ ಘಮಘಮಗಳ ಈ ಗೋಕುಲದಲ್ಲಿ 
            ನಿತ್ಯ ವಸಂತ ಇವಳ ಈ ಲಜ್ಜೆ
ಹೆಣ್ಣು : ಮೆಲ್ಲುಸಿರೊ ಏರುಸಿರೊ ಏನಿರಲಿ 
             ತನ್ನ ಕನಸ್ಸಿನ ಬಾಗಿನ ನಗುತಿರಲಿ

|| ಗಂಡು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ ||

ಗಂಡು : ನಂದಾದೀಪ ಹುಟ್ಟಿದ ಮನೆಗೆ 
             ಆರದ ದೀಪ ನೀ ಮೆಟ್ಟಿದ ಮನೆಗೆ
ಹೆಣ್ಣು:  ಬಯಸಿ ತಂದ ಈ ಅನುಬಂಧ
             ಸಾವಿರ ಸಾವಿರ ಜನ್ಮ ಇರೋವರೆಗೆ
ಗಂಡು:  ಊರೆಲ್ಲ ಹರಸಿದರೆ ಪುಷ್ಪಾಂಜಲಿ 
                 ಅಣ್ಣನ ಹರಕೆ ಆನಂದ ಭಾಷ್ಪಾಂಜಲಿ
 
|| ಹೆಣ್ಣು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ
ಗಂಡು:  ಈ ಪ್ರೀತಿ ಅರಮನೆಗೆ 
             ಬೆಳ್ಳಿ ಬೆಳಕು ತರುತಾಳಮ್ಮಾ
 ಹೆಣ್ಣು: ಮನೆತನಕ ಬಂದ ಹೆಣ್ಣು 
             ಈ ಮನೆತನ ಬೆಳಗಲಿ..
             ನಮ್ಮ ಹರಕೆಯೂ ಫಲಿಸಲಿ||
ಇಬ್ಬರು:ಈ ಮನೆತನ ಬೆಳಗಲಿ..
             ನಮ್ಮ ಹರಕೆಯೂ ಫಲಿಸಲಿ||

ಹೆಣ್ಣು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ
             ಈ ಪ್ರೀತಿ ಅರಮನೆಗೆ 
             ಬೆಳ್ಳಿ ಬೆಳಕು ತರುತಾಳಮ್ಮಾ
             ಮನೆತನಕ ಬಂದ ಹೆಣ್ಣು 
             ಈ ಮನೆತನ ಬೆಳಗಲಿ..
             ನಮ್ಮ ಹರಕೆಯೂ ಫಲಿಸಲಿ
ಗಂಡು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ
 
ಹೆಣ್ಣು: ಸರಿಗಮಗಳ ಈ ಸಾಗರದಲ್ಲಿ 
            ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ
ಗಂಡು: ಓ ಘಮಘಮಗಳ ಈ ಗೋಕುಲದಲ್ಲಿ 
            ನಿತ್ಯ ವಸಂತ ಇವಳ ಈ ಲಜ್ಜೆ
ಹೆಣ್ಣು : ಮೆಲ್ಲುಸಿರೊ ಏರುಸಿರೊ ಏನಿರಲಿ 
             ತನ್ನ ಕನಸ್ಸಿನ ಬಾಗಿನ ನಗುತಿರಲಿ

|| ಗಂಡು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ ||

ಗಂಡು : ನಂದಾದೀಪ ಹುಟ್ಟಿದ ಮನೆಗೆ 
             ಆರದ ದೀಪ ನೀ ಮೆಟ್ಟಿದ ಮನೆಗೆ
ಹೆಣ್ಣು:  ಬಯಸಿ ತಂದ ಈ ಅನುಬಂಧ
             ಸಾವಿರ ಸಾವಿರ ಜನ್ಮ ಇರೋವರೆಗೆ
ಗಂಡು:  ಊರೆಲ್ಲ ಹರಸಿದರೆ ಪುಷ್ಪಾಂಜಲಿ 
                 ಅಣ್ಣನ ಹರಕೆ ಆನಂದ ಭಾಷ್ಪಾಂಜಲಿ
 
|| ಹೆಣ್ಣು : ಶ್ರೀಗಂಧದ ಗೊಂಬೆ...
             ಮೆಲ್ಲಮೆಲ್ಲನೆ ಬರುತಾಳಮ್ಮಾ
ಗಂಡು:  ಈ ಪ್ರೀತಿ ಅರಮನೆಗೆ 
             ಬೆಳ್ಳಿ ಬೆಳಕು ತರುತಾಳಮ್ಮಾ
 ಹೆಣ್ಣು: ಮನೆತನಕ ಬಂದ ಹೆಣ್ಣು 
             ಈ ಮನೆತನ ಬೆಳಗಲಿ..
             ನಮ್ಮ ಹರಕೆಯೂ ಫಲಿಸಲಿ||
ಇಬ್ಬರು:ಈ ಮನೆತನ ಬೆಳಗಲಿ..
             ನಮ್ಮ ಹರಕೆಯೂ ಫಲಿಸಲಿ||

Shree Gandhada Gombe song lyrics from Kannada Movie Yajamana starring Vishnuvardhan, Shashikumar, Abhijith, Lyrics penned by K Kalyan Sung by Rajesh Krishnan, Chithra, Music Composed by Rajesh Ramanath, film is Directed by R Sheshadri, Radha Bharathi and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ